ಮುಚ್ಚಿ

ಕೃಷಿ ಇಲಾಖೆ

ಕೃಷಿ ಇಲಾಖೆಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿ

ಕೊಡಗು ಜಿಲ್ಲೆಯ ಬೆಳೆ ಸಮೀಕ್ಷೆ 2021-22ಕ್ಕೆ ನಿಯೋಜಿಸಲಾದ ಖಾಸಗಿ ನಿವಾಸಿಗಳ ಪಟ್ಟಿ

LIST OF PRIVATE RESIDENTS ASSIGNED FOR CROP SURVEY 2021-22 OF KODAGU DISTRICT


ರಾಜ್ಯವಲಯ ಕಾರ್ಯಕ್ರಮ

ಕಾರ್ಯಕ್ರಮ ಉದ್ದೇಶ ಶೇ.ಸಹಾಯಧನ
    ಸಾಮಾನ್ಯ ಪ.ಜಾ/ಪಂಗಡ
ಪ್ರಮಾಣಿತ/ಗುಣಮಟ್ಟದ ಬಿತ್ತನೆಬೀಜ ವಿತರಣಾಕಾರ್ಯಕ್ರಮ ಪ್ರಮಾಣಿತಹಾಗೂಉತ್ತಮಗುಣಮಟ್ಟದಬಿತ್ತನೆ
ಬೀಜವನ್ನುರೈತರಿಗೆಸಕಾಲದಲ್ಲಿಒದಗಿಸುವುದು
50 75
ಕೃಷಿಪ್ರಶಸ್ತಿ ಕೃಷಿಯಲ್ಲಿಉತ್ಪಾದನೆಮತ್ತುಉತ್ಪಾದಕತೆಯನ್ನುಹೆಚ್ಚಿಸಲುಹಾಗೂರೈತರಲ್ಲಿಸ್ಪರ್ಧಾಮನೋಭಾವಉಂಟುಮಾಡಿಅತೀಹೆಚ್ಚುಇಳುವರಿಪಡೆಯುವರೈತರುಗಳಿಗೆ
ಬಹುಮಾನನೀಡುವಮೂಲಕಉತ್ತೇಜನನೀಡುವುದು
ಕೃಷಿವಿಸ್ತರಣೆಮತ್ತುತರಬೇತಿ ಆಧುನಿಕಕೃಷಿತಂತ್ರಜ್ಞಾನದಅಳವಡಿಕೆಯಲ್ಲಿರೈತರ, ರೈತಮಹಿಳೆಯಮತ್ತುವಿಸ್ತರಣಾಕಾರ್ಯಕರ್ತರಸಾಮರ್ಥ್ಯವನ್ನುಹೆಚ್ಚಿಸುವಉದ್ದೇಶದಿಂದತರಬೇತಿನೀಡಲಾಗುವುದು
ಕೃಷಿಅಭಿಯಾನ ಕೃಷಿವಲಯದಪ್ರಸ್ತುತಪರಿಸ್ಥಿತಿಯನ್ನುಮನಗಂಡು, ಉತ್ಪಾದಕತೆಉನ್ನುಹೆಚ್ಚಿಸುವನಿಟ್ಟಿನಲ್ಲಿಅವಶ್ಯವಿರುವತಂತ್ರಜ್ಞಾನವನ್ನುತಲುಪಿಸಲು, ಏಕಗವಾಕ್ಷಿವಿಸ್ತರಣಾಪದ್ದತಿಯಲ್ಲಿಸಮಗ್ರಕೃಷಿಮಾಹಿತಿಯನ್ನುರೈತರಗೆತಲುಪಿಸಲು, ವಿವಿಧಅಭಿವೃದ್ದಿಇಲಾಖೆಗಳಸಮನ್ವಯದೊಂದಿಗೆಸಮೂಜಜಾಗೃತಿಕಾರ್ಯಕ್ರಮವಾದಕೃಷಿಅಭಿಯಾನವನ್ನುರೂಪಿಸಲಾಗಿದೆ
ಮುಖ್ಯಮಂತ್ರಿಗಳರೈತವಿದ್ಯಾನಿಧಿ 2021-22ನೇಸಾಲಿನಲ್ಲಿರೈತರಮಕ್ಕಳಹೆಚ್ಚಿನಹಾಗೂಉನ್ನತಶಿಕ್ಷಣವನ್ನುಪ್ರೋತ್ಸಾಹಿಸಲುಹೊಸಶಿಷ್ಯವೇತನ (SCHOLOSHIP) ಯೋಜನೆಯನ್ನುಜಾರಿಗೆತರಲಾಗಿರುತ್ತದೆ. ಪ್ರೌಢಶಿಕ್ಷಣದವಿದ್ಯಾರ್ಥಿನಿಯವರಿಗೆಮತ್ತುಎಸ್.