ಉಪ ನಿದೇರ್ಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಡಿಕೇರಿ
ಧ್ಯೇಯ ವಾಕ್ಯ
ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ, ಸಾಮಾಜಿಕ ಜವಾಬ್ದಾರಿ ಹೂಂದಿರುವ
ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.:
ಕ್ರ.ಸಂ. | ಕಛೇರಿಯ ವಿಳಾಸ | ವಿಳಾಸ | ದೂರವಾಣಿ ಸಂಖ್ಯೆ | ಇ-ಮೇಲ್ ವಿಳಾಸ |
---|---|---|---|---|
1 |
ಉಪನಿದೇರ್ಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ |
ಉಪನಿದೇರ್ಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ. ಮಡಿಕೇರಿ, ಕೊಡಗು ಜಿಲ್ಲೆ, ಮಡಿಕೇರಿ, 571201 |
08272-224776 (ಉ.ನಿ. ಮೋ:9449703691) |
ddpue[dot]madikeri[at]gmail[dot com |
ಅಂಕಿಅಂಶ
ಪದವಿ ಪೂರ್ವ ಕಾಲೇಜುಗಳು
ತಾಲೂಕ | ಸರ್ಕಾರಿ | ಅನುದಾನಿತ | ಅನುದಾನ ರಹಿತ | ಇತರೆ ಇಲಾಖೆಗಳ ವಸತಿ ಕಾಲೇಜುಗಳು | ಒಟ್ಟು |
---|---|---|---|---|---|
ಮಡಿಕೇರಿ |
2 |
6 |
6 |
1 |
15 |
ಸೋಮವಾರಪೇಟೆ |
8 | 4 | 16 | 2 | 30 |
ವಿರಾಜಪೇಟೆ |
4 |
3 |
12 |
1 |
20 |
ಒಟ್ಟು |
14 | 13 | 34 | 4 |
ಹೆಚ್ಚಿನ ವಿವರಗಳಿಗಾಗಿ: https://pue.kar.nic.in ವೆಬ್ಸೈಟ್