ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಇಲಾಖೆ ವಿವರ
ಇಲಾಖೆ ಹೆಸರು | ಕನಾðಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ-ಕೊಡಗು, ನಂ. 93/ಬಿ, ಮೊದಲನೇ ಮಹಡಿ, ವಾಡ್ ನಂ.7, ಬ್ಲಾಕ್ ನಂ. 8 ಸಂತ ಜೋಸೆಫ್ರ, ಕಾನ್ವೆಂಟ್ ರಸ್ತೆ, ಮಡಿಕೇರಿ. ದೂರವಾಣಿ ಸಂಖ್ಯೆ: 08272-221855 |
ಅಧಿಕಾರಿ ಹೆಸರು | ಎಂ ಜಿ ರಘುರಾಮ್ ಮೊ. ನಂ. 9845026348 |
ಹುದ್ದೆ | ಪರಿಸರ ಅಧಿಕಾರಿ |
ಇಲಾಖೆಯ ಕಾರ್ಯ ವ್ಯಾಪ್ತಿ | ಕೊಡಗು ಜಿಲ್ಲೆ |
ಇಲಾಖೆಯ ಕಾರ್ಯ |
ಮಂಡಳಿಯು ಜಲ (ಮಾಲಿನ್ಯ ನಿವಾರಣಾ ಮತ್ತು ನಿಯಂತ್ರಣ) ಅಧಿನಿಯಮ, ೧೯೭೪ ವಾಯು (ಮಾಲಿನ್ಯ ನಿವಾರಣಾ ಮತ್ತು ನಿಯಂತ್ರಣ) ಅಧಿನಿಯಮ, ೧೯೮೧ ರ ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮೇಲೆ ಹೇಳಿದ ಕಾಯಿದೆಗಳ ಹೊರತಾಗಿ, ಮಂಡಳಿಯು ಪರಿಸರ (ರಕ್ಷಣೆ) ಕಾಯಿದೆ, ೧೯೮೬ ರ ಅಡಿಯಲ್ಲಿ ರೂಪಿಸಲಾದ ಈ ಕೆಳಗಿನ ನಿಯಮ ಮತ್ತು ಅಧಿಸೂಚನೆಗಳನ್ನು ಸಹ ಜಾರಿಗೊಳಿಸುತ್ತಿದೆ: • ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳು (ನರ‍್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು, 2016. • ಬ್ಯಾಟರಿಗಳು (ನಿರ್ವಹಣೆ) ತಿದ್ದುಪಡಿ ನಿಯಮಗಳು, 2010. |
ಸಕಾಲ ಸೇವೆಗಳ ಪಟ್ಟಿ | ಹಸಿರು ಪ್ರವರ್ಗ ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981). • ಕಿತ್ತಳೆ ಪ್ರವರ್ಗ (ಗಾರ್ಮೆ೦ಟ್ ವಾಷಿಂಗ್ ಉದ್ದಿಮೆಗಳನ್ನು ಹೊರತು ಪಡಿಸಿ) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981). ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ಹಾಗೂ ತಾಂತ್ರಿಕ ಸಲಹಾ ಸಮಿತಿಯಿಂದ ಹೊರತು ಪಡಿಸಿರುವ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981). •ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ಹೊರತು ಪಡಿಸಿರುವ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974 ಮತ್ತು ವಾಯು ಕಾಯ್ದೆ, 1981) • ಕೆಂಪು ಪ್ರವರ್ಗ (ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಗೊಳಪಟ್ಟ ಯೋಜನೆಗಳು) ಸ್ಥಾಪನಾ ಸಮ್ಮತಿ ಪತ್ರ/ ವಿಸ್ತರಣೆ ಸಮ್ಮತಿ ಪತ್ರ (ಜಲ ಕಾಯ್ದೆ, 1974ಮತ್ತು ವಾಯು ಕಾಯ್ದೆ, 1981). |