ಮುಚ್ಚಿ

ತಲುಪುವ ಬಗ್ಗೆ

ವಿಮಾನ ಪ್ರಯಾಣ

ವಿಮಾನ ಪ್ರಯಾಣ:

ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.

ರೈಲ್ವೆಯ ಮೂಲಕ ಪ್ರಯಾಣ

ರೈಲ್ವೆಯ ಮೂಲಕ ಪ್ರಯಾಣ:

ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು.

bus

ರಸ್ತೆಮಾರ್ಗಗಳ ಮೂಲಕ ಪ್ರಯಾಣ:

ಮಡಿಕೇರಿ ಕರ್ನಾಟಕ ಮತ್ತು ಕೇರಳದ ರಸ್ತೆಯ ಮೂಲಕ ನೆರೆಯ ನಗರಗಳಿಗೆ (ಮಂಗಳೂರು, ಹಾಸನ, ಮೈಸೂರು, ಬೆಂಗಳೂರು, ಇತ್ಯಾದಿ) ಸಂಪರ್ಕ ಹೊಂದಿದೆ.