ಮುಚ್ಚಿ

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ

ಕಚೇರಿ ಹೆಸರು ಅಧಿಕಾರಿಯ ಹೆಸರು ಪದನಾಮ ಕಚೇರಿ ವಿಳಾಸ ವೈಯಕ್ತಿಕ ಸಂಪರ್ಕ ಸಂಖ್ಯೆ ಕಚೇರಿ ಸಂಪರ್ಕ ಸಂಖ್ಯೆ ಇಮೇಲ್ -ಐಡಿ
ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ರೇಖಾ ಗಣಪತಿ(ಪ್ರಭಾರ ) ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 9448224994 08272-225851 dsdokodagu2020[at]gmail[dot]com
ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ರೇಖಾ ಗಣಪತಿ ಸಹಾಯಕ ನಿರ್ದೇಶಕರು ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 9448224994 08272-225851 dsdokodagu2020[at]gmail[dot]com
ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಡಾ. ರೂಪ ಹೆಚ್.ಜೆ ಸಹಾಯಕ ಸಾಂಖ್ಯಿಕ ಅಧಿಕಾರಿ ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 8147573281 08272-225851 dsdokodagu2020[at]gmail[dot]com

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸುತ್ತಿರುವ ಯೋಜನೆ/ಕಾರ್ಯಕ್ರಮಗಳ ಮಾಹಿತಿ

