ಮುಚ್ಚಿ

ಶಿಕ್ಷಣ

ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ, ಸಾಮಾಜಿಕ ಜವಾಬ್ದಾರಿ ಹೂಂದಿರುವ ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.

ಕ್ರ.ಸಂ. ಕಛೇರಿಯ ವಿಳಾಸ ವಿಳಾಸ ದೂರವಾಣಿ ಸಂಖ್ಯೆ ಇ-ಮೇಲ್ ವಿಳಾಸ
1

ಉಪನಿದೇðಶರ ಕಛೇರಿ, ಸಾ.ಶಿ.ಇ. ಮಡಿಕೇರಿ

 

ಉಪನಿದೇðಶಕರು, ಸಾ.ಶಿ.ಇ. ಮಡಿಕೇರಿ ಕೊಡಗು ಜಿಲ್ಲೆ, ಮಡಿಕೇರಿ 571201

08272-228337

(ಉ.ನಿ. ಮೋ:9448999344)

ddpi[dot]edu[dot]karmdk[at]nic[dot]in
2

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಮಡಿಕೇರಿ

 

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಡಿಕೇರಿ, ಕೊಡಗು ಜಿಲ್ಲೆ 571201

08272-225664

9480695260

beomadikeri[at]gmail[dot]com
3

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ವಿರಾಜಪೇಟೆ

 

ಕ್ಷೇತ್ರಶಿಕ್ಷಣಾಧಿಕಾರಿಗಳು, ವಿರಾಜಪೇಟೆ, ಕೊಡಗು ಜಿಲ್ಲೆ 571218

08274-257249

9480695262

beovirajpet[at]gmail[dot]com
4

ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಸೋಮವಾರಪೇಟೆ

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸೋಮವಾರಪೇಟೆ

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸೋಮವಾರಪೇಟೆ, ಕೊಡಗು ಜಿಲ್ಲೆ, 571236

08276-282162, 9480695261

 

beosomwarpet[at]gmail[dot]com
5 ಕ್ಷೇತ್ರ ಸಮನ್ವಯಾಧಿಕಾರಿಗಳು ಮಡಿಕೇರಿ(ಬಿ.ಆರ್.ಸಿ) ಕ್ಷೇತ್ರಸಮನ್ವಯಾಧಿಕಾರಿಗಳು, ವಿರಾಜಪೇಟೆ(ಬಿಆರ್ ಸಿ) ಕೊಡಗು ಜಿಲ್ಲೆ 571218 9480695263 ssamadikeri422[at]gmail[dot]com
6 ಕ್ಷೇತ್ರ ಸಮನ್ವಯಾಧಿಕಾರಿಗಳು ವಿರಾಜಪೇಟೆ (ಬಿ.ಆರ್.ಸಿ) ಕ್ಷೇತ್ರಸಮನ್ವಯಾಧಿಕಾರಿಗಳು, ವಿರಾಜಪೇಟೆ(ಬಿಆರ್ ಸಿ) ಕೊಡಗು ಜಿಲ್ಲೆ 571218 9480695265 brcvirajpet808[at]gmail[dot]com
7 ಕ್ಷೇತ್ರ ಸಮನ್ವಯಾಧಿಕಾರಿಗಳು ಸೋಮವಾರಪೇಟೆ (ಬಿ.ಆರ್.ಸಿ) ಕ್ಷೇತ್ರ ಸಮನ್ವಯಾಧಿಕಾರಿಗಳು ಸೋಮವಾರಪೇಟೆ (ಬಿಆರ್ ಸಿ) ಕೊಡಗು ಜಿಲ್ಲೆ 571236 9480695264 brcsmrpet[at]gmail[dot]com
8

ಉಪಯೋಜನಾ ಸಮನ್ವಯಾಧಿಕಾರಿಗಳು,

ಸವð ಶಿಕ್ಷಣ ಅಭಿಯಾನ (ಡಿ. ವೈ.ಪಿ.ಸಿ.) ಮಡಿಕೇರಿ

ಉಪಯೋಜನಾ ಸಮನ್ವಯಾಧಿಕಾರಿಗಳು, ಸವð ಶಿಕ್ಷಣ ಅಭಿಯಾನ (ಡಿ.ವೈ.ಪಿ.ಸಿ) ಮಡಿಕೇರಿ ಕೊಡಗು ಜಿಲ್ಲೆ ಮಡಿಕೇರಿ 571201

08272-229069

9448999400

egovkodagu[at]gmail[dot]com
9 ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಅಕ್ಷರದಾಸೋಹ, ಮಡಿಕೇರಿ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಮಡಿಕೇರಿ ಕೊಡಗು ಜಿಲ್ಲೆ 571201 08272-221937 eokodagumms[at]gmail[dot]com

ಅಂಕಿಅಂಶ

ಪ್ರಾಥಮಿಕ ಶಾಲೆಗಳು

ತಾಲೂಕ ಸರ್ಕಾರಿ ಅನುದಾನಿತ ಅನುದಾನಿತ ರಹಿತ ಇತರೆ ಇಲಾಖೆಗಳ ಶಾಲೆಗಳು ಒಟ್ಟು

ಮಡಿಕೇರಿ

119

4

33

10

166

ಸೋಮವಾರಪೇಟೆ 146 5 36 9 196

ವಿರಾಜಪೇಟೆ

125

2

44

9

180

ಒಟ್ಟು

390 11 113 28 542

 

ಪ್ರೌಢ ಶಾಲೆಗಳು

ತಾಲೂಕ ಸರ್ಕಾರಿ ಅನುದಾನಿತ ಅನುದಾನಿತ ರಹಿತ ಇತರೆ ಇಲಾಖೆಗಳ ಶಾಲೆಗಳು ಒಟ್ಟು

ಮಡಿಕೇರಿ

11

18

17

3

49

ಸೋಮವಾರಪೇಟೆ

23

15

22

6

66

ವಿರಾಜಪೇಟೆ

13

15

31

2

61

ಒಟ್ಟು

47 48 70 11 176

ಫಾರ್ಮ್ ಇನ್ನಷ್ಟು ವಿವರಗಳು ಭೇಟಿ: http://www.schooleducation.kar.nic.in ವೆಬ್ಸೈಟ್.