ಮುಚ್ಚಿ

ಮಕ್ಕಳ ರಕ್ಷಣಾ ಘಟಕ

ಕೊಡಗು ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆ 2015ರಡಿ ನೋಂದಣಿಯಾಗಿರುವ ಹಾಗೂ ನೋಂದಣಿಗೆ ಪ್ರಕ್ರಿಯೆಯಲ್ಲಿರುವ ಸರ್ಕಾರಿ ಹಾಗೂ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ವಿವರ

ಸಂಸ್ಥೆಯ ವಿಧ ಮಕ್ಕಳ ಪಾಲನಾ ಸಂಸ್ಥಯ ಹೆಸರು ಲಿಂಗ/ವಯೋಮಿತಿ

ಬಾಲನ್ಯಾಯ ಕಾಯ್ದೆಯಡಿ ನೋಂದಣಿ ಆಗಿದೆಯೇ

(ಹೌದು/ಇಲ್ಲ)(ನೋಂದಣಿಯಾಗಿದ್ದಲ್ಲಿ ನೋಂದಣಿ ಸಂಖ್ಯೆ)

ಮಕ್ಕಳ ಪಾಲನಾ ಸಂಸ್ಥೆಯ ವಿಳಾಸ ಇ-ಮೇಲ್ ವಿಳಾಸ ನೋಡಲ್ ಅ‍ಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ
ಸರ್ಕಾರಿ ಶಿಶುಪಾಲನಾ ಸಂಸ್ಥೆ
ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆ ಸರ್ಕಾರಿ ಬಾಲಕರ ಬಾಲಮಂದಿರ “ಗಂಡು 7-12 ವರ್ಷ” “ಹೌದು KA220014Q4MV” ಹೊಸ ಬಡಾವಣೆ. ಎಲ್ಐಸಿ ಕಛೇರಿ ಹತ್ತಿರ, ಮಡಿಕೇರಿ-571201 boyshomemadikeri@gmail.com “ಶ್ರೀ ಬಾಸ್ಕರ್ ಜೆ 9844895909”
ಸರ್ಕಾರಿ ಬಾಲಕಿಯರ ಬಾಲಮಂದಿರ “ಹೆಣ್ಣು12-18 ವರ್ಷ” ಹೌದು KA220013MIUA Near Muliya Layout, Behind FMC College, Madikeri-5712011 girlshome123@gmail.com “ಶ್ರೀಮತಿ ವನಿತಾ ಕೆ.ಬಿ 9342152807”
ಸರ್ಕಾರಿ ವಿಶೇಷ ದತ್ತು ಸಂಸ್ಥೆ
ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಡಿಲು, ಸರ್ಕಾರಿ ವಿಶೇಷ ದತ್ತು ಸಂಸ್ಥೆ “ಗಂಡು ಹಾಗೂ ಹೆಣ್ಣು0-6 ವರ್ಷ “ ಪ್ರಕ್ರಿಯೆಯಲ್ಲಿದೆ ಕಾವೇರಿ ಬಡಾವಣೆ, ಮಡಿಕೇರಿ -571201 madilusaa@gmail.com “ಶ್ರೀಮತಿ ವನಿತಾ ಕೆ.ಬಿ 9342152807”
ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆ
ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆ

ಕಾವೇರಿ ಮಕ್ಕಳ ಪಾಲನಾ ಸಂಸ್ಥೆ (ಚೇತನ ಚಿಲುಮೆ) ಹೆಣ್ಣು7-12 ಹೌದು KA220001XZZ5 ಕೊಹಿನೂರು ರಸ್ತೆ, ಸರ್ಕಾರಿ ಬಸ್ ನಿಲ್ದಾಣ ಹತ್ತಿರ, ಮಡಿಕೇರಿ -571201 vanimanjunath@gmail.com “ಶ್ರೀಮತಿ ವಾಣಿ 7349391952”
ಕ್ಯಾಥರಿನ ಚಿತ್ತದಿನಿ ಮಕ್ಕಳ ಪಾಲನಾ ಸಂಸ್ಥೆ ಹೆಣ್ಣು7-12 ಹೌದು KA220002QSZO ಬಿ ಬ್ಲಾಕ್, ಕೆದಮಳ್ಳೂರು, ವಿರಾಜಪೇಟೆ ಅಂಚೆ, ವಿರಾಜಪೇಟೆ ತಾಲ್ಲೂಕು ccchildrenshome17@gmail.com ಸಿಸ್ಟರ್ ಅಂಥೋನಿ ಮೇರಿ 8105968847
ಕಾವೇರಿ ಜನ್ಮ ಭೂಮಿ ಮಕ್ಕಳ ಪಾಲನಾ ಸಂಸ್ಥೆ ಗಂಡು 12-18 ಪ್ರಕ್ರಿಯೆಯಲ್ಲಿದೆ ಚೇರಂಗಾಲ ಗ್ರಾಮ, ಭಾಗಮಂಡಲ ಅಂಚೆ, ಮಡಿಕೇರಿ ತಾಲ್ಲೂಕು viratvv1994@gmail.com “ಶಿವಪ್ಪ 9164353639, 8105830511”