ಮುಚ್ಚಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ

ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯ/ವಸತಿ ಶಾಲೆ & ಮಾದರಿ ಶಾಲೆಗಳ ವಿವರ

ಕ್ರ.ಸಂ ವಿದ್ಯಾರ್ಥಿನಿಲಯ/ವಸತಿ ಶಾಲೆ & ಮಾದರಿ ಶಾಲೆಗಳ ವಿವರ ಮಂಜೂರಾತಿ ಸಂಖ್ಯೆ
ಮಡಿಕೇರಿ ತಾಲ್ಲೂಕು
1 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಕೂರ್ಗ್ ಇಂಟರ್ನ್ಯಾಷನಲ್ ಹೋಟೆಲ್ ಹತ್ತಿರ, ಮಡಿಕೇರಿ ಟೌನ್ 50
ಸೋಮವಾರಪೇಟೆ ತಾಲ್ಲೂಕು
2 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ,ಸುಂದರನಗರ, ಕುಶಾಲನಗರ 75
3 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ, 250
4 ಮೌಲನಾ ಆಜಾದ್ ಮಾದರಿ ಶಾಲೆ, ಕುಶಾಲನಗರ 300
ವಿರಾಜಪೇಟೆ ತಾಲ್ಲೂಕು
5 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ವಿರಾಜಪೇಟೆ, 250

ಜಿಲ್ಲೆಯ ವಿದ್ಯಾರ್ಥಿನಿಲಯ/ವಸತಿ ಶಾಲೆ & ಮಾದರಿ ಶಾಲೆಗಳ ಒಟ್ಟು ಮಂಜೂರಾತಿ ಘೋಷ್ವಾರೆ

 

ಕ್ರ.ಸಂ ತಾಲ್ಲೂಕು ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರದ ವಸತಿ ಶಾಲೆ ಮಾದರಿ ಶಾಲೆ ಒಟ್ಟು
    ಬಾಲಕ ಬಾಲಕಿ ಒಟ್ಟು ಬಾಲಕ ಬಾಲಕಿ ಒಟ್ಟು      
1 ಮಡಿಕೇರಿ 50 50 50
2 ಸೋಮವಾರಪೇಟೆ 75 75 250 300 625
1 ಮಡಿಕೇರಿ 250 250
ಒಟ್ಟು 75 50 125 500 300 925

ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯ/ವಸತಿ ಶಾಲೆ & ಮಾದರಿ ಶಾಲೆಗಳು ಯಾವುದು ಇರುವುದಿಲ್ಲ.

ಕಛೇರಿ ದೂರವಾಣಿ

ಮಡಿಕೇರಿ ಸೋಮವಾರಪೇಟೆ ವಿರಾಜಪೇಟೆ
08272-225528/220214 8548068519 9900731037

2011ರಜನಗಣತಿಯಪ್ರಕಾರಕೊಡಗುಜಿಲ್ಲೆಯಮತೀಯಅಲ್ಪಸಂಖ್ಯಾತರಜನಸಂಖ್ಯೆಯವಿವರ

ಕ್ರಸಂ ಅಲ್ಪಸಂಖ್ಯಾತರಸಮುದಾಯ ಜನಸಂಖ್ಯೆ ಶೇ
1 ಮುಸ್ಲಿಂ 87274 15.74
2 ಕ್ರಿಶ್ಚಿಯನ್ 17130 3.09
3 ಜೈನರು 250 0.04
4 ಸಿಖ್ಖರು 139 0.03
5 ಬೌದ್ಧರು 126 0.02
ಒಟ್ಟು 104919 18.92

ಮತೀಯಅಲ್ಪಸಂಖ್ಯಾತರೆಂದುಕರ್ನಾಟಕದಲ್ಲಿಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು,ಸಿಖ್ಖರುಮತ್ತುಪಾರ್ಸಿಗಳನ್ನುಗುರುತಿಸಲಾಗಿದೆ

ಅಲ್ಪಸಂಖ್ಯಾತರನ್ನುವಿವಿಧಗುಂಪುಗಳಲ್ಲಿವಿಂಗಡಿಸಿಸಂವಿಧಾನದಅನುಚ್ಛೇದ 15(4) ಮತ್ತು 16(4)ರಡಿಮೀಸಲಾತಿಸೌಲಭ್ಯಒದಗಿಸಲಾಗಿದೆ.

ಪ್ರವರ್ಗ-1 ನದಾಪ್, ಪಿಂಜಾರ, ದರವೇಶ್, ಚಪ್ಪರಬಂದ್, ಕಸಾಬ,ಪೂಲ್ಮಾಲಿ(ಮುಸ್ಲಿಂ), ಪರಿಶಿಷ್ಠಜಾತಿಯಿಂದಮತಾಂತರಹೊಂದಿದಕ್ರಿಶ್ಚಿಯನ್ನರು

ಪ್ರವರ್ಗ-2ಎಬೌದ್ಧರು

ಪ್ರವರ್ಗ-2ಬಿಮುಸ್ಲಿಂ

ಪ್ರವರ್ಗ-3ಬಿಕ್ರಿಶ್ಚಿಯನ್, ಜೈನ್(ದಿಗಂಬರ್)


ಇಲಾಖೆಯಪ್ರಮುಖಕಾರ್ಯಕ್ರಮಗಳು:

ಶೈಕ್ಷಣಿಕಅಭಿವೃದ್ದಿಕಾರ್ಯಕ್ರಮ

ಅಲ್ಪಸಂಖ್ಯಾತರವಿದ್ಯಾರ್ಥಿಗಳಿಗೆಹಾಸ್ಟೆಲ್ಗಳು:

ಮೆಟ್ರಿಕ್ನಂತರದವಿದ್ಯಾರ್ಥಿನಿಲಯಗಳು:
    • ಕೊಡಗುಜಿಲ್ಲೆಯಲ್ಲಿಅಲ್ಪಸಂಖ್ಯಾತರಕಲ್ಯಾಣಇಲಾಖೆಯಡಿ 02 ವಿದ್ಯಾರ್ಥಿನಿಲಂiÀiಗಳುಕಾರ್ಯನಿರ್ವಹಿಸುತ್ತಿವೆ
    • ಕುಶಾಲನಗರದ 01 ಮೆಟ್ರಿಕ್ನಂತರದಬಾಲಕರವಿದ್ಯಾರ್ಥಿನಿಲಯರೂ. 1.50 ಕೋಟಿವೆಚ್ಚದಲ್ಲಿನೂತನವಾಗಿನಿರ್ಮಾಣವಾಗಿದ್ದು, ಇಲ್ಲಿ 75 ವಿದ್ಯಾರ್ಥಿಗಳಸಂಖ್ಯಾಬಲಹೊಂ
    • ಮಡಿಕೇರಿಯಲ್ಲಿಮೆಟ್ರಿಕ್ನಂತರದಬಾಲಕಿಯರವಿದ್ಯಾರ್ಥಿನಿಲಯರೂ. 1.00 ಕೋಟಿವೆಚ್ಚದಲ್ಲಿನೂತನವಾಗಿನಿರ್ಮಾಣವಾಗಿದ್ದು, 50 ವಿದ್ಯಾರ್ಥಿಗಳಸಂಖ್ಯಾಬಲಹೊಂದಿದೆ. ಈಕೆಳಕಂಡಸೌಲಭ್ಯವನ್ನುಪಡೆಯುತ್ತಿದ್ದಾರೆ.
    • ಪಿ.ಯು.ಸಿ.ಯಿಂದಸ್ನಾತಕೋತ್ತರಪದವಿಗಳವರೆಗೆವ್ಯಾಸಂಗಮಾಡುತ್ತಿರುವಅಲ್ಪಸಂಖ್ಯಾತರಸಮುದಾಯದವಿದ್ಯಾರ್ಥಿಗಳಿಗೆಪ್ರವೇಶಾವಕಾಶ
    • ಆಹಾರವೆಚ್ಚಮಾಸಿಕರೂ. 1,500/- ದಂತೆತಿಂಗಳಿಗೆ, ಉಚಿತವಸತಿಸೌಲಭ್ಯ, ಕ್ರೀಡಾಸಾಮಾಗ್ರಿಗಳುಮತ್ತುಗ್ರಂಥಾಲಯವ್ಯವಸ್ಥೆ
ಮೊರಾರ್ಜಿದೇಸಾಯಿವಸತಿಶಾಲೆಗಳು:
      • ಕೊಡಗುಜಿಲ್ಲೆಯಲ್ಲಿಅಲ್ಪಸಂಖ್ಯಾತರಕಲ್ಯಾಣಇಲಾಖೆಯಡಿ 02 ಮೊರಾರ್ಜಿದೇಸಾಯಿವಸತಿಶಾಲೆಗಳಿದ್ದು, ಸೋಮವಾರಪೇಟೆತಾಲೂಕಿನಕೊಡ್ಲಿಪೇಟೆಮತ್ತುವಿರಾಜಪೇಟೆತಾಲೂಕಿನಆರ್ಜಿಗ್ರಾಮದಲ್ಲಿತಲಾರೂ.10.00 ಕೋಟಿವೆಚ್ಚದಲ್ಲಿನೂತನಕಟ್ಟಡನಿರ್ಮಾಣಗೊಂಡಿದೆ. ತಲಾ 250 ರಂತೆಒಟ್ಟು 500 ವಿದ್ಯಾರ್ಥಿಗಳಿಗೆವ್ಯಾಸಂಗಕ್ಕೆಅವಕಾಶವಿದೆ

