ಮುಚ್ಚಿ

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ

ಅಧಿಕಾರಿ ಮತ್ತು ನೌಕರರರ ಕರ್ತವ್ಯಗಳು

ಜನನ ಮರಣ ನೋಂದಣಿ ಸಂಬಂಧಿಸಿದ ವರದಿಗಳ ನಿರ್ವಹಣೆ,ಬೆಳೆ ಕಟಾವು ಸಮೀಕ್ಷೆ ಕಾರ್ಯ ನಿರ್ವಹಣೆ,ಜಿಲ್ಲಾ ಅಂಕಿ ಅಂಶಗಳ ನೋಟ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅವಲೋಕನ ಪ್ರಕಟಣೆ, 7ನೇ ಆರ್ಥಿಕ ಗಣತಿ, 6ನೇ ಸಣ್ಣ ನೀರಾವರಿ ಗಣತಿ, ಅಭಿವೃದ್ಧಿ ಕಾರ್ಯಕ್ರಮಗಳ ನಿರ್ವಹಣೆ , ಮಾಹಿತಿ ಹಕ್ಕು ಅಧಿನಿಯಮದ ವಿಷಯ ನಿರ್ವಹಣೆ ,ವಾರ್ಷಿಕ ಋತು ಮತ್ತು ಅಂಕಿ ಅಂಶಗಳ ವರದಿ, ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ, ಸಕಾಲಿಕ ಯೋಜನೆ, ಕೃಷಿ ಅಂಕಿ ಅಂಶಗಳ ವರದಿ, ಬೆಳೆಗಳ ಮುಂಗಡ ಅಂದಾಜು ವರದಿ, ಹಣ್ಣು ಮತ್ತು ತರಕಾರಿ ಸಮೀಕ್ಷೆ, 10ನೇ ಕೃಷಿ ಗಣತಿ, ರಾಷ್ಟ್ರೀಯ ಮಾದರಿ ಸಮೀಕ್ಷೆ, ಕೈಗಾರಿಕೆ ಸಮೀಕ್ಷೆ, ಮಳೆ ವರದಿ ನಿರ್ವಹಣೆ, ಗ್ರಾಮಾಂತರ ಚಿಲ್ಲೆರೆ ಬೆಲೆ ವರದಿ, 110 ಪದಾರ್ಥಗಳ ಪಾಕ್ಷಿಕ ವರದಿ, ಕೃಷಿ ಕೂಲಿ ವರದಿ, 20 ಪದಾರ್ಥಗಳ ವಾರದ ವರದಿ, ಕೇಂದ್ರಿಯ ಹಳೆ ಸರಣಿಯ ಬೆಲೆ ಸೂಚ್ಯಾಂಕ ವರದಿ, ಸುಗ್ಗಿಕಾಲದ ಧಾರಣೆ ವರದಿ.ಈ ಎಲ್ಲಾ ವಿಷಯಗಳು ಜಿಲ್ಲಾ ಅಂಕಿ ಅಂಶ ನೋಟ 2020-21ರಲ್ಲಿ ಒಳಗೊಂಡಿರುತ್ತದೆ.

ಕಛೇರಿ ವಿಳಾಸ

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ
ಜಿಲ್ಲಾ ಸಂಕೀರ್ಣ ಭವನ,
2ನೇ ಮಹಡಿ ಕೊಠಡಿ ಸಂಖ್ಯೆ21,
ಕೊಡಗು ಜಿಲ್ಲೆ
ಮಡಿಕೇರಿ571201.

ಕ್ರ.ಸಂ ಹೆಸರು ಪದನಾಮ ದೂರವಾಣಿ ಸಂಖ್ಯೆ ಇ-ಮೇಲ್
1 ಡಿ. ನಾರಾಯಣ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ 08272-225764 dsodes[dot]kodagu[at]gmail[dot]com
2 ವಿ. ಕವಿತಾ ಅಧೀಕ್ಷಕರು 08272-225764 dsodes[dot]kodagu[at]gmail[dot]com
3 ಟಿ.ವೆಂಕಟೇಶ್ ಸಹಾಯಕ ಸಾಂಖ್ಯಿಕ ಅಧಿಕಾರಿ 08272-225764 dsodes[dot]kodagu[at]gmail[dot]com
4 ಎ.ಕೆ ಸತೀಶ್ ಸಾಂಖ್ಯಿಕ ನಿರೀಕ್ಷಕರು 08272-225764 dsodes[dot]kodagu[at]gmail[dot]com
5 ಧನುಜ ಎಸ್.ಟಿ ಗಣತಿದಾರರು ಸೋಮವಾರಪೇಟೆ ತಾಲ್ಲೂಕು ಕಛೇರಿ 08272-225764 dsodes[dot]kodagu[at]gmail[dot]com