ಮುಚ್ಚಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಇಲಾಖೆ ವಿವರ

ಇಲಾಖೆ ಹೆಸರು ಕನಾðಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ-ಕೊಡಗು, ನಂ. 93/ಬಿ, ಮೊದಲನೇ ಮಹಡಿ, ವಾಡ್ ನಂ.7, ಬ್ಲಾಕ್ ನಂ. 8 ಸಂತ ಜೋಸೆಫ್ರ, ಕಾನ್ವೆಂಟ್ ರಸ್ತೆ, ಮಡಿಕೇರಿ. ದೂರವಾಣಿ ಸಂಖ್ಯೆ: 08272-221855
ಅಧಿಕಾರಿ ಹೆಸರು ಎಂ ಜಿ ರಘುರಾಮ್
ಮೊ. ನಂ. 9845026348
ಹುದ್ದೆ ಪರಿಸರ ಅಧಿಕಾರಿ
ಇಲಾಖೆಯ ಕಾರ್ಯ ವ್ಯಾಪ್ತಿ ಕೊಡಗು ಜಿಲ್ಲೆ
ಇಲಾಖೆಯ ಕಾರ್ಯ

ಮಂಡಳಿಯು ಜಲ (ಮಾಲಿನ್ಯ ನಿವಾರಣಾ ಮತ್ತು ನಿಯಂತ್ರಣ) ಅಧಿನಿಯಮ, ೧೯೭೪ ವಾಯು (ಮಾಲಿನ್ಯ ನಿವಾರಣಾ ಮತ್ತು ನಿಯಂತ್ರಣ) ಅಧಿನಿಯಮ, ೧೯೮೧ ರ ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮೇಲೆ ಹೇಳಿದ ಕಾಯಿದೆಗಳ ಹೊರತಾಗಿ, ಮಂಡಳಿಯು ಪರಿಸರ (ರಕ್ಷಣೆ) ಕಾಯಿದೆ, ೧೯೮೬ ರ ಅಡಿಯಲ್ಲಿ ರೂಪಿಸಲಾದ ಈ ಕೆಳಗಿನ ನಿಯಮ ಮತ್ತು ಅಧಿಸೂಚನೆಗಳನ್ನು ಸಹ ಜಾರಿಗೊಳಿಸುತ್ತಿದೆ:

• ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳು (ನರ‍್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು, 2016.
• ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆ, 2016
• ಜೈವಿಕ-ವೈದ್ಯಕೀಯ ತ್ಯಾಜ್ಯ ನರ‍್ವಹಣೆ ನಿಯಮಗಳು2016.
• ಪ್ಲಾಸ್ಟಿಕ್ ತ್ಯಾಜ್ಯ ನರ‍್ವಹಣೆ ನಿಯಮಗಳು, 2016
• ಶಬ್ದ ಮಾಲಿನ್ಯ ನಿಯಮಗಳು, 2000
• ನಿರ್ಮಾಣ ಮತ್ತು ಉರುಳಿಸುವಿಕೆ ತ್ಯಾಜ್ಯ ನಿರ್ವಹಣೆ ನಿಯಮಗಳು, 2016.
• ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016
• ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು 2016

• ಬ್ಯಾಟರಿಗಳು (ನಿರ್ವಹಣೆ) ತಿದ್ದುಪಡಿ ನಿಯಮಗಳು, 2010.
•ಸಾರ್ವಜನಿಕ ಹೊಣೆಗಾರಿಕೆ ವಿಮಾ ಕಾಯಿದೆ, 1991.
•ಹಾರು ಬೂದಿ ಅಧಿಸೂಚನೆ, 1999 ಮತ್ತು 2008.

ಸಕಾಲ ಸೇವೆಗಳ ಪಟ್ಟಿ ಹಸಿರು ಪ್ರವರ್ಗ ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981).
• ಕಿತ್ತಳೆ ಪ್ರವರ್ಗ (ಗಾರ್ಮೆ೦ಟ್ ವಾಷಿಂಗ್ ಉದ್ದಿಮೆಗಳನ್ನು ಹೊರತು ಪಡಿಸಿ) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981).
ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ಹಾಗೂ ತಾಂತ್ರಿಕ ಸಲಹಾ ಸಮಿತಿಯಿಂದ ಹೊರತು ಪಡಿಸಿರುವ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981).
•ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ಹೊರತು ಪಡಿಸಿರುವ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981)
• ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಗೊಳಪಟ್ಟ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974ಮತ್ತು ವಾಯು ಕಾಯ್ದೆ, 1981).