    ಪ್ರತಿವಿದ್ಯಾರ್ಥಿಗಳಿಗೆನೀಡುತ್ತಿರುವಸೌಲಭ್ಯಗಳು:

      • ಪ್ರತಿತಿಂಗಳುರೂ. 1400/- ದರದಲ್ಲಿ 10 ತಿಂಗಳಿಗೆಊಟದವ್ಯವಸ್ಥೆ 75 ವಿದ್ಯಾರ್ಥಿಗಳಸಂಖ್ಯಾಬಲಹೊಂ
      • ಉಚಿತವಸತಿ, ರೂ. 800/- ರಲ್ಲಿಸಮವಸ್ತ್ರ, ಬೂಟು, ಕಾಲುಚೀಲ
      • ರೂ.500/- ರಲ್ಲಿಪಠ್ಯಪುಸ್ತಕಮತ್ತುಲೇಖನಸಾಮಗ್ರಿ
      • ರೂ. 100/- ರಲ್ಲಿಇತರೆವೆಚ್ಚಗಳು (ಟೂಥ್ಪೇಸ್ಟ್, ಸೋಪ್, ಬ್ರಷ್, ಎಣ್ಣೆ)
      • ವೈದ್ಯಕೀಯಸೌಲಭ್ಯ, ಹಾಸಿಗೆಹೊದಿಕೆ, ಟ್ರಂಕ್, ಮಂಚ, ಪ್ರಯೋಗಶಾಲೆಉಪಕರಣ, ಬೋಧನಾಸಲಕರಣೆ, ಕ್ರೀಡಾಸಾಮಗ್ರಿ, ಗ್ರಂಥಾಲಯಗಳಸೌಲಭ್ಯಗಳನ್ನುಒದಗಿಸಲಾಗುವುದು
      • ಕುಟುಂಬದವಾರ್ಷಿಕಆದಾಯರೂ. 1.00 ಲಕ್ಷಕ್ಕೆಮೀರಿರಬಾರದು

    ಒಟ್ಟುಮಂಜೂರಾತಿಸಂಖ್ಯೆ-500 ದಾಖಲಾದವಿದ್ಯಾರ್ಥಿಗಳು (2021-22 ನೇಸಾಲು)-416

    ಅಲ್ಪಸಂಖ್ಯಾತರಮೌಲನಾಆಜಾದ್ಮಾದರಿಶಾಲೆಗಳು:
      • ಕೊಡಗುಜಿಲ್ಲೆಯಲ್ಲಿಅಲ್ಪಸಂಖ್ಯಾತರಕಲ್ಯಾಣಇಲಾಖೆಯಡಿ 01 ಅಲ್ಪಸಂಖ್ಯಾತರಮೌಲನಾಆಜಾದ್ಮಾದರಿಶಾಲೆಇದ್ದು, ಸೋಮವಾರಪೇಟೆತಾಲೂಕಿನಕುಶಾಲನಗರದಲ್ಲಿಕಾರ್ಯನಿರ್ವಹಿಸುತ್ತಿದೆ. 6ನೇತರಗಿತಯಿಂದ 10ನೇತರಗತಿಯವರೆಗೆತಲಾ 60 ರಂತೆಒಟ್ಟು 300 ವಿದ್ಯಾರ್ಥಿಗಳಿಗೆವ್ಯಾಸಂಗಕ್ಕೆಅವಕಾಶವಿದೆ.

    ಪ್ರತಿವಿದ್ಯಾರ್ಥಿಗಳಿಗೆನೀಡುತ್ತಿರುವಸೌಲಭ್ಯಗಳು:

      • ಉತ್ತಮಶಿಕ್ಷಕರಸೌಲಭ್ಯ
      • ಉಚಿತಸಮವಸ್ತ್ರ, ಬೂಟು, ಕಾಲುಚೀಲ.
      • ರೂ.500/- ರಲ್ಲಿಪಠ್ಯಪುಸ್ತಕಮತ್ತುಲೇಖನಸಾಮಗ್ರಿ.
      • ರೂ. 100/- ರಲ್ಲಿಇತರೆವೆಚ್ಚಗಳು (ಟೂಥ್ಪೇಸ್ಟ್, ಸೋಪ್, ಬ್ರಷ್, ಎಣ್ಣೆ)
      • ವೈದ್ಯಕೀಯಸೌಲಭ್ಯ, ಪ್ರಯೋಗಶಾಲೆಉಪಕರಣ, ಬೋಧನಾಸಲಕರಣೆ, ಕ್ರೀಡಾಸಾಮಗ್ರಿ, ಗ್ರಂಥಾಲಯಗಳಸೌಲಭ್ಯಗಳನ್ನುಒದಗಿಸಲಾಗುವುದು
      • ಕುಟುಂಬದವಾರ್ಷಿಕಆದಾಯರೂ. 1.00 ಲಕ್ಷಕ್ಕೆಮೀರಿರಬಾರದು

    ಒಟ್ಟುಮಂಜೂರಾತಿಸಂಖ್ಯೆ -300 ದಾಖಲಾದವಿದ್ಯಾರ್ಥಿಗಳು (2021-22 ನೇಸಾಲು)-219

    ವಿದ್ಯಾರ್ಥಿವೇತನಕಾರ್ಯಕ್ರಮಗಳು:

    ಮೆಟ್ರಿಕ್ಪೂರ್ವವಿದ್ಯಾರ್ಥಿವೇತನ:

      • ರಾಜ್ಯದಸರ್ಕಾರಿ/ ಅನುದಾನಿತಹಾಗೂಖಾಸಗಿಶಾಲೆಗಳಲ್ಲಿ 1 ರಿಂದ 10 ನೇತರಗತಿಯವರೆಗೆವ್ಯಾಸಾಂಗಮಾಡುತ್ತಿರುವಅಲ್ಪಸಂಖ್ಯಾತರವಿದ್ಯಾರ್ಥಿಗಳಿಗೆವರ್ಷಒಂದಕ್ಕೆರೂ. 1000 ರಿಂದ 5000 ದವರೆಗೆವಿದ್ಯಾರ್ಥಿವೇತನನೀಡಲಾಗುವುದು.(ಆನ್ಲೈನ್ಮೂಲಕಅರ್ಜಿಸಲ್ಲಿಸುವುದು)
      • ಕುಟುಂಬದವಾರ್ಷಿಕಆದಾಯಮಿತಿರೂ. 1.00 ಲಕ್ಷಕ್ಕೆಮೀರಿರಬಾರದು.
      • ವಿದ್ಯಾರ್ಥಿಯುಹಿಂದಿನತರಗತಿಯಲ್ಲಿಶೇ.50 ರಷ್ಟುಅಂಕಗಳಿಸಿರಬೇಕು.