ಕಾರ್ಯಕ್ರಮ (ಯೋಜನೆಗಳು) ವೆಬ್ ಸೈಟ್ ಯೋಜನೆ/ಕಾರ್ಯಕ್ರಮಗಳು
ಮುಖ್ಯಮಂತ್ರಿಗಳ ಕರ್ನಾಟಕ ಯೋಜನೆ (ಸಿ.ಎಂ.ಕೆ.ಕೆ.ವೈ) ವೆಬ್ ಸೈಟ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ಯನ್ನು 2017 ರ ಮೇ 5 ರಂದು ಪ್ರಾರಂಭಿಸಲಾಗಿರುತ್ತದೆ. ಯುವಕರಿಗೆ ಬೇಡಿಕೆ ಚಾಲಿತ ಮತ್ತು ಉದ್ಯಮಕ್ಕೆ ಸಂಬಧಿಸಿದ ಕೌಶಲ್ಯ ತರಬೇತಿಯನ್ನು ನೀಡುವುದು, ಸ್ವ-ಉದ್ಯೋಗವನ್ನು ಉತ್ತೇಜಿಸಲು ತರಬೇತಿ ನೀಡುವುದು ಮತ್ತು ಕರ್ನಾಟಕದ ಸಾಪ್ರಾದಾಯಿಕ ಕಲೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಿ.ಎಂ.ಕೆ.ಕೆ.ವೈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. 2021-22ರ ಸಾಲಿನಲ್ಲಿ 88 ಪ್ರಶಿಕ್ಷಣಾರ್ಥಿಗಳು ಸದರಿ ಯೋಜನೆಯಡಿ ತರಬೇತಿ ಪೂರ್ಣಗೊಳಿಸಿರುತ್ತಾರೆ.
ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (ಪಿ.ಎಂ.ಕೆ.ವಿ.ವೈ) ವೆಬ್ ಸೈಟ್ ಪಿ.ಎಂ.ಕೆ.ಕೆ.ವೈ ಯೋಜನೆ ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಜಿಲ್ಲೆಯ ಯುವಜನತೆ ಕೈಗಾರಿಕೆಗಳಿಗೆ ಸಂಬ0ಧಿಸಿದ ಕೌಶಲ್ಯ ತರಬೇತಿ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲಿ ವಿರಾಜಪೇಟೆಯಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಕೇಂದ್ರದ ಮೂಲಕ ಪಿ.ಎಂ.ಕೆ.ವಿ.ವೈ ಯೋಜನೆಯಡಿ Assistant Electrician, Retail sales Associates ತರಬೇತಿ ಸಂಯೋಜನೆಗಳಲ್ಲಿ ಉಚಿತ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ) ವೆಬ್ ಸೈಟ್ ಎನ್.ಆರ್.ಎಲ್.ಎಂ ಯೋಜನೆಯು ಬಡತನವನ್ನು ನಿವಾರಿಸಲು ಮತ್ತು ಗ್ರಾಮೀಣ ಬಡವರಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಉದ್ದೇಶಕ್ಕಾಗಿ, ಎನ್.ಆರ್.ಎಲ್.ಎಂ ಸುಸ್ಥಿರ ಸಮುದಾಯ ಆಧಾರಿತ ಸಂಸ್ಥೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ, ಇದು ಗ್ರಾಮೀಣ ಬಡವರಿಗೆ ಹಣಕಾಸು ಸೇವೆಗಳು, ಆರ್ಥಿಕ ಸೇವೆಗಳು ಮತ್ತು ಇತರ ಅರ್ಹತೆಗಳನ್ನು ಒದಗಿಸಲು ಅನುಕೂಲವಾಗುತ್ತದೆ.
ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೇ-ನಲ್ಮ್) ವೆಬ್ ಸೈಟ್ “ನಗರ ಪ್ರದೇಶದ ಬಡ ಕುಟುಂಬಗಳ ಬಡತನ ಮತ್ತು ದುರ್ಬಲತೆಯನ್ನು ಕಡಿಮೆ ಮಾಡಲು ಅವರಿಗೆ ಲಾಭದಾಯಕ ಸ್ವಯಂ ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗಾವಕಾಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು,ಸ್ವ-ಸಹಾಯ ಗುಂಪುಗಳನ್ನು ರಚಿಸುವುದು. ಬಡವರ ಬಲವಾದ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸುಸ್ಥಿರ ಆಧಾರದ ಮೇಲೆ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ.
ನಗರ ಪ್ರದೇಶದ ನಿರಾಶ್ರಿತರಿಗೆ ಹಂತ ಹಂತವಾಗಿ ಅಗತ್ಯ ಸೇವೆಗಳೊಂದಿಗೆ ಆಶ್ರಯವನ್ನು ಒದಗಿಸುವ ಗುರಿಯನ್ನು ಎನ್.ಯು.ಎಲ್.ಎಂ. ಹೊಂದಿದೆ. ಹೆಚ್ಚುವರಿಯಾಗಿ ಉದಯೋನ್ಮುಖ ಮಾರುಕಟ್ಟೆ ಅವಕಾಶಗಳನ್ನು ಪ್ರವೇಶಿಸಲು ನಗರ ಬೀದಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳಗಳಿಗೆ ಪ್ರವೇಶ, ಸಾಂಸ್ಥಿಕ ಸಾಲ, ಸಾಮಾಜಿಕ ಭದ್ರತೆ ಮತ್ತು ಕೌಶಲ್ಯಗಳನ್ನು ಒದಗಿಸುವ ಮೂಲಕ ನಗರ ಬೀದಿ ವ್ಯಾಪಾರಿಗಳ ಜೀವನೋಪಾಯದ ಕಾಳಜಿಯನ್ನು ಮಿಷನ್ ಪರಿಹರಿಸುತ್ತದೆ.”
