ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳ ವಿವಿಧ ಯೋಜನೆಗಳಲ್ಲಿ ಸಹಕಾರ ಸಂಘಗಳಿಗೆ ಸಹಾಯಧನ ಹಾಗೂ ಷೇರುಧನ ಬಿಡುಗಡೆಗಾಗಿ ಅರ್ಜಿ 2025-26
| Sl No | Scheme Name | Description | Start Date | End Date | Press Release | Format |
|---|---|---|---|---|---|---|
| 1 | ವಿವಿಧ ಸಹಕಾರ ಸಂಘಗಳಿಗೆ ಸಹಾಯ / ಎನ್.ಸಿ.ಡಿ.ಸಿ ಯೋಜನೆ | Click here to apply | 13-11-2025 | 02-12-2025 | ಅಧಿಸೂಚನೆ | |
| 2 | ಇತರೆ ಸಹಕಾರ ಸಂಘಗಳಿಗೆ ಷೇರು ಬಂಡವಾಳ | Click here to apply | 13-11-2025 | 02-12-2025 | ಅಧಿಸೂಚನೆ | |
| 1 | ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಿ. | Click here to apply | 13-11-2025 | 02-12-2025 | ಅಧಿಸೂಚನೆ | |
| 2 | ಮಹಿಳಾ ಸಹಕಾರ ಸಂಘಗಳಲ್ಲಿ ಹೂಡಿಕೆಗಳು | Click here to apply | 13-11-2025 | 02-12-2025 | ಅಧಿಸೂಚನೆ |
ಸೂಚನೆಗಳು :
- ಅರ್ಜಿ ಹಾಗೂ ಅಪ್ಲೋಡ್ ಮಾಡಲಾದ ಎಲ್ಲಾ ದಾಖಲಾತಿಗಳನ್ನು ತ್ರಿಪ್ರತಿಗಳಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಡಿಕೇರಿ ಉಪವಿಭಾಗ ಇವರ ಕಛೇರಿಗೆ ಸಲ್ಲಿಸುವುದು.
- ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಯೋಜನೆಯಲ್ಲಿ, ಹೆಚ್ಚುವರಿಯಾಗಿ ಫಲಾನುಭವಿಗಳ ಜಾತಿ ದೃಢೀಕರಣ ಪತ್ರ,ಸಾಲದ ಅರ್ಜಿ,ಸಾಲ ಬಟವಾಡೆಯಾಗಿರುವ ಬಗ್ಗೆ ಅಡ್ವೈಸ್ಡ್ ಕಾರ್ಡ್ ಪ್ರತಿಗಳನ್ನು ಇಲಾಖೆಗೆ ಸಲ್ಲಿಸುವುದು.
- ಯಾವದಾದರೂ ಇತರೆ ಹೆಚ್ಚುವರಿ ದಾಖಲೆಗಳ ಅವಶ್ಯಕವಿದ್ದಲ್ಲಿ ಇಲಾಖೆಗೆ ಸಲ್ಲಿಸುವುದು.
- ಅರ್ಜಿಯ ಸಲ್ಲಿಕೆ ಸಂಬಂಧಿತ ಯಾವುದೇ ಪ್ರಶ್ನೆಗಳು ಹಾಗೂ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ :08272-228519