ಎಸ್.ಎಲ್.ಸಿಪೂರ್ಣಗೊಳಿಸಿದನಂತರಕರ್ನಾಟಕಭಾಗದಲ್ಲಿರುವಅಧಿಕೃತವಾಗಿನೊಂದಣಿಯಾಗಿರುವ ಶಿಕ್ಷಣಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳಲ್ಲಿ/ ಸ್ನಾತಕೋತ್ತರಕೋರ್ಸ್ಗಳವರೆಗೆಪ್ರವೇಶವನ್ನುಪಡೆದಿರುವರೈತರಎಲ್ಲಾಮಕ್ಕಳಬ್ಯಾಂಕ್ಖಾತೆಗಳಗೆನೇರನಗದುವರ್ಗಾವಣೆಮಾಡಲಾಗುವುದು
ಕೇಂದ್ರ ಪುರಸ್ಕೃತ ಯೋಜನೆ
ಪ್ರಧಾನಮಂತ್ರಿಗಳಕೃಷಿಸಿಂಚಾಯಿಯೋಜನೆ : ಸೂಕ್ಷ್ಮನೀರಾವರಿ(PMKSY) ರೈತರಲ್ಲಿನೀರಿನಮಿತಬಳಕೆಮಾಡುವುದನ್ನು ಪ್ರೋತ್ಸಾಹಿಸುವುದುಹಾಗೂಲಬ್ಯವಿರುವನೀರನ್ನು
ಸಮರ್ಥವಾಗಿಬಳಕೆಮಾಡಲುಸೂಕ್ಷ್ಮ ನೀರಾವರಿಘಟಕಗಳನ್ನುವಿತರಿಸಲಾಗುವುದು
90 90
ರಾಷ್ಟ್ರೀಯಕೃಷಿವಿಕಾಸಯೋಜನೆ (RKVY) ಈಯೋಜನೆಯಡಿರೈತರಿಗೆಕೊಯ್ಲುಹಾಗೂ
ಕೊಯ್ಲೋತ್ರರಚಟುವಟಿಕೆಗಳಿಗೆ ಗುಣಮಟ್ಟದ ಉತ್ಪಾದನೆ, ಸಂಸ್ಕರಣೆಹಾಗೂಮಾರುಕಟ್ಟೆಗೆಪ್ರೋತ್ಸಾಹಿಸುವುದು
50 50
ಕೃಷಿಯಾಂತ್ರೀಕರಣಉಪಅಭಿಯಾನ (SMAM) ಕೃಷಿಕಾರ್ಮಿಕರಕೊರತೆಸಮಸ್ಯೆಯನ್ನುನೀಗಿಸಿ, ಕೃಷಿಚಟುವಟಿಕೆಗಳಶ್ರಮದಾಯಕದುಡಿಮೆಯನ್ನು
ತಗ್ಗಿಸಿ, ಸಕಾಲದಲ್ಲಿಕೃಷಿಚಟುವಟಿಕೆಗಳನ್ನುಕೈಗೊಳ್ಳು
ವಉದ್ದೇಶದಿಂದಕೃಷಿಯಲ್ಲಿಯಾಂತ್ರೀಕರಣವನ್ನು ಆಳವಡಿಸಿಕೊಳ್ಳಲುರೈತರನ್ನುಪ್ರೋತ್ಸಾಹಿಸುವುದೇ ಈಯೋಜನೆಯಮುಖ್ಯಉದ್ದೇಶ
40 50
ಪ್ರಧಾನಮಂತ್ರಿಫಸಲ್ಭೀಮಾಯೋಜನೆ (PMFBY) “ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕಮಳೆಮುಂತಾದಪ್ರಕೃತಿವಿಕೋಪಗಳುಸೇರಿದಂತೆಹಲವಾರುಕಾರಣಗಳಿಂದಬೆಳೆನಷ್ಟಉಂಟಾದಾಗರೈತರನೆರವಿಗೆಬರಲುಕರ್ನಾಟಕರೈತಸುರಕ್ಷಾ ಪ್ರಧಾನಮಂತ್ರಿಫಸಲ್ಭಿಮಾಯೋಜನೆಯನ್ನು 2016-17ನೇಸಾಲಿನಿಂದಜಾರಿಗೆಬಂದಿರುತ್ತದೆ
ಕೃಷಿ ಯಂತ್ರಧಾರೆ ರೈತರಿಗೆ ಸಕಾಲದಲ್ಲಿ ಮತ್ತುಕಡಿಮೆ ಬಾಡಿಗೆದರದಲ್ಲಿಎಲ್ಲಾ ಹಂಗಾಮಿನಲ್ಲಿಯೂ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಆಧಾರದಲ್ಲಿಒದಗಿಸುವುದು