    ಒಟ್ಟುಅರ್ಜಿಸಂಖ್ಯೆ-4336

    (2020-21 ನೇಸಾಲು) ಮಂಜೂರಾತಿಸಂಖ್ಯೆ-4336

    (2020-21 ನೇಸಾಲು) ಪಾವತಿಸಲಾದಅನುದಾನ-75,23,557/-

    ವಿದ್ಯಾರ್ಥಿವೇತನಕಾರ್ಯಕ್ರಮಗಳು:

    1.ಮೆಟ್ರಿಕ್ಪೂರ್ವವಿದ್ಯಾರ್ಥಿವೇತನ:

    ರಾಜ್ಯದಸರ್ಕಾರಿ/ ಅನುದಾನಿತಹಾಗೂಖಾಸಗಿಶಾಲೆಗಳಲ್ಲಿ 1 ರಿಂದ 10 ನೇತರಗತಿಯವರೆಗೆವ್ಯಾಸಾಂಗಮಾಡುತ್ತಿರುವಅಲ್ಪಸಂಖ್ಯಾತರವಿದ್ಯಾರ್ಥಿಗಳಿಗೆವರ್ಷಒಂದಕ್ಕೆರೂ. 1000 ರಿಂದ 5000 ದವರೆಗೆವಿದ್ಯಾರ್ಥಿವೇತನನೀಡಲಾಗುವುದು.(ಆನ್ಲೈನ್ಮೂಲಕಅರ್ಜಿಸಲ್ಲಿಸುವುದು)

        • ಕುಟುಂಬದವಾರ್ಷಿಕಆದಾಯಮಿತಿರೂ. 1.00 ಲಕ್ಷಕ್ಕೆಮೀರಿರಬಾರದು.
        • ವಿದ್ಯಾರ್ಥಿಯುಹಿಂದಿನತರಗತಿಯಲ್ಲಿಶೇ.50 ರಷ್ಟುಅಂಕಗಳಿಸಿರಬೇಕು.
        • ಶೇ. 30ರಷ್ಟುವಿದ್ಯಾರ್ಥಿವೇತನವನ್ನುಬಾಲಕಿಯರಿಗೆಮೀಸಲಿರಿಸಿದೆ.

    ಒಟ್ಟುಅರ್ಜಿಸಂಖ್ಯೆ-4336

    (2020-21 ನೇಸಾಲು) ಮಂಜೂರಾತಿಸಂಖ್ಯೆ-4336

    (2020-21 ನೇಸಾಲು) ಪಾವತಿಸಲಾದಅನುದಾನ-75,23,557/-

    2. ಮೆಟ್ರಿಕ್ನಂತರದವಿದ್ಯಾರ್ಥಿವೇತನ

    ಪದವಿಪೂರ್ವ, ಪದವಿ, ಸ್ನಾತಕೋತ್ತರಹಾಗೂಪಿ.ಹೆಚ್.ಡಿಯವರೆಗೆವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆರೂ.5000 ದಿಂದರೂ.15000ದವರೆಗೆವಿದ್ಯಾರ್ಥಿವೇತನಮಂಜೂರಾತಿಗೆಅವಕಾಶವಿದೆ. ವಿದ್ಯಾರ್ಥಿಗಳುಆನ್ಲೈನ್ಮೂಲಕಅರ್ಜಿಸಲ್ಲಿಸಬೇಕು

      • ಹಿಂದಿನತರಗತಿಗಳಲ್ಲಿಶೇ.50 ರಷ್ಟುಅಂಕಗಳಿಸಿರಬೇಕು.
      • ಕುಟುಂಬದವಾರ್ಷಿಕವರಮಾನರೂ. 2.00 ಲಕ್ಷಕ್ಕೆಮೀರಿರಬಾರದು.
      • ಶೇ. 30ರಷ್ಟುವಿದ್ಯಾರ್ಥಿವೇತನವನ್ನುಬಾಲಕಿಯರಿಗೆಮೀಸಲಿರಿಸಿದೆ.

ಒಟ್ಟುಅರ್ಜಿಸಂಖ್ಯೆ-1284

(2020-21 ನೇಸಾಲು) ಮಂಜೂರಾತಿಸಂಖ್ಯೆ-1115

(2020-21 ನೇಸಾಲು) ಪಾವತಿಸಲಾದಅನುದಾನ -67,97,338/-

3. ಮೆರಿಟ್ಕಂಮೀನ್ಸ್ವಿದ್ಯಾರ್ಥಿವೇತನ

    • ಈಯೋಜನೆಯಡಿಯಲ್ಲಿತಾಂತ್ರಿಕಹಾಗೂವಿವಿಧವೃತ್ತಿಪರಕೋರ್ಸುಗಳಲ್ಲಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆರೂ.5000 ದಿಂದರೂ.25000ದವರೆಗೆವಿದ್ಯಾರ್ಥಿವೇತನನೀಡಲಾಗುವುದು

    • ಹಿಂದಿನತರಗತಿಗಳಲ್ಲಿಶೇ.50 ರಷ್ಟುಅಂಕಗಳಿಸಿರಬೇಕು.
    • ಕುಟುಂಬದವಾರ್ಷಿಕವರಮಾನರೂ. 2.5 ಲಕ್ಷಕ್ಕೆಮೀರಿರಬಾರದು.
    • ಶೇ. 30ರಷ್ಟುವಿದ್ಯಾರ್ಥಿವೇತನವನ್ನುಬಾಲಕಿಯರಿಗೆಮೀಸಲಿರಿಸಿದೆ.
    • ಗರಿಷ್ಠರೂ. 30 ಸಾವಿರದವರೆಗೆಶುಲ್ಕಮರುಪಾವತಿಸಲುಅವಕಾಶವಿದೆ.
    • ಒಟ್ಟುಅರ್ಜಿಸಂಖ್ಯೆ-84

      (2020-21 ನೇಸಾಲು) ಮಂಜೂರಾತಿಸಂಖ್ಯೆ-67

      (2020-21 ನೇಸಾಲು) ಪಾವತಿಸಲಾದಅನುದಾನ-14,12,105/-

      4. ರಾಜ್ಯಸರ್ಕಾರದಜೈನ್ವಿದ್ಯಾರ್ಥಿಗಳವಿದ್ಯಾರ್ಥಿವೇತನ:

      ಕೇಂದ್ರಸರ್ಕಾರದಮಾರ್ಗಸೂಚಿಯಂತೆರಾಜ್ಯಸರ್ಕಾರದಿಂದಜೈನ್ಸಮುದಾಯದವಿದ್ಯಾರ್ಥಿಗಳಿಗಾಗಿಮೆಟ್ರಿಕ್ಪೂರ್ವ, ಮೆಟ್ರಿಕ್ನಂತರದವಿದ್ಯಾರ್ಥಿವೇತನಯೋಜನೆಯನ್ನು 2012-13 ನೇಸಾಲಿನಿಂದಅನುಷ್ಠಾನಗೊಳಿಸಲಾಗುತ್ತಿದೆ.

      5. ವಿದೇಶದಲ್ಲಿಉನ್ನತಶಿಕ್ಷಣಪಡೆಯುತ್ತಿರುವವಿದ್ಯಾರ್ಥಿಗಳಿಗೆವಿದ್ಯಾರ್ಥಿವೇತನ:

      ರಾಜ್ಯದಅಲ್ಪಸಂಖ್ಯಾತರವಿದ್ಯಾರ್ಥಿಗಳುವಿದೇಶದವಿಶ್ವವಿದ್ಯಾನಿಲಯಗಳಲ್ಲಿಸ್ನಾತಕೋತ್ತರ, ಪಿಹೆಚ್ಡಿಮತ್ತುಡೆಂಟಲ್ಕೋರ್ಸ್ಮುಂತಾದವುಗಳನ್ನುವ್ಯಾಸಂಗಮಾಡಲು 2 ವರ್ಷಗಳಿಗೆಗರಿಷ್ಠರೂ. 20 ಲಕ್ಷವಿದ್ಯಾರ್ಥಿವೇತನನೀಡುವಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ.

