ಮುಚ್ಚಿ

ಔಷಧ ನಿಯಂತ್ರಣ ಇಲಾಖೆ

ಇಲಾಖೆ ವಿವರ

ಇಲಾಖೆ ಹೆಸರು O/o ಸಹಾಯಕ ಔಷಧ ನಿಯಂತ್ರಕರ ಕಛೇರಿ,
ಅನುಗ್ರಹ ನಿಲಯ, ಮೊದಲನೇ ಮಹಡಿ, ಮಹಾದಾನಪೇಟ(ರಾಣಿಪೇಟ),ಮಡಿಕೇರಿ-571201
ದೂರವಾಣಿ.08272-229615
ಅಧಿಕಾರಿಯ ಹೆಸರು ಗುರುನಾಥ ಮಾಗಣಗೇರಿ
1
ಮೋ.ಸಂ: 9449197844
ಹುದ್ದೆ ಸಹಾಯಕ ಔಷಧ ನಿಯಂತ್ರಕರು,
ಇಲಾಖೆಯ ಕಾರ್ಯ ಕೊಡಗು ಜಿಲ್ಲೆ
ಇಲಾಖೆಯ ಕಾರ್ಯ

ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ-೧೯೪೦ ಮತ್ತು ಅದರ ನಿಯಮಾವಳಿಗಳು-೧೯೪೫, ಔಷಧ ಬೆಲೆ ನಿಯಂತ್ರಣ ಆದೇಶ-೨೦೧೩ ಮತ್ತು ಔಷಧ ಮಂಥರೊಪಚಿಸು ಉಪಶಮನ ಕಾಯ್ದೆ-೧೯೫೪ ಕಾರ್ಯ ರೂಪಕ್ಕೆ ತರುವದು

  • ಜಿಲ್ಲೆಯಲ್ಲಿರುವ ಔಷಧಾಲಯಗಳನ್ನು ಪರಿವೀಕ್ಷಿಸುವದು
  • ಔಷಧಗಳನ್ನು ವಿಶ್ಲೇಷಣೆಗೆ ಪಡೆಯುವದು
  • ದೂರುಗಳಿದ್ದಲ್ಲಿ ತನಿಖೆ ಕೈಗೊಳ್ಳುವದು, ಉಲ್ಲಂಘನೆ ಕಂಡುಬAದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸುವದು
ಸಕಾಲ ಸೇವೆಗಳು
  • ಔಷಧ ಮಾರಾಟ ಪರವಾನಗಿ ನೀಡುವದು
  • ಔಷಧ ಮಾರಾಟ ಪರವಾನಿಗೆ ನವೀಕರಿಸುವದು
  • ಅರ್ಹತಾ ವ್ಯಕ್ತಿ
  • ದಕ್ಷ ವ್ಯಕ್ತಿ ಬದಲಾವಣೆ
  • ಸಂಸ್ಥೆಯ ಹೆಸರು ಬದಲಾವಣೆ

SL.NO License list as on 10/02/2022 URL/Link
1 Madikeri Taluka Retail Pharmacies Click here
2 Madikeri Taluka Wholesale Pharma Distributors Click here
3 Somwarpet Taluka Retail Pharmacies Click here
4 Somwarpet Taluka Wholesale Pharma Distributors Click here
5 Virajpet Taluka Retail Pharmacies Click here
6 Virajpet Taluka Wholesale Pharma Distributors Click here

ಇಲಾಖೆಯ ವೆಬ್‌ಸೈಟ್

ಹೆಚ್ಚು ಓದಿ ...