ತಲಕಾವೇರಿ
ಮಡಿಕೇರಿಯಿಂದ 46ಕಿ.ಮೀ ದೂರದಲ್ಲಿ ಪ್ರಶಾಂತ ಮತ್ತು ಸುಂದರವಾದ ಘಟ್ಟಗುಡ್ಡಗಳ ನಡುವೆ ಪವಿತ್ರವಾದ ಕಾವೇರಿ ಮೂಲವು ಕಾಣಸಿಗುತ್ತದೆ. ಇದನ್ನು ತಲಕಾವೇರಿ ಎನ್ನುತ್ತಾರೆ. ಸಾಮಾನ್ಯವಾಗಿ ಪ್ರತಿವರ್ಷವು ಅಕ್ಟೋಬರ್ 17ರಂದು ಬರುವ…
ನಾಗರಹೊಳೆ
ನಾಗರಹೊಳೆ ರಾಷ್ಡ್ರೀಯ ಉದ್ಯಾನವನ್ನು ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ ಎಂದು ಕರೆಯಲಾಗುತ್ತದೆ. ಇದು ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿಯಲ್ಲಿದೆ. ನಾಗರಹೊಳೆಯು ದಟ್ಟವಾದ ಅರಣ್ಯದ ಮೂಲಕ…
ನಿಸರ್ಗಧಾಮ
ಮಡಿಕೇರಿಯಿಂದ 28ಕಿ.ಲೋ.ಮೀಟರ್ ದೂರದಲ್ಲಿರುವ ನಿಸರ್ಗಧಾಮವು ಕಾವೇರಿ ನದಿಯ ತೀರದಲ್ಲಿ ದ್ವೀಪದ ಮಾದರಿಯಲ್ಲಿ ಕಾಣಸಿಗುತ್ತದೆ. ಇದು ದಟ್ಟ ಕಾಡುಗಳು, ಬಿದುರಿನ ತೋಪುಗಳು, ಹೇರಳವಾದ ವನ್ಯ ಜೀವಿಗಳನ್ನು ಒಳಗೊಂಡಿದೆ. ಈ…
ಇರ್ಪು ಜಲಪಾತ
ಕೊಡಗು ಹಾಗೂ ಕೇರಳ ರಾಜ್ಯದ ಗಡಿಭಾಗದ ಕುಟ್ಟ ಎಂಬ ಪ್ರದೇಶದಲ್ಲಿ ಈ ಜಲಪಾತ ಕಾಣಸಿಗುತ್ತದೆ. ಈ ಜಲಪಾತವು ಲಕ್ಷ್ಮಣ ತೀರ್ಥ ನದಿಯ ಒಂದು ಭಾಗವಾಗಿದ್ದು ಪವಿತ್ರ ಸ್ಥಳವಾಗಿದೆ….
ನಲ್ಕ್ನಾಡ್ ಅರಮನೆ
ಟಿಪ್ಪು ಸುಲ್ತಾನನ ಸೈನ್ಯದಿಂದ ತಪ್ಪಿಸಿಕೊಂಡ ನಂತರ ಹಾಲೇರಿ ರಾಜನು ನಲ್ಕ್ನಾಡ್ ಪ್ರದೇಶದಲ್ಲಿ ಯುವಕರ ಸೈನ್ಯದೊಂದಿಗೆ 1792ರಿಂದ 1794ರ ನಡುವೆ ಈ ಅರಮನೆಯನ್ನು ನಿರ್ಮಿಸಿದರು. ಈ ಅರಮನೆಯು ಅದರದೇ…
ಮಲ್ಲಳ್ಳಿ ಜಲಪಾತ
ಈ ಜಲಪಾತವು ಸುಮಾರು 120 ಅಡಿ ಎತ್ತರದಲ್ಲಿದ್ದು, ಪುಷ್ಪಗಿರಿ ಬೆಟ್ಟದಿಂದ ಹರಿದು ಕುಕ್ಕೇ ಸುಬ್ರಹ್ಮಣ್ಯ ಮೂಲಕ ಮಂಗಳೂರಿಗೆ ಹರಿಯುತ್ತದೆ.
ರಾಜಾಸೀಟ್
ಮಡಿಕೇರಿ ಬಸ್ ನಿಲ್ದಾಣದಿಂದ 1 ಕಿ.ಮಿ ದೂರದಲ್ಲಿ ರಾಜಸೀಟ್ನ ತಾಣ ಅಡಗಿದೆ. ಈ ತಾಣ ಸುಂದರವಾದ ಹೂವಿನ ಉದ್ಯಾನವನವನ್ನು ಒಳಗೊಂಡಿದ್ದು, ಹಸಿರು ಪರ್ವತಗಳು, ಕಣಿವೆಗಳನ್ನು ಹಾಗೂ ಸೂರ್ಯಸ್ತವನ್ನು…
ಮಡಿಕೇರಿ ಕೋಟೆ
ಮಡಿಕೇರಿ ಬಸ್ ನಿಲ್ದಾಣದಿಂದ 500ಮೀಟರ್ ಎತ್ತರದ ಒಂದು ಗುಡ್ಡದ ಮೇಲೆ ಈ ಕೋಟೆ ಇದೆ. 1681 ರಲ್ಲಿ ಮುದ್ದುರಾಜರು ಈ ಕೋಟೆಯನ್ನು ಮಣ್ಣಿನಲ್ಲಿ ನಿರ್ಮಿಸಿದರು, ಬಳಿಕ ಟಿಪ್ಪು…
ಗದ್ದಿಗೆ
ಮಡಿಕೇರಿ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿದೆ. ಇಲ್ಲಿ ವೀರರಾಜೇಂದ್ರ ಹಾಗೂ ಅವರ ಪತ್ನಿಯರ ಗೋರಿಗಳನ್ನು ಒಂದೇ ರೀತಿಯಲ್ಲಿ
ಅಬ್ಬಿ ಪಾಲ್ಸ್
ಮಡಿಕೇರಿಯಿಂದ 9 ಕಿ.ಲೋ.ಮೀಟರ್ ದೂರದಲ್ಲಿ ಕಲ್ಲಿನ ಮೇಲಿನಿಂದ ಧುಮುಕುವ ನೀರಿನ ಝರಿಯೇ ಈ ಅಬ್ಬಿಪಾಲ್ಸ್. ಇದು ಕೊಡಗಿನ ಜನಪ್ರಿಯ ಪಿಕ್ನಿಕ್ ತಾಣವಾಗಿದೆ. ಈ ಜಲಾಪಾತ ಕಾಫಿ ಮತ್ತು…