    • ಪದವಿಪರೀಕ್ಷೆಗಳಲ್ಲಿಶೇ. 60ಕ್ಕಿಂತಹೆಚ್ಚಿನಅಂಕಗಳಿಸಿರಬೇಕು.
    • ಭಾರತೀಯಪ್ರಜೆಹಾಗೂಕರ್ನಾಟಕರಾಜ್ಯದಲ್ಲಿವಾಸವಾಗಿರಬೇಕು.
    • ವಯೋಮಿತಿತರಬೇತಿಪ್ರಾರಂಭವಾಗುವಮುನ್ನ 38 ವರ್ಷವಾಗಿರಬೇಕು.
    • ಕುಟುಂಬದವಾರ್ಷಿಕವರಮಾನರೂ.6 ಲಕ್ಷಕ್ಕಿಂತಕಡಿಮೆಇರಬೇಕು.
    • ರೂ,6 ಲಕ್ಷದಿಂದರೂ.15 ಲಕ್ಷವರಮಾನದವರಿಗೆರೂ.10.00 ಲಕ್ಷವಿದ್ಯಾರ್ಥಿವೇತನನೀಡಲಾಗುವುದು.
    • ಆಯ್ಕೆಯಾದಅಭ್ಯರ್ಥಿಗಳಿಗೆವರ್ಷಕ್ಕೆಕನಿಷ್ಠರೂ. 5 ಲಕ್ಷದಿಂದಗರಿಷ್ಠರೂ. 10 ಲಕ್ಷದವರೆಗೆವಿದ್ಯಾರ್ಥಿವೇತನನೀಡಲಾಗುವುದು.
    • 6. ಅಲ್ಪಸಂಖ್ಯಾತರವಿದ್ಯಾರ್ಥಿಗಳಿಗೆಪ್ರತಿಭಾಪುರಸ್ಕಾರ:

    • ಜಿಲ್ಲೆಯಲ್ಲಿ S.S.ಐ.ಅವಾರ್ಷಿಕಪರೀಕ್ಷೆಯಲ್ಲಿಶೇ.95 ಕ್ಕಿಂತಹೆಚ್ಚುಅಂಕಪಡೆದವಿದ್ಯಾರ್ಥಿಗಳಿಗೆ.
    • ಪಿ.ಯು.ಸಿಯಲ್ಲಿವಾರ್ಷಿಕಪರೀಕ್ಷೆಯಲ್ಲಿಶೇ.90 ಕ್ಕಿಂತಹೆಚ್ಚುಅಂಕಪಡೆದವಿದ್ಯಾರ್ಥಿಗಳಿಗೆ.
    • 7. ಅನುದಾನಿತಅನಾಥಾಲಯಗಳು:

    • 1 ರಿಂದ 10 ನೇತರಗತಿಯವರೆಗೆವ್ಯಾಸಂಗಮಾಡುತ್ತಿರುವನಿರ್ಗತಿಕಹಾಗೂಅನಾಥವಿದ್ಯಾರ್ಥಿಗಳುಸೌಲಭ್ಯಕ್ಕೆಅರ್ಹರು.
    • 8.ಶುಲ್ಕವಿನಾಯಿತಿ”ಯೋಜನೆ

      2014-15 ನೇಸಾಲಿನಿಂದಅಲ್ಪಸಂಖ್ಯಾತರಜನಾಂಗದಮೆಟ್ರಿಕ್ನಂತರದಕೋರ್ಸುಗಳಲ್ಲಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆಶುಲ್ಕವಿನಾಯಿತಿಯೋಜನೆಯನ್ನುಜಾರಿಗೊಳಿಸಲಾಗಿದ್ದು, ಇದಕ್ಕೆಯಾವುದೇಪ್ರತ್ಯೇಕಅರ್ಜೀಸಲ್ಲಿಸುವಅವಶ್ಯಕತೆಇರುವುದಿಲ್ಲ. ಈಗಾಗಲೇಮೆಟ್ರಿಕ್ನಂತರದವಿದ್ಯಾರ್ಥಿವೇತನಕ್ಕೆಅರ್ಜಿಸಲ್ಲಿಸಿರುವಅರ್ಹಅರ್ಜಿಗಳಲ್ಲಿಯೇಆಯ್ಕೆಮಾಡಲಾಗುವುದು. ಒಟ್ಟುಅರ್ಜಿಸಂಖ್ಯೆ-991

      (2020-21 ನೇಸಾಲು) ಮಂಜೂರಾತಿಸಂಖ್ಯೆ-991

      (2020-21 ನೇಸಾಲು) ಪಾವತಿಸಲಾದಅನುದಾನ-69,87,022/-

      9.ಅಲ್ಪಸಂಖ್ಯಾತರ “ವಿದ್ಯಾಸಿರಿ”ಯೋಜನೆ

      2015-16 ನೇಸಾಲಿನಿಂದಅಲ್ಪಸಂಖ್ಯಾತರಜನಾಂಗದವಿದ್ಯಾರ್ಥಿಗಳಿಗೆಹಾಸ್ಟೇಲ್ಸೌಲಭ್ಯದಿಂದವಂಚಿತರಾದವಿದ್ಯಾರ್ಥಿಗಳಿಗೆ “ವಿದ್ಯಾಸಿರಿ”ಯೋಜನೆ. ಒಟ್ಟುಅರ್ಜಿಸಂಖ್ಯೆ

      (2019-20 ನೇಸಾಲು) ಮಂಜೂರಾತಿಸಂಖ್ಯೆ

      (2019-20 ನೇಸಾಲು) ಪಾವತಿಸಲಾದಅನುದಾನ

      326 274 41.10

      10.ಅಲ್ಪಸಂಖ್ಯಾತರ I.ಖಿ.I ಮತ್ತುಡಿಪ್ಲೋಮಾವಿದ್ಯಾರ್ಥಿಗಳಿಗೆಸ್ಟೈಫಂಡ್:

      ಜಿಲ್ಲೆಯಲ್ಲಿರುವಸರ್ಕಾರಿಹಾಗೂಅನುದಾನಿತಕೈಗಾರಿಕಾಸಂಸ್ಥೆಗಳಲ್ಲಿಮತ್ತುಪಾಲಿಟೆಕ್ನಿಕ್ಗಳಲ್ಲಿ I.ಖಿ.I ಮತ್ತುಡಿಪ್ಲೋಮಾತರಗತಿಗಳಲ್ಲಿತರಬೇತಿಪಡೆಯುತ್ತಿರುವಅಲ್ಪಸಂಖ್ಯಾತರವರ್ಗದವಿದ್ಯಾರ್ಥಿಗಳಿಗೆಪ್ರತಿತಿಂಗಳಿಗೆರೂ. 150/- ರಂತೆ 10 ತಿಂಗಳಿಗೆಸ್ಟೈಫಂಡ್ನಿಡಲಾಗುತ್ತಿದೆ.

      11.ಅಲ್ಪಸಂಖ್ಯಾತರಕಾನೂನುಪದವಿಧರರಿಗೆತರಬೇತಿ:

      ಕಾನೂನುಪದವಿಪಡೆದಿರುವಅಲ್ಪಸಂಖ್ಯಾತರಸಮುದಾಯದವಿದ್ಯಾರ್ಥಿಗಳಿಗೆ 4 ವರ್ಷಗಳಅವಧಿಗೆವಕೀಲವೃತ್ತಿಯಲ್ಲಿತರಬೇತಿಯನ್ನುನೀಡಲಾಗುತ್ತದೆ.

    • ವಾರ್ಷಿಕಆದಾಯಮಿತಿರೂ. 3.5 ಲಕ್ಷ/-.
    • ಜಿಲ್ಲಾಸಮಿತಿಯಮೂಲಕಆಯ್ಕೆ.
    • ಮಾಸಿಕಶಿಷ್ಯವೇತನಪ್ರತಿಅಭ್ಯರ್ಥಿಗೆರೂ. 5,000/-
    • ಅಭ್ಯರ್ಥಿಯವಯೋಮಿತಿ 30 ವರ್ಷಗಳೊಳಗಿರಬೇಕು.
    • ಒಟ್ಟುಅರ್ಜಿಸಂಖ್ಯೆ-03
      (2020-21 ನೇಸಾಲು) ಮಂಜೂರಾತಿಸಂಖ್ಯೆ-12

      (2020-21 ನೇಸಾಲು) ನವೀಕರಣಸೇರಿ ಪಾವತಿಸಲಾದಅನುದಾನ-0.60 ಲಕ್ಷಗಳು

      12.ಜಿಎನ್ಎಂನರ್ಸಿಂಗಮತ್ತುಪ್ಯಾರಾಮೆಡಿಕಲ್ಸಹಾಯಧನಯೋಜನೆ ಅಲ್ಪಸಂಖ್ಯಾತರವರ್ಗದಜಿ.ಎನ್.ಎಂ/ ಬಿ.ಎಸ್ಸಿನರ್ಸಿಂಗ್ಮತ್ತುಪ್ಯಾರಾಮೆಡಿಕಲ್ಕೋರ್ಸುಗಳಲ್ಲಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆಗರಿಷ್ಠರೂ. 35,000/- ಗಳಅನುದಾನನೀಡಲಾಗುವದು

