ಮುಚ್ಚಿ

ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳು

ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ವಿವರ

ಪ್ರವರ್ಗ “ಎ” ದೇವಾಲಯಗಳು-3

ಪ್ರವರ್ಗ”ಎ” [ರೂ. ಇಪ್ಪತ್ತೈದು ಲಕ್ಷ ಮೀರುವ ಒಟ್ಟು ವಾರ್ಷಿಕ ವರಮಾನ ಹೊಂದಿರುವ ಅಧಿಸೂಚಿತ ಸಂಸ್ಥೆಗಳು]

ಕ್ರ.ಸಂ. ತಾಲ್ಲೂಕು ದೇವಾಲಯಗಳ ಹೆಸರು
1 ಮಡಿಕೇರಿ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ, ಭಾಗಮಂಡಲ
2 ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ ನಗರ
3 ಪಾಡಿ ಶ್ರೀ ಇಗ್ಗುತ್ತಪ್ಪ (ಸುಬ್ರಾಯ) ದೇವಾಲಯ, ಕಕ್ಕಬೆ ಗ್ರಾಮ, ನಾಪೋಕ್ಲು ಹೋಬಳಿ

ಪ್ರವರ್ಗ “ಬಿ” ದೇವಾಲಯಗಳು

ಪ್ರವರ್ಗ”ಬಿ”{ ರೂ. ಐದು ಲಕ್ಷ ಮೀರುವ ಆದರೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನ ಹೊಂದಿರುವ ಅಧಿಸೂಚಿತ ಸಂಸ್ಥೆಗಳು]

ಕೊಡಗು ಜಿಲ್ಲೆಯಲ್ಲಿ ಬಿ ವರ್ಗದ ದೇವಾಲಯಗಳು ಇರುವುದಿಲ್ಲ

 

ಪ್ರವರ್ಗ “ಸಿ” ದೇವಾಲಯಗಳು-4

ಪ್ರವರ್ಗ”ಸಿ”[ ರೂ. ಐದು ಲಕ್ಷ ಮೀರದ ಒಟ್ಟು ವಾರ್ಷಿಕ ವರಮಾನ ಹೊಂದಿರುವ ಅಧಿಸೂಚಿತ ಸಂಸ್ಥೆಗಳು

 

ಕ್ರ.ಸಂ. ತಾಲ್ಲೂಕು ದೇವಾಲಯಗಳ ಹೆಸರು
1 ಮಡಿಕೇರಿ ಶ್ರೀ ಮಹಾಲಿಂಗೇಶ್ವರ ದೇವಾಲಯ, ಪಾಲೂರು ಗ್ರಾಮ
2 ಶ್ರೀ ಹರಿಶ್ಚಂದ್ರ ದೇವಾಲಯ, ಪಾಲೂರು ಗ್ರಾಮ
3 ರಾಜರ ಗದ್ದುಗೆ, ಮಡಿಕೇರಿ ನಗರ
4 ಪೊನ್ನಂಪೇಟೆ ಶ್ರೀ ಇರ್ಪು ರಾಮೇಶ್ವರ ದೇವಾಲಯ, ಕುರ್ಚಿ ಗ್ರಾಮ