ಪಿ.ಎಂ.ಸ್ವಾ-ನಿಧಿ ಯೋಜನೆ ವೆಬ್ ಸೈಟ್ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯಲ್ಲಿ PM SVANIdhi ಯೋಜನೆಯನ್ನು ಜೂನ್ 2020 ರಲ್ಲಿ ಮೈಕ್ರೋ-ಕ್ರೆಡಿಟ್ ಸೌಲಭ್ಯವಾಗಿ ಪ್ರಾರಂಭಿಸಲಾಯಿತು, ಇದು COVID-19 ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾದ ನಷ್ಟವನ್ನು ಮರುಪಡೆಯಲು ಬೀದಿಬದಿ ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.
ಕರ್ನಾಟಕ ಉದ್ಯಮ ಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವೆಬ್ ಸೈಟ್ ಸಿಡಾಕ್ ಕೇಂದ್ರವು ಸ್ವಯಂ ಉದ್ಯೋಗವನ್ನು ಒದಗಿಸುವುದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಉದ್ಯಮಶೀಲತಾ ಅಭಿವೃದ್ದಿ ತರಬೇತಿಗಳನ್ನು ನೀಡುತ್ತಿದೆ.
ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶ ನಿರ್ವಹಣೆ, ಸೂಕ್ಮ ಉದ್ಯಮ ರಚನೆ, ಗುಂಪು ಉದ್ಯಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಹಣಕಾಸು ಹೊಂದಿಸುವಿಕೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC – K) ವೆಬ್ ಸೈಟ್ ಕರ್ನಾಟಕದ ಜನತೆಗೆ ಸುಸ್ಥಿರ ವಿದೇಶಿ ಉದ್ಯೋಗಾವಕಾಶ ಮಾರ್ಗಗಳನ್ನು ಸ್ಥಾಪಿಸಿ, ಅಂತರಾಷ್ಟಿçÃಯ ವಲಸೆಯನ್ನು ಸುರಕ್ಷಿತ, ಕ್ರಮಬದ್ಧ, ಮಾನವೀಯ ಮತ್ತು ಸಮರ್ಥಗೊಳಿಸುವ ನಿಟ್ಟಿನಲ್ಲಿ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” ಯು ಅಂತರಾಷ್ಟಿçÃಯ ವಲಸೆ ಕೇಂದ್ರ – ಕರ್ನಾಟಕ (ಐ.ಎಂ.ಸಿ.ಕೆ) ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ವಿದೇಶಿ ಉದ್ಯೋಗಾವಕಾಶ ಪಡೆಯಲು ಆಸಕ್ತಿಯಿರುವ ಜಿಲ್ಲೆಯ ಯುವಜನತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯಲ್ಲಿ ಕಾರ್ಯನಿರ್ವಹಿಸಲಿರುವ ಐ.ಎಂ.ಸಿ.ಕೆ.ಕೇಂದ್ರದ ಮೂಲಕ ಸಲಹೆ ಪಡೆಯಬಹುದು.
ಈ ಕೇಂದ್ರವು ಸಂಭಾವ್ಯ ವಲಸಿಗರಿಗೆ ವಿದೇಶದಲ್ಲಿನ ಉದ್ಯೋಗಾವಕಾಶಗಳ ಕುರಿತಾದ ಪ್ರಾರಂಭಿಕ ಹಂತದ ಮಾಹಿತಿ, ಪಾಸ್‌ಪೋರ್ಟ್, ವೀಸಾದಂತಹ ಅಗತ್ಯ ದಾಖಲೆಗಳನ್ನೂ ಪಡೆಯಲು ಬೇಕಾದ ಮಾಹಿತಿಯನ್ನು ಒದಗಿಸುತ್ತದೆ.IMC-K ಅಂತರ್ಜಾಲದ ವಿಳಾಸ: www.kvtsdc.com ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು.
ಶಿಶಿಕ್ಷÄ (ಅಪ್ರೆಂಟಿಸ್‌ಶಿಪ್) ವೆಬ್ ಸೈಟ್ ತರಬೇತಿ ಮೂಲಸೌಕರ್ಯವನ್ನು ಸ್ಥಾಪಿಸಲು ಬೊಕ್ಕಸಕ್ಕೆ ಯಾವುದೇ ಹೆಚ್ಚುವರಿ ಹೊರೆಯನ್ನು ಹಾಕದೆ ಸಂಸ್ಥೆಗಳಲ್ಲಿ ಲಭ್ಯವಿರುವ ತರಬೇತಿ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಕ್ಕೆ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲು ಅಪ್ರೆಂಟಿಸ್‌ಶಿಪ್ ತರಬೇತಿಯು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಅಪ್ರೆಂಟಿಸ್‌ಶಿಪ್ ತರಬೇತಿ ಪಡೆದ ನಂತರ ವ್ಯಕ್ತಿಗಳು ನಿಯಮಿತ ಉದ್ಯೋಗದ ಸಮಯದಲ್ಲಿ ಕೈಗಾರಿಕಾ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಬಹುದು.
ಸೂಚನೆ: ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪೂರ್ಣಗೊಂಡಿರಬೇಕು.