    • ಕರ್ನಾಟಕರಾಜ್ಯನಿವಾಸಿಯಾಗಿರಬೇಕು
    • ವಾರ್ಷಿಕವರಮಾನರೂ.2.50 ಲಕ್ಷಕ್ಕಿಂತಹೆಚ್ಚಿರಬಾರದು
    • ಇಂಡಿಯನ್ನರ್ಸಿಂಗ್ಕೌನ್ಸಿಲ್ಮಾನ್ಯತೆಪಡೆದಶಾಲಾಕಾಲೇಜುಗಳಲ್ಲಿವ್ಯಾಸಂಗಮಾಡುತ್ತಿರಬೇಕು
    • ಪ್ಯಾರಾಮೆಡಿಕಲ್ಬೋರ್ಡ್ನಿಂದಮಾನ್ಯತೆಪಡೆದಶಾಲಾಕಾಲೇಜುಗಳಲ್ಲಿವ್ಯಾಸಂಗಮಾಡುತ್ತಿರಬೇಕು ಹಿಂದಿನತರಗತಿ/ವರ್ಷದಪರೀಕ್ಷೆಯಲ್ಲಿಶೇ.40 ರಷ್ಟುಅಂಕಪಡೆದಿರಬೇಕು
    • 13ಎಂಫಿಲ್ಮತ್ತುಪಿಹೆಚ್ಡಿಸಹಾಯಧನಯೋಜನೆ

      ಅಲ್ಪಸಂಖ್ಯಾತಸಮುದಾಯವಿದ್ಯಾರ್ಥಿಗಳುಅಲ್ಪಸಂಖ್ಯಾತವಿಷಯಗಳಕುರಿತುಅಥವಾಇನ್ನಿತರವಿಷಯಗಳಕುರಿತುಅಧ್ಯಯನನಡೆಸುತ್ತಿರುವಸಂಶೋಧನಾವಿದ್ಯಾರ್ಥಿಗಳಿಗೆಪ್ರತಿಮಾಹೆರೂ.25,000/- ಹಾಗೂಪ್ರತಿವರ್ಷರೂ.10,000/- ನಿರ್ವಹಣಾವೆಚ್ಚನೀಡಲಾಗುವುದು.

      14ಉನ್ನತಶಿಕ್ಷಣಸಂಸ್ಥೆಗಳಲ್ಲಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆಸಹಾಯಧನ

    • ಉನ್ನತಕೋರ್ಸುಗಳಲ್ಲಿ (ಅಂದರೆ IIಖಿ, IIIಖಿ, IIಒ, ಓIಖಿ,IISಇಖ, ಂIIಒS, ಓಐU ಸಂಸ್ಥೆಗಳಲ್ಲಿ) ವ್ಯಾಸಂಗಮಾಡುತ್ತಿರುವಅಲ್ಪಸಂಖ್ಯಾತಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧಸಮುದಾಯದವಿದ್ಯಾರ್ಥಿಗಳಿಗೆಒಂದುಬಾರಿಗೆರೂ.2.00 ಲಕ್ಷಗಳಉತ್ತೇಜನಸೌಲಭ್ಯನೀಡಲಾಗುವುದು. ಅರ್ಹತೆಗಳು
    • ಕರ್ನಾಟಕರಾಜ್ಯನಿವಾಸಿಯಾಗಿರಬೇಕುಹಾಗೂಇಲ್ಲಿಯನಿವಾಸಿಬೇರೆರಾಜ್ಯದಲ್ಲಿವ್ಯಾಸಂಗಮಾಡುತ್ತಿದ್ದರುಅರ್ಹರು
    • ವಾರ್ಷಿಕವರಮಾನರೂ.6.00 ಲಕ್ಷಕ್ಕಿಂತಹೆಚ್ಚಿರಬಾರದು
    • ಅಂಗೀಕೃತವಿಶ್ವವಿದ್ಯಾಲಯದಲ್ಲಿವ್ಯಾಸಂಗಮಾಡುತ್ತಿರಬೇಕು ಹಿಂದಿನವರ್ಷದಪರೀಕ್ಷೆಯಲ್ಲಿಅನುತ್ತೀರ್ಣರಾದ (ಬ್ಯಾಕ್ಲಾಗ್) ವಿದ್ಯಾರ್ಥಿಗಳಿಗೆಅವಕಾಶವಿಲ್ಲ
    • ಉನ್ನತಕೋರ್ಸುಗಳಲ್ಲಿ (ಅಂದರೆ IIಖಿ, IIIಖಿ, IIಒ, ಓIಖಿ,IISಇಖ, ಂIIಒS, ಓಐU ಸಂಸ್ಥೆಗಳಲ್ಲಿ) ವ್ಯಾಸಂಗಮಾಡುತ್ತಿರುವಅಲ್ಪಸಂಖ್ಯಾತಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧಸಮುದಾಯದವಿದ್ಯಾರ್ಥಿಗಳಿಗೆಒಂದುಬಾರಿಗೆರೂ.2.00 ಲಕ್ಷಗಳಉತ್ತೇಜನಸೌಲಭ್ಯನೀಡಲಾಗುವುದು. ಅರ್ಹತೆಗಳು

15ಪುಸ್ತಕಮತ್ತುಕಲಿಕಾಸಾಮಾಗ್ರಿಯೋಜನೆ

2015-16 ನೇಸಾಲಿನಿಂದತಾಂತ್ರಿಕಮತ್ತುವೈದ್ಯಕೀಯಶಿಕ್ಷಣಪಡೆಯುತ್ತಿರುವ “ಅಲ್ಪಸಂಖ್ಯಾತಸಮುದಾಯದವಿದ್ಯಾರ್ಥಿಗಳಿಗೆಪುಸ್ತಕಮತ್ತುಕಲಿಕಾಸಾಮಾಗ್ರಿಪಡೆದುಕೊಳ್ಳಲುಸಹಾಯಧನಯೋಜನೆ. ಪ್ರತಿವಿದ್ಯಾರ್ಥಿಗೆತಲಾರೂ.10,000/- ರಂತೆಸಹಾಯಧನನೀಡಲಾಗುತ್ತಿದೆ. ಈಗಾಗಲೇಬಾರತಸರ್ಕಾರದಮೆರಿಟ್ಕಂಮೀನ್ಸ್ವಿದ್ಯಾರ್ಥಿವೇತನಕ್ಕೆಅರ್ಜಿಸಲ್ಲಿಸಿರುವಅರ್ಹಅರ್ಜಿಗಳಲ್ಲಿಯೇಆಯ್ಕೆಮಾಡಲಾಗುವುದು.


ತರಬೇತಿಕಾರ್ಯಕ್ರಮಗಳು

1.ಸ್ಪರ್ಧಾತ್ಮಕಪರೀಕ್ಷೆಗಳಿಗೆಪರೀಕ್ಷಾಪೂರ್ವತರಬೇತಿ:-
    • ವಾರ್ಷಿಕವರಮಾನರೂ. 3.50 ಲಕ್ಷಕ್ಕೆಮಿತಿಗೊಳಿಸಿದೆ.
    • ವಯೋಮಿತಿಯುಕನಿಷ್ಠ 21 ವರ್ಷಗಳಾಗಿದ್ದು, ಗರಿಷ್ಠವಯೋಮಿತಿಯುಪ್ರಾಧಿಕಾರನಿಗದಿಪಡಿಸುವಂತೆಇರಬೇಕು.
    • ತರಬೇತಿಗೆಆಯ್ಕೆಯಾದಅಭ್ಯರ್ಥಿಗಳತರಬೇತಿಶುಲ್ಕಮತ್ತುಮಾಸಿಕಶಿಷ್ಯವೇತನವನ್ನುಇಲಾಖೆಯಿಂದನೀಡಲಾಗುವುದು.
    • ಕೇಂದ್ರಲೋಕಸೇವಾಆಯೋಗವುನಡೆಸುವಸ್ಪರ್ಧಾತ್ಮಕಪರೀಕ್ಷೆಗಳಿಗೆಪರೀಕ್ಷಾಪೂರ್ವತರಬೇತಿಯನ್ನುದೆಹಲಿಯಲ್ಲಿತರಬೇತಿಪಡೆಯುವಅಭ್ಯರ್ಥಿಗಳಿಗೆಮಾಸಿಕರೂ. 10,000/-, ಹೈದರಾಬಾದ್ನಲ್ಲಿತರಬೇತಿಪಡೆಯುತ್ತಿರುವಅಭ್ಯರ್ಥಿಗಳಿಗೆರೂ. 8,000/- ಹಾಗೂಉಳಿದಜಿಲ್ಲೆಗಳಲ್ಲಿತರಬೇತಿಪಡೆಯುವಅಭ್ಯರ್ಥಿಗಳಿಗೆಮಾಸಿಕರೂ. 4,000/- , ಸ್ಥಳೀಯಅಭ್ಯರ್ಥಿಗಳಿಗೆಮಾಸಿಕರೂ. 2000/- ಕ್ಕೆಮೀರದಂತೆಶಿಷ್ಯವೇತನವನ್ನುಕನಿಷ್ಠ 7 ತಿಂಗಳತರಬೇತಿಯಅವಧಿಗೆನೀಡಲಾಗುತ್ತಿದೆ.
2. ಗುಂಪಿನಹುದ್ದೆಗಳನೇಮಕಾತಿಗಾಗಿತರಬೇತಿ:

ಸರ್ಕಾರಮತ್ತುಪೊಲೀಸ್ಇಲಾಖೆಯನೇಮಕಮಾಡುವಸಿಗುಂಪಿನಹುದ್ದೆಗಳನೇಮಕಾತಿಗಾಗಿಅಲ್ಪಸಂಖ್ಯಾತರಅಭ್ಯರ್ಥಿಗಳಿಗೆಪ್ರತಿಷ್ಠಿತತರಬೇತಿಕೇಂದ್ರಗಳಿಂದಪರೀಕ್ಷಾಪೂರ್ವತರಬೇತಿನೀಡಲಾಗುವುದು.

