ಪ್ರವಾಸೋದ್ಯಮ

ಕೊಡಗು ಜಿಲ್ಲೆಯ ಮಡಿಕೇರಿ ಅಥವಾ ಮರ್ಕರ ಎಂದು ಕರೆಯಲಾಗುವ ಈ ಆಕರ್ಷಕ ಪಟ್ಟಣವು ಪಶ್ಚಿಮ ಘಟಗಳಲ್ಲಿ ನೆಲೆಸಿದೆ. ಈ ಪಟ್ಟಣವು ಸದಾ ಹಸಿರಾಗಿರುವ ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿ ಕಾಫಿಯ ಪರಿಮಳ, ಪಕ್ಷಿಗಳ ಕಲರವಗಳಿಂದ ಕೊಡಿರುತ್ತವೆ. ಇದು ವರ್ಣ ರಂಜಿತ ಕೊಡವರ ಭೂಮಿಯಾಗಿದೆ. ಕೊಡವರ ಉಡುಪು ಹಾಗೂ ಆಹಾರ ಪದ್ಧತಿಗಳು ವಿಶಿಷ್ಠವಾಗಿರುತ್ತದೆ. ರಾಜಧಾನಿಯಾದ ಮಡಿಕೇರಿಯನ್ನು ಮೊದಲು ಮುದ್ದರಾಜೇರಿ ಎಂದು ಕರೆಯಾಲಾಗುತ್ತಿತ್ತು. ಸಮುದ್ರ ಮಟ್ಟದಿಂದ 1170ಮೀ ಎತ್ತರದಲ್ಲಿ ಇದ್ದು ಹಚ್ಚ ಹಸಿರಿನಿಂದ ಮಡಿಕೇರಿಗೆ ಆಹ್ಲಾದಕರ ವಾತವರಣ ಇರುತ್ತದೆ. ಇದನ್ನು ‘ಭಾರತದ ಸ್ಕಾಟ್ಲೆಂಡ್ ‘ ಎಂದು ಕರೆಯುತ್ತಾರೆ. ಶ್ರೀಮಂತವಾದ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರವಾಸಿಗರ ಸ್ವರ್ಗವಾಗಿದೆ.

ಡೌನ್‌ಲೋಡ್‌ಗಾಗಿ PDF ಫೈಲ್

karnatakatourismlogokn

ಸಂಪರ್ಕಿಸಿ

ಉಪನಿರ್ದೇಶಕರು

ಪ್ರವಾಸೋದ್ಯಮ ಇಲಾಖೆ,ಹೋಟೆಲ್ ಮಯೂರಾ ವ್ಯಾಲಿ ವ್ಯೂ ಹತ್ತಿರ

ಮಡಿಕೇರಿ – 571201.

ದೂರವಾಣಿ ಸಂಖ್ಯೆ: 08272-200519

 

ಇಮೇಲ್: adkodagutourism[at]gmail[dot]com

ಪ್ರವಾಸೋದ್ಯಮ ಸೂಚನೆಗಳು

ಹೋಂಸ್ಟೇಗಳು ಮತ್ತು ಬೆಡ್ & ಬ್ರೇಕ್‌ಫಾಸ್ಟ್ ಸಂಸ್ಥೆಗಳ ಕಾರ್ಯಾಚರಣೆ, ಭದ್ರತೆ ಮತ್ತು ಸುರಕ್ಷತೆಗೆ ಉನ್ನತ ಮಟ್ಟದ ಪ್ರೋಟೋಕಾಲ್‌ಗಳನ್ನು ಜಾರಿಗೆ ತರುವುದು

ಇಲ್ಲಿ ಕ್ಲಿಕ್ ಮಾಡಿ