ಕೊಡಗು ಜಿಲ್ಲೆಗೆ ಸಂಬಂಧಿಸಿದ ಇತರೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳು

ಕಾರ್ಯಕ್ರಮ (ಯೋಜನೆಗಳು) ವೆಬ್ ಸೈಟ್ ಯೋಜನೆ/ಕಾರ್ಯಕ್ರಮಗಳು
ಕೋವಿಡ್ ಕ್ರಾಸ್ ಕೋರ್ಸ್ (ಹೆಲ್ತ್ ಕೇರ್ ಸೆಕ್ಟರ್ ) ವೆಬ್ ಸೈಟ್ ಕೋವಿಡ್ -19ರ ನಿರ್ವಹಣೆಯ ಹಿನ್ನಲೆಯಲ್ಲಿ ಅಲ್ಪಾವಧಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಜಿಲ್ಲಾ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. Emergency care support ಜಾಬ್ ರೋಲ್ ಗೆ ಉಚಿತವಾಗಿ ತರಬೇತಿಯನ್ನು ಆಯೋಜಿಸಲಾಗಿದ್ದು, 09 ಮಂದಿ ಅಭ್ಯರ್ಥಿಗಳು OJT-On Job Training ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ.
ನಾಂದಿ ಫೌಂಡೇಶನ್ ಕೌಶಲ್ಯ ತರಬೇತಿ (CSR ಯೋಜನೆ) ವೆಬ್ ಸೈಟ್ >ರಾಜ್ಯದ 31 ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಮಹೀಂದ್ರ ಮತ್ತು ಮಹೀಂದ್ರ ಗ್ರೂಪ್ ಹಾಗೂ ನಾಂದಿ ಫೌಂಡೇಶನ್ ಸಹಯೋಗದೊಂದಿಗೆ ರಾಜ್ಯದ 31,000 ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಸದರಿ ಕಾರ್ಯಕ್ರಮದ ಮೂಲಕ ಈ ಕೆಳಕಂಡ ತರಬೇತಿ ಕೋರ್ಸ್ ಗಳನ್ನು ನೀಡಲಾಗುವುದು.
1.ಸಾಫ್ಟ್ ಸ್ಕಿಲ್ – ಬಿ.ಕಾಂ, ಬಿ.ಎ, ಐ.ಟಿ.ಐ, ಬಿಎಸ್ಸಿ ವಿದ್ಯಾರ್ಥಿನಿಯರಿಗೆ.
2.ಪೈಥಾನ್ – ಬಿ.ಟೆಕ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಬಿ.ಸಿ.ಎ, ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯರಿಗೆ.
3.ಡಿಜಿಟಲ್ ಮಾರ್ಕೆಟಿಂಗ್- ಬಿ.ಬಿ.ಎ, ಬಿ.ಎ,ಬಿ.ಕಾಂ, ಎಂ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯರಿಗೆ
4.ಕೃಷಿ – ಬಿ.ಎಸ್ಸಿ ಕೃಷಿ/ ಕೃಷಿ ಸಂಬಂಧಿತ ಯಾವುದೇ ಕೋರ್ಸ್ ಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.
ಸ್ಕಿಲ್ ಹಬ್ ಉಪಕ್ರಮ ವೆಬ್ ಸೈಟ್ ರಾಷ್ಟಿçÃಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಕೋವಿಡ್ -19ರ ಸಂದರ್ಭದಲ್ಲಿ ಶಾಲಾ ಕಾಲೇಜಿಗೆ ದಾಖಲಾಗದೆ ಇರುವ ಅಭ್ಯರ್ಥಿಗಳು, ಶಾಲಾ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿರುವ ಹಾಗೂ ಶಾಲೆಯಿಂದ ಹೊರಗುಳಿದಿರುವ 15ರಿಂದ 45ರ ವಯೋಮಾನದ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಕೌಶಲ್ಯ ತರಬೇತಿ ನೀಡಲಾಗುವುದು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ
1.ಕುಶಾಲನಗರ ಪಟ್ಟಣದ ಜಿ.ಪಿ.ಯು.ಸಿ. ಪ್ರೌಢಶಾಲೆಯಲ್ಲಿ ಬಯೋಮೆಟ್ರಿಕ್ ಡಾಟಾ ಎಂಟ್ರಿ ಅಪರೇಟರ್ ಹಾಗೂ ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್.
2.ಸರ್ಕಾರಿ ಜೂನಿಯರ್ ಪೊನ್ನಂಪೇಟೆ ಪಟ್ಟಣದಲ್ಲಿ ಆಟೋಮೋಟಿವ್ ಸರ್ವಿಸ್ ಟೆಕ್ನಿನಿಷಿಯನ್ ಹಾಗೂ ಬಯೋಮೆಟ್ರಿಕ್ ಡಾಟಾ ಎಂಟ್ರಿ ಅಪರೇಟರ್ ಜಾಬ್ ರೋಲ್‌ಗಳಿಗೆ ಪ್ರಯೋಗಾಲಯ ಮತ್ತು ಉಪಕರಣಗಳನ್ನು ಬಳಸಿಕೊಂಡು ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು.

