ನಿಸರ್ಗಧಾಮ
ನಿರ್ದೇಶನಮಡಿಕೇರಿಯಿಂದ 28ಕಿ.ಲೋ.ಮೀಟರ್ ದೂರದಲ್ಲಿರುವ ನಿಸರ್ಗಧಾಮವು ಕಾವೇರಿ ನದಿಯ ತೀರದಲ್ಲಿ ದ್ವೀಪದ ಮಾದರಿಯಲ್ಲಿ ಕಾಣಸಿಗುತ್ತದೆ. ಇದು ದಟ್ಟ ಕಾಡುಗಳು, ಬಿದುರಿನ ತೋಪುಗಳು, ಹೇರಳವಾದ ವನ್ಯ ಜೀವಿಗಳನ್ನು ಒಳಗೊಂಡಿದೆ. ಈ ನಿಸರ್ಗಧಾಮವು ನೋಡುಗರಿಗೆ ಅತ್ಯುತ್ತಮ ವಿಕ್ಷಣಿಯ ಸ್ಥಳವಾಗಿದ್ದು, ಆನೆ ಸವಾರಿ ಹಾಗೂ ದೋಣಿ ವಿಹಾರ ಈ ದ್ವೀಪದ ವಿಶೇಷತೆಯಾಗಿದೆ.
ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.
ರೈಲಿನಿಂದ
ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು.
ರಸ್ತೆ ಮೂಲಕ
ಮಡಿಕೇರಿಯಿಂದ 28 ಕಿಮೀ