ಮುಚ್ಚಿ

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ಜಿಲ್ಲೆ, ಮಡಿಕೇರಿ

ಜಂಟಿ ನಿದೇðಶಕರು : ಶ್ರೀ ಟಿ ದಿನೇಶ್

Sri T Dinesh

ಕಛೇರಿ ವಿಳಾಸ : ಜಂಟಿ ನಿದೇðಶಕರ ಕಛೇರಿ
ಜಿಲ್ಲಾ ಕೈಗಾರಿಕಾ ಕೇಂದ್ರ,
ಕೊಹಿನೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ -571201

ಮೊಬೈಲ್ ಸಂಖ್ಯೆ: 9448122534

ಕಛೇರಿ ದೂರವಾಣಿ ಸಂಖ್ಯೆ: 08272 -228431/228746

ಇ-ಮೇಲ್ ವಿಳಾಸ: jd-kodagu@karnatakaindustry.gov.in

ಇಲಾಖೆಯ ಸಾಮಾನ್ಯ ಮಾಹಿತಿಗಳು
(ದಿನಾಂಕ: 31-12-2021 ರ ಅಂತ್ಯಕ್ಕೆ)

    ಘಟಕಗಳು (ಸಂಖ್ಯೆ) ಬಂಡವಾಳ ಹೂಡಿಕೆ (ಕೋಟಿ ರೂ.ಗಳಲ್ಲಿ) ಉದ್ಯೋಗ (ಸಂಖ್ಯೆ)
1 ಬೃಹತ್ ಕೈಗಾರಿಕೆಗಳು 01 148.00 347
ಮಧ್ಯಮ ಕೈಗಾರಿಕೆಗಳು 01 19 166
MSME ಘಟಕಗಳು (ಭಾರತ ಸಕಾðರದ ಉದ್ಯಮ್ ನೊಂದಣಿಯಂತೆ) 7402 416 48896

  ವಿವರ ವಿಸ್ತೀಣð ಏಕರೆಗಳಲ್ಲಿ) ಒಒಟ್ಟು ಘಟಕಗಳು (ಸಂಖ್ಯೆಗಳಲ್ಲಿ)/th> ಕಾಯð ನಿವðಹಿಸುತ್ತಿರುವ ಘಟಕಗಳು ಮುಚ್ಚಿರುವ ಘಟಕಗಳು
2 ಕೈಗಾರಿಕಾ ಪ್ರದೇಶಗಳು ಕೂಡ್ಲೂರು ಕೈಗಾರಿಕಾ ಪ್ರದೇಶ 250 126 126
ಕೈಗಾರಿಕಾ ವಸಾಹತು 1.ಕುಶಾಲನಗರ ಕೈಗಾರಿಕಾ ವಸಾಹತು 8.02 38
2. ಮಡಿಕೇರಿ ಕೈಗಾರಿಕಾ ವಸಾಹತು 4.74 28

ಟಿಪ್ಪಣಿ: ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ. ವತಿಯಿಂದ 250.00 ಏಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ಅದರಲ್ಲಿ 126 ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಆ 126 ನಿವೇಶನಗಳಲ್ಲಿ ಪೊಲೀಸ್ ಠಾಣೆ, ಎಂಎಸ್ಎಂಇ ಉದ್ದಿಮೆದಾರರ ಅಸೋಶಿಯೇಷನ್, ವೇರ್ ಹೌಸ್ ಕಾಪೋðರೇಷನ್, ಕೆ.ಎಸ್.ಎಸ್.ಐ.ಡಿ.ಸಿ., ಕನಾðಟಕ ರಾಜ್ಯ ಸಹಕಾರ ಸಂಘಗಳ ಮಾರುಕಟ್ಟೆ ಮಹಾಮಂಡಳಿ, ಸಹಾಯಕ ನಿದೇðಶಕರು, ರೇಷ್ಮೇ ಇಲಾಖೆಗಳಿಗೂ ಸಹ ಕೆ.ಐ.ಎ.ಡಿ.ಬಿ. ವತಿಯಿಂದ ಹಂಚಿಕೆ ನೀಡಲಾಗಿರುತ್ತದೆ. (FCI)

  ಯೋಜನೆಗಳು ಗುರಿ ಸಾಧನೆ
    ಭೌತಿಕ ಆಥಿðಕ ಭೌತಿಕ ಆಥಿðಕ
3 ಪಿ.ಎಂ.ಇ.ಜಿ.ಪಿ.. 60 180.00 27 69.54

ಎಂ.ಎಸ್.ಎಂ.ಇ. ರೀತ್ಯಾ ಸ್ಥಿರ ಬಂಡವಾಳ ಹೂಡಿಕೆ/ ಸ್ಥಾವರ /ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಆಧಾರದ ಮೇಲೆ ಕೈಗಾರಿಕೆಗಳ ವಗೀðಕರಣ.