ಉದ್ಯೋಗಾವಕಾಶ

ಕೊಡಗು ಜಿಲ್ಲೆಯ ಎನ್ ಆರ್ ಎಲ್ ಎಂ. ಸಂಜೀವಿನಿ ಯೋಜನೆಯಡಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು ಆಸಕ್ತಿ ಇರುವವರು ಆನ್ ಲೈನ್ ಮೂಲಕ ದಿನಾಂಕ: 14-07-2021 ರಿಂದ ದಿನಾಂಕ: 29-07-2021 ರ ವರಗೆ ಆರ್ಜಿ ಸಲ್ಲಿಸಬಹುದು

Click Here

ಹೆಚ್ಚಿನ ಮಾಹಿತಿಗಾಗಿ ಮತ್ತು ಖಾಲಿ ಹುದ್ದೆಗಳ ವಿವರಕ್ಕಾಗಿ PDF ನಲ್ಲಿ ನೋಡಬಹುದು

ಅಧಿಸೂಚನೆ

ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಲಘು ಪ್ರಕಟಣೆ

ಗಮನಿಸಿ: 1. ಕೆಳಕಂಡ ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲೆಯ ವಿವಿಧ ಇಲಾಖೆಗಳು/ತರಬೇತಿ ಸಂಸ್ಥೆಗಳಿಂದ ಸಂಗ್ರಹಿಸಲಾಗಿದ್ದು, ತರಬೇತಿ ಸಂಯೋಜನೆಗಳು ಕಾಲಕಾಲಕ್ಕೆ ನವೀಕರಣಗೊಳಿಸಲ್ಪಡುತ್ತವೆ. ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ತರಬೇತಿಯ ನವೀಕೃತ ಮಾಹಿತಿಗಾಗಿ ನಿಯಮಿತವಾಗಿ ಪೇಜ್ ಗೆ ಭೇಟಿ ನೀಡಿ.

ಗಮನಿಸಿ: 2. [dot] ಅಂದರೆ " ." ಮತ್ತು [at] ಅಂದರೆ "@"

 