ರಾಷ್ಟ್ರೀಯಆಹಾರಭದ್ರತಾಅಭಿಯಾನ (ದ್ವಿದಳಧಾನ್ಯ) ರಾಜ್ಯದಲ್ಲಿಸಮತೋಲನಮತ್ತುಹೆಚ್ಚುವರಿಕೃಷಿಅಭಿವೃದ್ಧಿಹಾಗೂಉತ್ಪಾದನೆಮತ್ತುಉತ್ಪಾದಕತೆಯನ್ನಹೆಚ್ಚಿಸುವುದುಹಾಗೂಸುಸ್ಥಿರಕೃಷಿಗೆಉತ್ತೇಜಿಸುವುದು
ಪ್ರಧಾನಕಿಸಾನ್ಸಮ್ಮಾನ್ನಿಧಿ(PMKISAN) ಈಯೋಜನೆಯಡಿರೈತರಿಗೆಕೃಷಚಟುವಟಿಕೆಯಲ್ಲಿ ಉತ್ತಮಪರಿಕರಗಳನ್ನುಬಳಸಿಬೆಳೆಗಳಆರೋಗ್ಯನಿರ್ವಹಣೆಹಾಗೂಹೆಚ್ಚಿನಇಳುವರಿಪಡೆದು ನಿರೀಕ್ಷಿತಆದಾಯಗಳಿಸಲುನೆರವಾಗುವಉದ್ದೇಶದಿಂದಸಾಗುವಳಿಭೂಮಿಹೊಂದಿರುವಎಲ್ಲಾಅರ್ಹರೈತಕುಟುಂಬಕ್ಕೆವಾರ್ಷಿಕರೂ.6000/-ಗಳಆರ್ಥಿಕನೆರವನ್ನುನೀಡಲಾಗುವುದು
ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (PMFME) ಯೋಜನೆ ಆತ್ಮನಿರ್ಭರಭಾರತಅಭಿಯಾನ (PMFME) ಅಂಗವಾಗಿಒಂದುಜಿಲ್ಲೆಒಂದುಉತ್ಪನ್ನಯೋಜನೆಯಡಿಕೊಡಗುಜಿಲ್ಲೆಗೆಕಾಫಿಬೆಳೆಯನ್ನುಏಯ್ಕೆಮಾಡಲಾಗಿದ್ದು, ಅಸಂಘಟಿತಆಹಾರಸಂಸ್ಕರಣಾಉದ್ದಿಮೆಗಳಉನ್ನತೀಕರಣಮತ್ತುವಿಸ್ತರಣೆಈಯೋಜನೆಮುಖ್ಯಉದ್ದೇಶವಾಗಿದೆ. ವ್ಯಯಕ್ತಿಕಉದ್ದಿಮೆದಾರರುಹಾಗೂಗುಂಪುಗಳು (ರೈತಉತ್ಪಾದಕೆಸಂಘ, ಸ್ವಸಹಾಯಗುಂಪುಗಳು, ಒಕ್ಕೂಟ, ಸಹಕಾರಿಸಂಸ್ಥೆಗಳುಈಯೋಜನೆಯಡಿಅರ್ಹರು, ಅರ್ಹಯೋಜನಾವೆಚ್ಚಕ್ಕೆರೂ.10.00 ಲಕ್ಷಗರಿಷ್ಠಮಿತಿಯೊಂದಿಗೆಶೇ.50 ರಷ್ಟುಮೌಲ್ಯದಸಾಲಸಂಪರ್ಕವಿರುವಸಹಾಯಧನದೊರೆಯುತ್ತದೆ
ಕೃಷಿಮೂಲಭೂತಸೌಕರ್ಯನಿಧಿಯೋಜನೆ ಈಯೋಜನೆಯಡಿಕೊಯ್ಲೋತ್ತರಮೂಲಭೂತಸೌಕರ್ಯಗಳುಮತ್ತುಸಾಮೂಹಿಕಕೃಷಿಆಸ್ತಿಗಳನ್ನುಸೃಷ್ಟಿಸಲುಮಾಧ್ಯಮಾವಧಿಮತ್ತುದೀರ್ಘವಧಿಸಾಲದಮೇಲಿನ ಬಡ್ಡಿಯಭಾಗಕ್ಕೆಸಹಾಯಧನಒದಗಿಸಲಾಗುವುದು. ಸದರಿಯೋಜನೆಯಡಿಫಲಾನುಭವಿಯುಹಣಕಾಸುಸಂಸ್ಥೆಗಳಿಂದಪಡೆಯುವಸಾಲದಶೇ.9 ರಬಡ್ಡಿಯಭಾಗಕ್ಕೆಶೇ.3ರಬಡ್ಡಿಯಸಹಾಯಧವನ್ನುನೀಡಲಾಗುವುದು

