ಮುಚ್ಚಿ

ಪ್ರವಾಸೋದ್ಯಮ

  • ರಾಜಾ ಸೀಟ್ ಫಲಪುಷ್ಪ ಪ್ರದರ್ಶನ, ನಾಲ್ಕನಾಡ್ ಅರಮನೆ (ಪ್ರತಿರೂಪ)

  • ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ

  • 01

    ದುಬಾರೆ ರಾಫ್ಟಿಂಗ್

  • 02

    ದುಬಾರೆ ರಾಫ್ಟಿಂಗ್ ಮತ್ತು ಆನೆ ಶವರ್

  • 03

    ದುಬಾರೆ ರಾಫ್ಟಿಂಗ್ ಮತ್ತು ಆನೆ ಶವರ್

  • 04

    ಗ್ರೇಟರ್‌ ರಾಜಾ ಸೀಟ್‌

  • 05

    ಅಬ್ಬೆ ಜಲಪಾತ

  • 06

    ಬಾರ್ಪೋಲ್ ವೈಟ್ ವಾಟರ್ ರಿವರ್ ರಾಫ್ಟಿಂಗ್

  • 07

    ಬಾರ್ಪೋಲ್ ವೈಟ್ ವಾಟರ್ ರಿವರ್ ರಾಫ್ಟಿಂಗ್

  • 08

    ಗ್ಲೆನ್ಲೋರ್ನಾ ಟೀ ಪ್ಲಾಂಟೇಶನ್

  • 09

    ಹೊನ್ನಮ್ಮನ ಕೆರೆ

  • 10

    ನೀಲಕುರಿಂಜಿ

  • 10

    ಕೋಟೆ ಬೆಟ್ಟ

  • 13

    ಬ್ರಹ್ಮಗಿರಿ ವ್ಯೂ ಪಾಯಿಂಟ್

  • 14

    ಕಾವೇರಿ ಸಂಕ್ರಮಣ

  • 01

    ರಾಜಾ ಸೀಟ್ ಸಂಗೀತ ಕಾರಂಜಿ

  • ಮಾಂದಲಪಟ್ಟಿ

ಕೊಡಗು ಜಿಲ್ಲೆಯ ಮಡಿಕೇರಿ ಅಥವಾ ಮರ್ಕರ ಎಂದು ಕರೆಯಲಾಗುವ ಈ ಆಕರ್ಷಕ ಪಟ್ಟಣವು ಪಶ್ಚಿಮ ಘಟಗಳಲ್ಲಿ ನೆಲೆಸಿದೆ. ಈ ಪಟ್ಟಣವು ಸದಾ ಹಸಿರಾಗಿರುವ ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿ ಕಾಫಿಯ ಪರಿಮಳ, ಪಕ್ಷಿಗಳ ಕಲರವಗಳಿಂದ ಕೊಡಿರುತ್ತವೆ. ಇದು ವರ್ಣ ರಂಜಿತ ಕೊಡವರ ಭೂಮಿಯಾಗಿದೆ. ಕೊಡವರ ಉಡುಪು ಹಾಗೂ ಆಹಾರ ಪದ್ಧತಿಗಳು ವಿಶಿಷ್ಠವಾಗಿರುತ್ತದೆ. ರಾಜಧಾನಿಯಾದ ಮಡಿಕೇರಿಯನ್ನು ಮೊದಲು ಮುದ್ದರಾಜೇರಿ ಎಂದು ಕರೆಯಾಲಾಗುತ್ತಿತ್ತು. ಸಮುದ್ರ ಮಟ್ಟದಿಂದ 1170ಮೀ ಎತ್ತರದಲ್ಲಿ ಇದ್ದು ಹಚ್ಚ ಹಸಿರಿನಿಂದ ಮಡಿಕೇರಿಗೆ ಆಹ್ಲಾದಕರ ವಾತವರಣ ಇರುತ್ತದೆ. ಇದನ್ನು ‘ಭಾರತದ ಸ್ಕಾಟ್ಲೆಂಡ್ ‘ ಎಂದು ಕರೆಯುತ್ತಾರೆ. ಶ್ರೀಮಂತವಾದ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರವಾಸಿಗರ ಸ್ವರ್ಗವಾಗಿದೆ.

ಡೌನ್‌ಲೋಡ್‌ಗಾಗಿ PDF ಫೈಲ್

karnatakatourismlogokn

ಸಂಪರ್ಕಿಸಿ

ಉಪನಿರ್ದೇಶಕರು
 

ಪ್ರವಾಸೋದ್ಯಮ ಇಲಾಖೆ,ಹೋಟೆಲ್ ಮಯೂರಾ ವ್ಯಾಲಿ ವ್ಯೂ ಹತ್ತಿರ

ಮಡಿಕೇರಿ – 571201.

ದೂರವಾಣಿ ಸಂಖ್ಯೆ: 08272-200519

ಇಮೇಲ್: adkodagutourism[at]gmail[dot]com

ಪ್ರವಾಸೋದ್ಯಮ ಸೂಚನೆಗಳು