ಮುಚ್ಚಿ

ರಾಜಾಸೀಟ್

ನಿರ್ದೇಶನ

ಮಡಿಕೇರಿ ಬಸ್ ನಿಲ್ದಾಣದಿಂದ 1 ಕಿ.ಮಿ ದೂರದಲ್ಲಿ ರಾಜಸೀಟ್ನ ತಾಣ ಅಡಗಿದೆ. ಈ ತಾಣ ಸುಂದರವಾದ ಹೂವಿನ ಉದ್ಯಾನವನವನ್ನು ಒಳಗೊಂಡಿದ್ದು, ಹಸಿರು ಪರ್ವತಗಳು, ಕಣಿವೆಗಳನ್ನು ಹಾಗೂ ಸೂರ್ಯಸ್ತವನ್ನು ವಿಕ್ಷೀಸಲು ಮನೋಹರವಾಗಿರುತ್ತದೆ.

ಫೋಟೋ ಗ್ಯಾಲರಿ

  • ರಾಜಾಸೀಟ್
    ರಾಜಾಸೀಟ್
  • ರಾಜಾಸೀಟ್
    ರಾಜಾಸೀಟ್
  • ರಾಜಾಸೀಟ್
    ರಾಜಾಸೀಟ್

ತಲುಪುವ ಬಗೆ :

ವಿಮಾನದಲ್ಲಿ

ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.

ರೈಲಿನಿಂದ

ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು

ರಸ್ತೆ ಮೂಲಕ

ಮಡಿಕೇರಿ ಬಸ್ ನಿಲ್ದಾಣದಿಂದ 2 ಕಿಮೀ