ಯೋಜನೆಗಳು
ಇಷ್ಟೆ ಅಲ್ಲದೆ
-
- ಜನನಿ ಸುರಕ್ಷಾ ಯೋಜನೆ
- ಪ್ರಸೂತಿ ಅರೈಕೆ ಮತ್ತು ಕುಟುಂಬ ಕಲ್ಯಾಣ – ಕೆಳಗಿನ ಯೋಜನೆಗಳು, ಪ್ರತಿದಿನ ರೋಗನಿರೋಧಕರ ಲಸಿಕೆಗಳನ್ನು ನೀಡುವುದು, ಮಡಿಲು ಸೌಲಭ್ಯ, ಕೆಐಟಿ ಜೆ.ಎಸ್.ವೈ., .ಎಲ್.ಟಿ.ಓ.,
ಸೌಲಭ್ಯಗಳು ಲಭ್ಯವಿರುತ್ತವೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ವಿವಿಧ ಆರೋಗ್ಯ ಸಂಸ್ಥೆಗಳು-29 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವುಗಳಲ್ಲಿ 24/7, 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು-7, ತಾಲ್ಲೂಕು ಮಟ್ಟದ ಆಸ್ಪತ್ರೆಗಳು-2 ಮತ್ತು ಜಿಲ್ಲಾ ಆಸ್ಪತ್ರೆ,ಮಡಿಕೇರಿ-1. ಈ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು 24/7 ದೊರೆಯುತ್ತವೆ. ಇದೇ ರೀತಿ ಗ್ರಾಮೀಣ ಆರೋಗ್ಯ ಸೇವೆಗಳು ಹಾಗೂ ನಗರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ 410 ಹಾಸಿಗೆಗಳ ಜೂತೆಗೆ, ಕೆಳಗಿನ ಸೌಲಭ್ಯಗಳು ದೂರೆಯುತ್ತವೆ.
| ಜಿಲ್ಲಾ ಆಸ್ಪತ್ರೆ | ಸಂಪರ್ಕ ವಿವರಗಳು |
|---|---|
| ಜಿಲ್ಲಾ ಸರ್ಜನ್ |
ದೂರಾವಾಣಿ ಸಂಖ್ಯೆ: 08272-223445 ಇ- ಮೇಲ್ ವಿಳಾಸ : dskodagu[at]gmail[dot]com |
ಫಾರ್ಮ್ ಇನ್ನಷ್ಟು ವಿವರಗಳು ಭೇಟಿ: http://www.kimskodagu.kar.nic.in/dept.html ವೆಬ್ಸೈಟ್.
ಸೌಲಭ್ಯಗಳು ಲಭ್ಯವಿರುತ್ತವೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ
OGP ಮತ್ತು LMO ಸ್ಥಿತಿ