ಮುಚ್ಚಿ

ಕಾಲೇಜು ಶಿಕ್ಷಣ ಇಲಾಖೆ

ಧ್ಯೇಯೋದ್ದೇಶ

ಕಾಲೇಜು ಶಿಕ್ಷಣ ಇಲಾಖೆಯು ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ತಲುಪಿಸುವ ಮತ್ತು ವಿಶೇಷವಾಗಿ ಅತಿ ಹಿಂದುಳಿದ ವರ್ಗ, ಮಹಿಳೆಯರ ಮತ್ತು ಗ್ರಾಮೀಣ ಭಾಗದ ಯುವ ಜನತೆಗೆ ಶಿಕ್ಷಣ ಪಡೆಯುವ ಅವಕಾಶಗಳು ದೊರೆಯುವಂತೆ ಕ್ರಮ ವಹಿಸಲು ಕಾರ್ಯ ಪ್ರವೃತ್ತವಾಗಿರುತ್ತದೆ.

ಕ್ರ ಸಂ ಕಛೇರಿ ವಿಳಾಸ ಸಂಪರ್ಕಿಸುವ ಸಂ ಮಿಂಚಂಚೆ ಜಾಲತಾಣ
1 ಪ್ರಾದೇಶಿಕ ಜಂಟಿ ನಿರ್ದೇಶಕರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಕಾಲೇಜು ಶಿಕ್ಷಣ ಇಲಾಖೆ,ಮಂಗಳೂರು-575001 0824-2422876 jdmangalore@gmail.com https://gfgc.kar.nic.in/jdmangaluru
2 ಲೀಡ್ ಕಾಲೇಜು ಪ್ರಾಂಶುಪಾಲರು ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ. 08272-223913 principalgfgcmdk@gmail.com https://gfgc.kar.nic.in/Madikeri

ಕಾಲೇಜುಗಳು

ತಾಲ್ಲೂಕುಗಳು ಸರ್ಕಾರಿ ಅನುದಾನಿತ ಅನುದಾನ ರಹಿತ ಒಟ್ಟು
ಮಡಿಕೇರಿ 3 0 2 5
ಸೋಮವಾರಪೇಟೆ 2 0 7 9
ವಿರಾಜಪೇಟೆ 1 3 4 8
ಒಟ್ಟು 6 3 13 22

ಇಲಾಖೆಯ ವೆಬ್‌ಸೈಟ್

ಹೆಚ್ಚು ಓದಿ ...