ವಗð ಸ್ಥಿರ ಯಂತ್ರೋಪಕರಣ ಮತ್ತು ಉಪಕರಣಗಳು ವಾಷಿðಕ ವಹಿವಾಟು
ಅತೀಸಣ್ಣ ಕೈಗಾರಿಕೆಗಳು 1.00 ಕೋಟಿವರೆಗೆ 5.00 ಕೋಟಿ
ಸಣ್ಣ ಕೈಗಾರಿಕೆಗಳು 1.00 ಕೋಟಿಯಿಂದ 10.00 ಕೋಟಿಯವರೆಗೆ 50.00 ಕೋಟಿ
ಮಧ್ಯಮ ಕೈಗಾರಿಕೆಗಳು 10.00 ಕೋಟಿಯಿಂದ 50.00 ಕೋಟಿಯವರೆಗೆ 250.00 ಕೋಟಿ
ಸಣ್ಣ ಕೈಗಾರಿಕೆಗಳು 1.00 ಕೋಟಿಯಿಂದ 10.00 ಕೋಟಿಯವರೆಗೆ ಯಾವುದೇ ಮಿತಿ ಇಲ್ಲ
ಬೃಹತ್ ಕೈಗಾರಿಕೆಗಳು 250.00 ಕೋಟಿಯಿಂದ ರಿಂದ 500 .00 ಕೋಟಿವರೆಗೆ
ಆಲ್ಟ್ರಾ ಮೆಗಾ 500.00 ಕೋಟಿಯಿಂದ 1000 ಕೋಟಿಯವರೆಗೆ
ಸೂಪರ್ ಮೆಗಾ 1000 .00 ಕೋಟಿಗಿಂತ ಹೆಚ್ಚಿನದು

ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕು, ಕೂಡ್ಲೂರಿನಲ್ಲಿ ಕೆ.ಐ.ಎ.ಡಿ.ಬಿ.ವತಿಯಿಂದ ವಿವಿಧ ಕೈಗಾರಿಕೆಗಳಿಗೆ ಹಂಚಿಕೆಯಾದ ನಿವೇಶನಗಳ ವಿವರ

ಒಟ್ಟು ನಿವೇಶನಗಳ ಹಂಚಿಕೆ : 126

ಎಂ.ಎಸ್.ಎಂ.ಇ. ಘಟಕಗಳು : 116

ಬೃಹತ್ ಕೈಗಾರಿಕೆಗಳು : 01

ಕ್ರ.ಸಂ. ಕೈಗಾರಿಕೆಗಳ ವಿವರ ಸಂಖ್ಯೆ
1 ಕಾಫಿ ಉತ್ಪನ್ನಗಳಿಗೆ ಸಂಬಂಧಿಸಿದ ಘಟಕಗಳು 37
2 ಸಿದ್ಧ ಉಡುಪು ತಯಾರಿಕಾ/ಟೈಲರಿಂಗ್ ಘಟಕಗಳು 3
3 ಮರದ ಪೀಠೋಪಕರಣಗಳಿಗೆ ಸಂಬಂಧಿಸಿದ ಘಟಕಗಳು 7
4 ಜನರಲ್ ಎಂಜಿನಿಯರಿಂಗ್ & ಸ್ಟೀಲ್ ಫ್ಯಾಭ್ರಿಕೇಷನ್ 24
5 ಸ್ಟೋನ್ ಕ್ರಶರ್ 3
6 ಸೀಮೆಂಟ್ ಉತ್ಪನ್ನಗಳಿಗೆ ಸಂಬಂಧಿಸಿದ ಘಟಕಗಳು 9
7 ಆಹಾರ ತಯಾರಿಕಾ ಉತ್ಪನ್ನಗಳಿಗೆ ಸಂಬಂಧಿಸಿದ ಘಟಕಗಳು 6
8 ಪ್ಲಾಸ್ಟಿಕ್ ಉತ್ಪನ್ನಗಳಿಗೆ ಸಂಬಂಧಿಸಿದ ಘಟಕಗಳು 3
9 ಟಯರ್ ರಿಟ್ರೇಡಿಂಗ್ 2
10 ಆಟೋಮೊಬೈಲ್ ಸವಿðಸ್ 2
11 ಇತರೆ ಕೈಗಾರಿಕೆಗಳು 21
ಒಟ್ಟು 117

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕುಶಾಲನಗರ ಮಂಜೂರಾದ ನಿವೇಶನ ಗಳ ವಿವರ

Click to view