ಮುಚ್ಚಿ

ಅಬ್ಬಿ ಪಾಲ್ಸ್

ನಿರ್ದೇಶನ

ಮಡಿಕೇರಿಯಿಂದ 9 ಕಿ.ಲೋ.ಮೀಟರ್ ದೂರದಲ್ಲಿ ಕಲ್ಲಿನ ಮೇಲಿನಿಂದ ಧುಮುಕುವ ನೀರಿನ ಝರಿಯೇ ಈ ಅಬ್ಬಿಪಾಲ್ಸ್. ಇದು ಕೊಡಗಿನ ಜನಪ್ರಿಯ ಪಿಕ್ನಿಕ್ ತಾಣವಾಗಿದೆ. ಈ ಜಲಾಪಾತ ಕಾಫಿ ಮತ್ತು ಏಲಕ್ಕಿ ತೋಟಗಳ ನಡುವೆ ಕಾಣಸಿಗುತ್ತದೆ.

ಫೋಟೋ ಗ್ಯಾಲರಿ

  • ಅಬ್ಬಿ ಪಾಲ್ಸ್1
    ಅಬ್ಬಿ ಪಾಲ್ಸ್
  • ಅಬ್ಬಿ ಪಾಲ್ಸ್2
    ಅಬ್ಬಿ ಪಾಲ್ಸ್
  • ಅಬ್ಬಿ ಪಾಲ್ಸ್3
    ಅಬ್ಬಿ ಪಾಲ್ಸ್

ತಲುಪುವ ಬಗೆ :

ವಿಮಾನದಲ್ಲಿ

ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.

ರೈಲಿನಿಂದ

ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು.

ರಸ್ತೆ ಮೂಲಕ

ಮಡಿಕೇರಿ ಬಸ್ ನಿಲ್ದಾಣದಿಂದ 9 ಕಿಮೀ