3.ಕೌಶಲ್ಯಅಭಿವೃದ್ದಿಯೋಜನೆ

ಅಲ್ಪಸಂಖ್ಯಾತರನಿರುದ್ಯೋಗಿಯುವಕ/ ಯುವತಿಯರಿಗೆವಿವಿಧಕೋರ್ಸುಗಳಲ್ಲಿಕಂಪ್ಯೂಟರ್ತರಬೇತಿಗಳನ್ನುಸರ್ಕಾರದಿಂದಪಾರದರ್ಶಕಕಾಯ್ದೆಯಡಿವಿನಾಯಿತಿಪಡೆದಸಂಸ್ಥೆಗಳಿಂದಗರಿಷ್ಠ 6 ತಿಂಗಳಅವಧಿಗೆಮಾಸಿಕರೂ:500/- ರಂತೆಶಿಷ್ಯವೇತನನೀಡಿತರಬೇತಿನೀಡಲಾಗುವುದು.

    • ವಾರ್ಷಿಕಆದಾಯಮಿತಿರೂ:2.00 ಲಕ್ಷ.
    • ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.
5.ಅಲ್ಪಸಂಖ್ಯಾತರಸಂಸ್ಥೆಗಳಿಂದನಡೆಸಲ್ಪಡುತ್ತಿರುವಖಾಸಗಿವಿದ್ಯಾರ್ಥಿನಿಲಯಗಳು:

ರಾಜ್ಯದಅಲ್ಪಸಂಖ್ಯಾತರವಿದ್ಯಾರ್ಥಿಗಳುಮಾಧ್ಯಮಿಕಹಾಗೂಪ್ರೌಢಶಾಲೆಹಂತದಲ್ಲಿವ್ಯಾಸಂಗಕಡಿತಗೊಳಿಸದೆಮುಂದುವರೆಸುವುದಕ್ಕೆ 60 ಮತೀಯಅಲ್ಪಸಂಖ್ಯಾತರಮೆಟ್ರಿಕ್ಪೂರ್ವಅನುದಾನಿತವಿದ್ಯಾರ್ಥಿನಿಲಯಗಳಿಗೆಅನುದಾನನೀಡಲಾಗುತ್ತಿದೆ.

    • ಆಹಾರದವೆಚ್ಚಮಾಸಿಕರೂ. 1300 ರಂತೆ 10 ತಿಂಗಳಿಗೆ
    • ವಾರ್ಷಿಕವರಮಾನರೂ. 1.00ಲಕ್ಷಕ್ಕೆಮೀರಿರಬಾರದು
    • ಊಟದವ್ಯವಸ್ಥೆಹೊರತುಪಡಿಸಿಇತರವೆಚ್ಚಗಳನ್ನುಸಂಸ್ಥೆಯವರೇಭರಿಸಬೇಕು.

ಸಾಮಾಜಿಕಕಾರ್ಯಕ್ರಮಗಳು::

1.ಶಾದಿಮಹಲ್/ ಸಮುದಾಯಭವನನಿರ್ಮಾಣ:

ಜಿಲ್ಲೆಯಲ್ಲಿನಅಲ್ಪಸಂಖ್ಯಾತರಿಗೆಸಾಮಾಜಿಕಮತ್ತುಸಾಂಸ್ಕøತಿಕಚಟುವಟಿಕೆಗಳಿಗಾಗಿಶಾದಿಮಹಲ್/ ಸಮುದಾಯಭವನನಿರ್ಮಾಣಕ್ಕಾಗಿಜಿಲ್ಲಾಕೇಂದ್ರಗಳಿಗೆಗರಿಷ್ಠರೂ. 1.00ಕೋಟಿಮತ್ತುಇತರಸ್ಥಳಗಳಲ್ಲಿಗರಿಷ್ಠರೂ.50.00 ಲಕ್ಷಗಳಿಗೆಮೀರದಂತೆಅನುದಾನವನ್ನುಮಂಜೂರುಮಾಡಲಾಗುವುದು. ಅರ್ಹತೆಗಳು:

    • ವಕ್ಫ್ಸಂಸ್ಥೆಯಲ್ಲಿನೋಂದಾಯಿತಸಂಸ್ಥೆಯಾಗಿರಬೇಕು
    • ಸಂಸ್ಥೆಹೆಸರಿನಲ್ಲಿನಿವೇಶನಇರಬೇಕು
    • ಕಟ್ಟಡನಿರ್ಮಾಣದಪರವಾನಗಿಪಡೆದಿರಬೇಕು
    • ಅಂದಾಜುವೆಚ್ಚನೀ¯ನಕ್ಷೆಸಲ್ಲಿಸಬೇಕು
    • ಅನುದಾನಪಡೆಯುವಬಗ್ಗೆಸಂಸ್ಥೆನಡವಳಿಇತ್ಯಾದಿವಿವರಇರಬೇಕು
    • ಸಂಸ್ಥೆಯಕಾರ್ಯಕಾರಿಮಂಡಳಿಯಸದಸ್ಯರಪಟ್ಟಿಮತ್ತುವಿಳಾಸ.
    • ಕಟ್ಟಡನಕ್ಷೆ (ಮೂಲಪ್ರತಿ) ಪುರಸಭೆ/ನಗರಸಭೆ/ ಗ್ರಾಮಪಂಚಾಯಿತಿಯಿಂದಅನುಮೋದನೆಆಗಿರಬೇಕು.
    • ಕಟ್ಟಡಅಂದಾಜುಪಟ್ಟಿ (ಮೂಲಪ್ರತಿ)ದಾರುಲ್ಉಲೂಂಮದರಸಹಾಗೂಹಿಲಾಲ್ಮಸೀದಿ, ಸೋಮವಾರಪೇಟೆ ಮುಸ್ಲಿಂಜಮಾಯತ್ಜುಮ್ಮಾಮಸೀದಿ, ವಿರಾಜಪೇಟೆ ಕುವ್ವತುಲ್ಇಸ್ಲಾಂಜುಮ್ಮಾಮಸೀದಿ, ವಿರಾಜಪೇಟೆ
2.ಕ್ರೈಸ್ತಸಮುದಾಯದಅಭಿವೃದ್ಧಿ::
    • ಚರ್ಚ್ಗಳನವೀಕರಣಮತ್ತುದುರಸ್ತಿಗಾಗಿಸಹಾಯಧನ-ರೂ.10.00 ಲಕ್ಷ.
    • ಸಮುದಾಯಭವನನಿರ್ಮಾಣಕ್ಕೆಅನುದಾನ- ರೂ. 50.00 ಲಕ್ಷದಿಂದರೂ.1.00 ಕೋಟಿಯವರೆಗೆ.
    • ಅನಾಥಾಶ್ರಮ/ ವೃದ್ಧಾಶ್ರಮಗಳಿಗೆಸಹಾಯಧನ- ರೂ.5.0 ಲಕ್ಷ.
    • ಕೌಶಲ್ಯಅಭಿವೃದ್ಧಿಯೋಜನೆ- ಉಚಿತತರಬೇತಿಹಾಗೂಶಿಷ್ಯವೇತನ
3.ಬಿದಾಯಿಯೋಜನೆ:

1) ಜಿಲ್ಲೆಯಲ್ಲಿಆರ್ಥಿಕವಾಗಿಹಿಂದುಳಿದಅಲ್ಪಸಂಖ್ಯಾತಹೆಣ್ಣುಮಕ್ಕಳಿಗೆ/ ವಿಚ್ಛೇಧಿತಮಹಿಳೆಮತ್ತುವಿಧವೆಯರಿಗೆಮದುವೆಕಾರ್ಯಕ್ಕಾಗಿವೈಯುಕ್ತಿಕಹಾಗೂಸಾಮೂಹಿಕಮದುವೆಯನಿಮಿತ್ತವಿವಾಹದಖರ್ಚುವೆಚ್ಚಗಳು, ಅಗತ್ಯವಿರುವಜೀವನಾವಶ್ಯಕಸಾಮಗ್ರಿಗಳನ್ನುಖರೀದಿಸಲುರೂ. 50,000/-ಗಳಸಹಾಯಧನನೀಡುವಹೊಸಕಾರ್ಯಕ್ರಮವನ್ನುಅನುಷ್ಠಾನಗೊಳಿಸಲಾಗುತ್ತಿದೆ.