ಕ್ರ. ಸಂ ತರಬೇತಿ ಕೇಂದ್ರದ ಹೆಸರು ತರಬೇತಿ ಕೇಂದ್ರದ ಸ್ಥಳ ಇ-ಮೇಲ್ ಐ.ಡಿ ತರಬೇತಿ ಸಂಯೋಜನೆ (Job Role) ತರಬೇತಿ ಆಯೋಜಿಸುತ್ತಿರುವ ಇಲಾಖೆ/ ಸಂಸ್ಥೆ ತರಬೇತಿಯ ಕಾಲಾವಧಿ (ದಿನಗಳಲ್ಲಿ/ ತಿಂಗಳು / ವರ್ಷ) ಒಟ್ಟು ಅಭ್ಯರ್ಥಿಗಳ ಸಂಖ್ಯೆ ವಯಸ್ಸಿನ ಮಿತಿ (ಉದಾ: 18-35) ಕನಿಷ್ಠ ಶಿಕ್ಷಣ ಅರ್ಹತೆ ತರಬೇತಿ ಪ್ರಾರಂಭದ ದಿನಾಂಕ ತರಬೇತಿ ಮುಕ್ತಾಯದ ದಿನಾಂಕ ದೂರವಾಣಿ ಸಂಖ್ಯೆ (Landline) ಅಭ್ಯರ್ಥಿಗೆ ತರಬೇತಿ ಶುಲ್ಕ (ಉಚಿತ /ಶುಲ್ಕ) ತರಬೇತಿಯ ಸಮಯದಲ್ಲಿ ವಸತಿ ಸೌಲಭ್ಯ (ಇದೆ/ಇಲ್ಲ) ಅಭ್ಯರ್ಥಿಗಳಿಗೆ ಸ್ಟೈಫಂಡ್ (ಇದೆ/ಇಲ್ಲ) ತರಬೇತಿ ನಂತರದ ಪ್ರಮಾಣಪತ್ರ (ಇದೆ/ಇಲ್ಲ) ಉದ್ಯೋಗ ಬೆಂಬಲ (ಇದೆ/ಇಲ್ಲ) ಜೀವನೋಪಾಯ ಬೆಂಬಲ (ಇದೆ/ಇಲ್ಲ) ಅರ್ಜಿ ಸಲ್ಲಿಸುವ ವಿಧಾನ ತರಬೇತಿ ಹಂತದ ಛಾಯಾಚಿತ್ರಗಳು Activities Videos
1 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಮಹಿಳಾ ಟೇಲರಿಂಗ್ Womens Tailoring ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 30 ದಿನಗಳು 35 18-35 ಕೆಲವು ವಿನಾಯಿತಿಗಳೊಂದಿಗೆ 8ನೇ ತರಗತಿ ಉತ್ತೀರ್ಣ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
2 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಡೆಸ್ಕ್ಟಾಪ್ ಪಬ್ಲಿಷಿಂಗ್ Desktop Publishing ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 45 ದಿನಗಳು 35 18-45 ದ್ವಿತೀಯ ಪಿಯುಸಿ 2021-22 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ- -
3 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ Dairy & Vermi Compost Making ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 10 ದಿನಗಳು 35 18-45 ದ್ವಿತೀಯ ಪಿಯುಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ- -
4 ಅತಿಥಿ ವೃಕ್ಷ ಶಿಕ್ಷ ಪ್ರೈವೇಟ್ ಲಿಮಿಟೆಡ್ ಮಡಿಕೇರಿ atithivriksha[at]gmail[dot]com ಆಹಾರ ಉತ್ಪಾದನೆ ಅಡುಗೆ ತರಬೇತಿ Food Production Chef Training ಪ್ರವಾಸೋದ್ಯಮ ಇಲಾಖೆ 18 ವಾರ 30 18-35 8ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-295445 ಉಚಿತ ಇಲ್ಲ ಇದೆ ಇದೆ ಇದೆ ಇದೆ ಅರ್ಜಿ- -
5 ಅತಿಥಿ ವೃಕ್ಷ ಶಿಕ್ಷ ಪ್ರೈವೇಟ್ ಲಿಮಿಟೆಡ್ ಮಡಿಕೇರಿ atithivriksha[at]gmail[dot]com ಬೇಕರಿ ಮತ್ತು ಮಿಠಾಯಿ Bakery & confectionery ಪ್ರವಾಸೋದ್ಯಮ ಇಲಾಖೆ 6 ವಾರ 30 18-35 8ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-295445 ಉಚಿತ ಇಲ್ಲ ಇದೆ ಇದೆ ಇದೆ ಇದೆ ಅರ್ಜಿ- -
6 ಅತಿಥಿ ವೃಕ್ಷ ಶಿಕ್ಷ ಪ್ರೈವೇಟ್ ಲಿಮಿಟೆಡ್ ಮಡಿಕೇರಿ atithivriksha[at]gmail[dot]com ಆಹಾರ ಮತ್ತು ಪಾನೀಯ ಸೇವೆ Food & Beverage Service ಪ್ರವಾಸೋದ್ಯಮ ಇಲಾಖೆ 12 ವಾರ 30 18-35 10ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-295445 ಉಚಿತ ಇಲ್ಲ ಇದೆ ಇದೆ ಇದೆ ಇದೆ ಅರ್ಜಿ - -
7 ಅತಿಥಿ ವೃಕ್ಷ ಶಿಕ್ಷ ಪ್ರೈವೇಟ್ ಲಿಮಿಟೆಡ್ ಮಡಿಕೇರಿ atithivriksha[at]gmail[dot]com ಮುಂಭಾಗದ ಕಛೇರಿ Front Office ಪ್ರವಾಸೋದ್ಯಮ ಇಲಾಖೆ 14 ವಾರ 30 18-35 10ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-295445 ಉಚಿತ ಇಲ್ಲ ಇದೆ ಇದೆ ಇದೆ ಇದೆ ಅರ್ಜಿ - -
8 ಅತಿಥಿ ವೃಕ್ಷ ಶಿಕ್ಷ ಪ್ರೈವೇಟ್ ಲಿಮಿಟೆಡ್ ಮಡಿಕೇರಿ atithivriksha[at]gmail[dot]com ಹೌಸ್ಕೀಪಿಂಗ್ Housekeeping ಪ್ರವಾಸೋದ್ಯಮ ಇಲಾಖೆ 12 ವಾರ 30 18-35 ದ್ವಿತೀಯ ಪಿಯುಸಿ 2021-22 ತರಬೇತಿ ಅವಧಿಯ ಪ್ರಕಾರ 08272-295445 ಉಚಿತ ಇಲ್ಲ ಇದೆ ಇದೆ ಇದೆ ಇದೆ ಅರ್ಜಿ - -