ಕೃಷಿ ಇಲಾಖೆ ಸಂಬಂಧಿತ ಆನ್ಲೈಾನ್ ಸೇವೆಗಳು

ರೈತ ಮಿತ್ರ:

ರಾಜ್ಯ ಕೃಷಿ ಇಲಾಖೆಯ ವೆಬ್ಪೆವಜ್:https://raitamitra.karnataka.gov.inಇದುಇಲಾಖೆಯಅಧೀಕೃತ ವೆಬ್ಸೈುಟ್ಆೃಗಿದ್ದು, ಇಲಾಖೆಯಎಲ್ಲಾ ಯೋಜನೆಗಳ ಮಾರ್ಗಸೂಚಿಗಳು, ಅಂತರ್ಜಾಲ ಸೇವೆಗಳು ಹಾಗೂ ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿರುತ್ತದೆ

FRUITSತಂತ್ರಾಂಶ:

http://fruitspmk.karnataka.gov.in ರೈತ ನೊಂದಣಿ ಮತ್ತುಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಇದು ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲುರೈತರ ನೊಂದಣಿ ಹಾಗೂ ಫಲಾನುಭವಿ ಪಡೆಯುವ ಪ್ರಯೋಜನಗಳ ವಿವರಗಳನ್ನು ದಾಖಲಿಸಲಾಗಿರುತ್ತದೆ

ರೈತರುಆಧಾರ್ ಸಂಖ್ಯೆ, ಪಹಣಿ, ಬ್ಯಾಂಕ್ಖಾ ತೆ ವಿವರ, ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ನೊಂದಾಯಿಸಿಕೊಳ್ಳಬಹುದು