    • ಈಯೋಜನೆಯಡಿಸಹಾಯಧನಪಡೆಯುವಕುಟುಂಬವುಬಿಪಿಎಲ್ಪಡಿತರಚೀಟಿಹೊಂದಿರಬೇಕು
    • ಈಸೌಲಭ್ಯಜೀವನದಲ್ಲಿಒಮ್ಮೆಮಾತ್ರಪಡೆಯಬಹುದಾಗಿದೆ.
    • ಈಸೌಲಭ್ಯಪಡೆಯುವವಧುವಿಗೆಮದುವೆಯದಿನಾಂಕಕ್ಕೆ 18 ವರ್ಷವಯಸ್ಸುಹಾಗೂವರನಿಗೆ 21 ವರ್ಷವಯಸ್ಸುಆಗಿರತಕ್ಕದ್ದು.
    • ಈಸೌಲಭ್ಯಪಡೆಯುವಫಲಾನುಭವಿಗಳಿಗೆರೂ. 50,000/- ನೀಡಲಾಗುವುದು. ಒಟ್ಟುಅರ್ಜಿಗಳಸಂಖ್ಯೆ
4.ಜೈನಮಂದಿರಗಳದುರಸ್ಥಿ, ಜೀರ್ಣೋದ್ದಾರಮತ್ತುಅಭಿವೃದ್ಧಿಗೆಸಹಾಯಧನಯೋಜನೆ.

1) ಪ್ರತಿಜೈನಮಂದಿರಗಳಿಗೆಅಂದಾಜುವೆಚ್ಚದಶೇ.50 ರಷ್ಟುಅಥವಗರೀಷ್ಠರೂ.10.00 ಲಕ್ಚಗಳಸಹಾಯಧನವನ್ನುಸರ್ಕಾರದಿಂದನೀಡಲಾಗುವುದು.

5.ಮದರಸಆಧುನೀಕರಣ

ಹೆಚ್ಚಿನಸಂಖ್ಯೆಯಮದರಸಗಳುಅಸಂಘಟಿತವ್ಯವಸ್ಥೆಯಲ್ಲಿದ್ದುಮೂಲಭೂತಸೌಕರ್ಯಗಳಾದನೀರು, ಶೌಚಾಲಯ, ವಸತಿಸೌಲಭ್ಯ, ಭೋದಕ/ಭೋದಕೇತರಸಿಬ್ಬಂದಿಗಳಕೊರತೆ, ಪೀಠೋಪಕರಣ, ಗಣಕಯಂತ್ರಮತ್ತುಗ್ರಂಥಾಲಯಮುಂತಾದಸೌಕರ್ಯದಿಂದವಂಚಿತರಾಗಿಮುಸ್ಲಿಂಮಕ್ಕಳುಸಮಾಜದಮುಖ್ಯವಾಹಿನಿಗೆತರಲುಮದರಸಗಳಿಗೆಸಹಾಯಧನಯೋಜನೆ.

  • ಮಕ್ಕಳಿಗೆಔಪಚಾರಿಕಮತ್ತುಗಣಕೀಕೃತಶಿಕ್ಷಣದೊಂದಿಗೆ Sಠಿoಞeಟಿಇಟಿgಟish ಚಿಟಿಜಗಿoಛಿಚಿಣioಟಿಚಿಟ Sಞiಟಟs ಖಿಡಿಚಿಟಿiಟಿg ಮತ್ತುಕ್ರೀಡಾಚಟುವಟಿಕೆಗಳಿಗೆಉತ್ತೇಜನನೀಡುವುದು.
  • ಗರಿಷ್ಠರೂ.22.00 ಲಕ್ಷದವರೆಗೆಸಹಾಯಧನಮಂಜೂರುಮಾಡಲಾಗುವುದು.ಅರ್ಹತೆಗಳು
  • ಮದರಸಗಳಆಡಳಿತಮಂಡಳಿಸಂಸ್ಥೆ, ಸಂಘವುವಕ್ಫ್ಮಂಡಳಿಯಲ್ಲಿನೊಂದಾಯಿತವಾಗಿರತಕ್ಕದ್ದು
  • ಸೂಕ್ತವಸತಿಸೌಲಭ್ಯ, ಸ್ನಾನದಕೊಠಡಿಗಳು, ಶೌಚಾಲಯಮುಂತಾದಅಗತ್ಯಸೌಲಭ್ಯಗಳನ್ನುಹೊಂದಿರತಕ್ಕದ್ದು
  • ಮದರಸಗಳಲ್ಲಿಖರಾನ್ಬೋಧಿಸಲುಹಿಪ್ಸ್-1, ನಾಜಿರಾ-1, ಭೋಧಕಸಿಬ್ಬಂದಿಹೊಂದಿರತಕ್ಕದ್ದು
  • ಮಕ್ಕಳಿಗೆದಿನನಿತ್ಯಉಟೋಪಚಾರಕ್ಕಾಗಿಅಡುಗೆಸಿಬ್ಬಂದಿಇರತಕ್ಕದ್ದು.
  • ಈಯೋಜನೆಯುವಸತಿಸಹಿತನಡೆಸುತ್ತಿರುವಮದರಸಗಳಿಗೆಮಾತ್ರಅನ್ವಯಿಸುತ್ತದೆ.
  • ಕೇಂದ್ರಸರ್ಕಾರದಯೋಜನೆಗಳಾದ SPಕಿಇಒ& IಆಒI ಮತ್ತುಇತರೆಯೋಜನೆಗಳಿಂದಸಹಾಯಧನಪಡೆದಿರಬಾರದು
  • ಈಯೋಜನೆಯಡಿಸಹಾಯಧನಪಡೆಯುವಮದರಸಗಳಲ್ಲಿಕನಿಷ್ಠ 25 ಮಂದಿವಿದ್ಯಾರ್ಥಿಗಳದಾಖಲಾತಿಅವಶ್ಯಕ

ಅಲ್ಪಸಂಖ್ಯಾತರಯೋಜನೆಗಳಮಾಹಿತಿಕೇಂದ್ರಗಳು

ಹೊಸದಾಗಿಜಿಲ್ಲಾಕೇಂದ್ರಸ್ಥಾನದಲ್ಲಿಹಾಗೂತಾಲ್ಲೂಕುಕೇಂದ್ರಗಳಲ್ಲಿಅಲ್ಪಸಂಖ್ಯಾತರಿಗೆಪ್ರತ್ಯೇಕಮಾಹಿತಿಕೇಂದ್ರವನ್ನುತೆರೆದುತಾಲ್ಲೂಕುಮತ್ತುಹೋಬಳಿಮಟ್ಟದಲ್ಲಿಇಲಾಖೆಯಕಾರ್ಯಕ್ರಮಮತ್ತುಸವಲತ್ತುಗಳಬಗ್ಗೆನಿಯತಕಾಲದಲ್ಲಿಕಾರ್ಯಗಾರವನ್ನುಹಮ್ಮಿಕೊಂಡುಪ್ರಚಾರಕೈಗೊಳ್ಳುವುದುಹಾಗೂಫಲಾನುಭವಿಗಳಿಗೆಮಾಹಿತಿಒದಗಿಸುವುದು.

  • ಈಮಾಹಿತಿಕೇಂದ್ರಗಳಲ್ಲಿವಾಚಾನಾಲಯವ್ಯವಸ್ಥೆ, ಕಾರ್ಯಕ್ರಮಗಳವಿವರಹಾಗೂನಿಯತಕಾಲಿಕೆಗಳನ್ನುಒದಗಿಸಲಾಗುವುದು.
  • ರಾಜ್ಯಸರ್ಕಾರದಹಾಗೂಕೇಂದ್ರಸರ್ಕಾರದವಿವಿಧಇಲಾಖೆಗಳಲ್ಲಿಅಲ್ಪಸಂಖ್ಯಾತರಏಳಿಗೆಗಾಗಿಇರುವಎಲ್ಲಾಯೋಜನೆಗಳಮಾಹಿತಿಹಾಗೂಎಲ್ಲಾದಾಖಲೆಗಳಬಗ್ಗೆಮಾಹಿತಿಯನ್ನುಒದಗಿಸುವುದು.
ಅಲ್ಪಸಂಖ್ಯಾತರಕಲ್ಯಾಣಇಲಾಖೆಯವಿವಿಧಕಾರ್ಯಕ್ರಮ/ ಯೋಜನೆಗಳಿಗೆನಿಗಧಿಪಡಿಸಿದಆದಾಯಮಿತಿಗಳವಿವರ

ಕ್ರ.ಸಂ ಯೋಜನೆಗಳು ಪ್ರವರ್ಗ-1 ಕ್ಕೆ (ನದಾಪ್, ಪಿಂಜಾರ, ದರವೇಶ್, ಚಪ್ಪರಬಂದ್, ಕಸಾಬ, ಪೂಲ್ಮಾಲಿ (ಮುಸ್ಲಿಂ), ಪರಿಶಿಷ್ಠಜಾತಿಯಿಂದಮತಾಂತರಹೊಂದಿದಕ್ರಿಶ್ಚಿಯನ್ನರು) ಪ್ರರ್ವ 2 ಎ(ಭೌಧ್ಧರು), ಪ್ರವರ್ಗ 2ಬಿ (ಮುಸ್ಲಿಂ), ಪ್ರವರ್ಗ 3ಬಿ(ಕ್ರಿಶ್ಚಿಯನ್), ಜೈನ್, ಪಾರ್ಸಿ, ಸಿಖ್

  • ಮೆಟ್ರಿಕ್ಪೂರ್ವವಿದ್ಯಾರ್ಥಿವೇತನಮತ್ತುಪ್ರೋತ್ಸಾಹ ರೂ.1.00 ಲಕ್ಷ ರೂ.1.00 ಲಕ್ಷ
  • ಮೆಟ್ರಿಕ್ನಂತರದವಿದ್ಯಾರ್ಥಿವೇತನಮತ್ತುಪ್ರೋತ್ಸಾಹ ರೂ.2.00 ಲಕ್ಷ ರೂ.2.00 ಲಕ್ಷ
  • ವೃತ್ತಿ&ತಾಂತ್ರಿಕಕೋರ್ಸ್ಗಳಿಗೆಅರ್ಹತೆಕಂಸಾಧನೆಆಧಾರಿತ ರೂ.2.50 ಲಕ್ಷ ರೂ.2.50 ಲಕ್ಷ
  • ಕೌಶಲ್ಯಅಭಿವೃದ್ಧಿಯೋಜನೆ ರೂ.2.50 ಲಕ್ಷ ರೂ.2.00 ಲಕ್ಷ
  • ಉತ್ತೇಜನಯೋಜನೆ ರೂ.2.00 ಲಕ್ಷ ರೂ.2.00 ಲಕ್ಷ
  • ವಿದೇಶಉನ್ನತವ್ಯಾಸಂಗಯೋಜನೆ ರೂ.6.00 ಲಕ್ಷರಿಂದ 15 ಲಕ್ಷ ರೂ.6.00 ಲಕ್ಷರಿಂದ 15 ಲಕ್ಷ
  • ಸ್ಪರ್ಧಾತ್ಮಕಪರೀಕ್ಷೆಗಳಿಗೆತರಬೇತಿ ರೂ.4.50 ಲಕ್ಷ ರೂ.3.50 ಲಕ್ಷ
  • ಬಿದಾಯಿ ಬಿಪಿಎಲ್ಕಾರ್ಡ್ ಬಿಪಿಎಲ್ಕಾರ್ಡ್
  • ಉನ್ನತಶಿಕ್ಷಣಸಂಸ್ಥೆಗಳಲ್ಲಿಪ್ರವೇಶ ರೂ.6.00 ಲಕ್ಷ ರೂ.6.00 ಲಕ್ಷ
  • ಪಿ.ಹೆಚ್.ಡಿ&ಎಂ.ಫಿಲ್ವ್ಯಾಸಂಗ ರೂ.6.00 ಲಕ್ಷ ರೂ.6.00 ಲಕ್ಷ
  • Iಟಿಣegಡಿಚಿಣeಜಅouಡಿse ರೂ.6.00 ಲಕ್ಷ ರೂ.6.00 ಲಕ್ಷ
  • ಪತ್ರಿಕೋದ್ಯಮತರಬೇತಿ ರೂ.6.00 ಲಕ್ಷ ರೂ.6.00 ಲಕ್ಷ
  • ಉದ್ಯೋಗಸ್ಥಮಹಿಳೆಗೆಹಾಸ್ಟೆಲ್ ರೂ.6.00 ಲಕ್ಷ ರೂ.6.00 ಲಕ್ಷ
  • ಸೇನೆಯಲ್ಲಿನೇಮಕಾತಿ ರೂ.6.00 ಲಕ್ಷ ರೂ.6.00 ಲಕ್ಷ
  • ವಿದ್ಯಾರ್ಥಿನಿಲಯಗಳಪ್ರವೇಶ ರೂ.1.00 ಲಕ್ಷ ರೂ.44,500/-
  • ಮೊರಾರ್ಜಿದೇಸಾಯಿವಸತಿಶಾಲೆ/ಕಾಲೇಜು ರೂ.1.00 ಲಕ್ಷ ರೂ.1.00 ಲಕ್ಷ
  • ಅನಾಥಾಲಯಗಳಪ್ರವೇಶ ಆದಾಯಮಿತಿಇಲ್ಲ ಆದಾಯಮಿತಿಇಲ್ಲ
  • ನಿರ್ಗತಿಕರಿಗೆಅನಾಥಾಲಯಗಳಪ್ರವೇಶ ರೂ.1.00 ಲಕ್ಷ 44,500/-
  • ಕಾನೂನುಪದವೀಧರರಿಗೆಶಿಷ್ಯವೇತನ ರೂ.3.50 ಲಕ್ಷ ರೂ.3.50 ಲಕ್ಷ
  • ಐಟಿಐ/ಡಿಪ್ಲೋಮಶಿಷ್ಯವೇತನ ರೂ.1.00 ಲಕ್ಷ ರೂ.1.00 ಲಕ್ಷ
  • ವೃತ್ತಿಪರತರಬೇತಿ ರೂ.1.00 ಲಕ್ಷ ರೂ.1.00 ಲಕ್ಷ

ನಾಗರಿಕರಿಗೆ ಆನ್ಲೈನ್ ಸೇವೆಗಳು

SL.NO Schemes URL link
1 ವಿದ್ಯಾಸಿರಿ ಆನ್ಲೈನ್ ಅಪ್ಲಿಕೇಶನ್ ಲಿಂಕ್ Click here
2 ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ – ಮೆಟ್ರಿಕ್ ಪೂರ್ವ Click here
3 ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ – ಮೆಟ್ರಿಕ್ ನಂತರದ (MCM) Click here
4 ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ Click here

ಜಿಲ್ಲಾಮಾಹಿತಿಕೇಂದ್ರ

ಡಿ.ದೇವರಾಜಅರಸುಭವನ,ಮ್ಯಾನ್ಸ್ಕಾಂಪೌಂಡ್ಹತ್ತಿರ, ಮಡಿಕೇರಿ,

ದೂರವಾಣಿಸಂಖ್ಯೆ: 08272-225628/220214

Contact Nos

SL.NO Designation Name Mobile no Land line E-mail
1 District Officer Mamatha 9741209826 08272-225528 domnkodagu@gmail.com
2 Principal MDRS virajpet Mamatha 9741209826   mnmorarjivirajpet150@gmail.com
3 Principal MDRS Kodlipete, somwarpet Mahesh 7676473767   mmdrskodlipete@gmail.com
4 Taluk Extention Officer Nandini.D.T 9481430309 08272-220214 tmeomadikeri@gmail.com
5 Warden (Post matric Girls Hostel madikeri Nandini.D.T 9481430309 08272-220214  
6 Warden (Post matric boys Hostel kushalnagar Nanjundaswamy 9632746411