FRUITS ತಂತ್ರಾಂಶದಲ್ಲಿನ ವಿವರಗಳನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತುಇತರೆ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಮತ್ತು ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ ಪರಿಹಾರ ಪಡೆಯಲು ಬಳಸಲಾಗುತ್ತದೆ

ಪಿಎಂ ಕಿಸಾನ್ :

:https://pmkisan.gov.in>https://pmkisan.gov.in”>https://pmkisan.gov.in ಸದರಿಯೋಜನೆಯಡಿರೈತರ ನೊಂದಣಿ ಹಾಗೂ ರೈತರಅರ್ಜಿಯ ಸ್ಥಿತಿಯ ಮಾಹಿತಿ ಪಡೆಯಲು ಮತ್ತು ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಪಿಎಂ ಕಿಸಾನ್ ಮೊಬೈಲ್ಆಸಪ್ ಮೂಲಕವೂ ಈ ಮಾಹಿತಿಗಳನ್ನು ಪಡೆಯಬಹುದು

https://play.google.com/store/apps/details?id=com.nic.project.pmkisan

ಬೆಳೆ ಸಮೀಕ್ಷೆ

http://www.cropsurvey.karnataka.gov.inರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳದಿದ್ದಲ್ಲಿ ಬೆಳೆ ಸಮೀಕ್ಷೆತಂತ್ರಾಂಶದ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಬಹುದು

ಬೆಳೆದರ್ಶಕ್:

https://play.google.com/store/apps/ details?id=com.crop. offcskharif_ 2021ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರದಾಖಲಾಗಿರುವ ಬೆಳೆ ವಿವರಗಳನ್ನು ಮತ್ತು ಬೆಳೆ ವಿಸ್ತೀರ್ಣದ ಮಾಹಿತಿಯನ್ನು ಪಡೆಯಬಹುದು. ಹಾಗೂ ಬೆಳೆ ಸಮೀಕ್ಷೆ ವಿವರತಪ್ಪಾಗಿದಾಖಲಾಗಿದ್ದಲ್ಲಿಆಕ್ಷೇಪಣೆಯನ್ನು ಸಲ್ಲಿಸಬಹುದು

ಬೆಳೆ ಸಂರಕ್ಷಣೆ :

https://samrakshane.karnataka.gov.in ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆಯಡಿಬೆಳೆ ವಿಮೆಗೆ ನೊಂದಾಯಿತರೈತರುತಮ್ಮಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು

ಮುಖ್ಯ ಮಂತ್ರಿಗಳ ರೈತ ವಿದ್ಯಾ ನಿಧಿ ಕಾರ್ಯಕ್ರಮ:

http://ssp.postmatric.karnataka.gov.in ವಿದ್ಯಾರ್ಥಿಗಳ ನೊಂದಣಿ ಮಾಡಬಹುದು

https://play.google.com/ store/apps/ details?id=com. dbtkarnataka ವಿದ್ಯಾರ್ಥಿಗಳುಶಿಷ್ಯ ವೇತನ ಸಂದಾಯವಾಗಿರುವ ವಿವರವನ್ನು ಪಡೆಯಬಹುದು

ಪಿ.ಎಂ.ಎಫ್.ಎಂ.ಇ:

https://pmfme.mofpi.gov.in/pmfme ವೈಯಕ್ತಿಕಹಾಗೂ(ರೈತಉತ್ಪಾದಕಸಂಘ, ಸ್ವಸಹಾಯಸಂಘಗಳು, ಸಹಕಾರಿಸಂಘಗಳು) ಗುಂಪುಗಳಿಗೆಸದರಿಯೋಜನೆಯಡಿನೊಂದಣಿಮಾಡಿಕೊಳ್ಳಬಹುದು

ಕೃಷಿಮೂಲಭೂತಸೌಕರ್ಯನಿಧಿ:

www.agriinfra.dac.gov.in ಸದರಿಯೋಜನೆಸಂಪೂರ್ಣಮಾಹಿತಿಹಾಗೂನೊಂದಣಿಗೆ ಅವಕಾಶವಿರುತ್ತದೆ