9 ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರ ರೈತರ / ತರಬೇತಿ ಪಡೆಯುವವರ ಆಯ್ಕೆ ಮೇರೆಗೆ ddhorticulturekodagu[at]gmail[dot]com ಜೇನು ಸಾಕಾಣಿಕೆ Beekeeping ತೋಟಗಾರಿಕೆ ಇಲಾಖೆ ದಿನಗಳಲ್ಲಿ ದಾಖಲಾತಿಯ ಪ್ರಕಾರ ನಿರ್ಧರಿಸಲಾಗುತ್ತದೆ 18-35 10ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-298432 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
10 ಮೀನುಗಾರಿಕೆ ಸಹಾಯಕ ನಿರ್ದೇಶಕರು, ಪೊನ್ನಂಪೇಟೆ. ಗ್ರಾಮ ಮಟ್ಟದಲ್ಲಿ adfppet3[at]gmail[dot]com ಮೀನುಗಾರಿಕೆ ಹಾಗೂ ತಂತ್ರಜ್ಞಾನ Fisheries & Technology ಮೀನುಗಾರಿಕೆ ಇಲಾಖೆ 1 ದಿನ 25 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-261477 ಉಚಿತ ಇಲ್ಲ ಇದೆ ಇಲ್ಲ ಇಲ್ಲ ಇದೆ ಅರ್ಜಿ - -
11 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಅಣಬೆ ಕೃಷಿ Mushroom Growing ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 250 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
12 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಹಣ್ಣು, ತರಕಾರಿ, ಕಾಫಿ ಮತ್ತು ಮೆಣಸಿನ ನರ್ಸರಿ Nursery of fruits, vegetables, coffee and pepper ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 3 ದಿನಗಳು 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 600 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
13 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ವೈಜ್ಞಾನಿಕ ಡೈರಿ ನಿರ್ವಹಣೆ Scientific Dairy management  ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 250 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
14 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಹಂದಿ ಸಾಕಾಣಿಕೆ Piggery Production ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 2 ದಿನಗಳು 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 500 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
15 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಮೇಕೆ ಸಾಕಾಣಿಕೆ Goatary  ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 250 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
16 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಕಾಫಿ ಮತ್ತು ಮೆಣಸು ಕೃಷಿ Coffee and pepper production  ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 250 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
17 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಹಿತ್ತಲಿನ ಕೋಳಿ ಸಾಕಾಣಿಕೆ Back yard poultry production ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 250 ಇಲ್ಲ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -
18 ಟೈಲರಿಂಗ್ ತರಬೇತಿ ಕೇಂದ್ರ ಮೂರ್ನಾಡು dobcmkodagu@gmail.com ಟೈಲರಿಂಗ್ ತರಬೇತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 10 ತಿಂಗಳು 20 18-35 7ನೇ ತರಗತಿ ಉತ್ತೀರ್ಣ ಜೂನ್ ತಿಂಗಳು ಮಾರ್ಚ್ ತಿಂಗಳು 08272-298037 ಉಚಿತ ಇಲ್ಲ 300 ಪ್ರತಿ ತಿಂಗಳು ಇದೆ ಇಲ್ಲ ಇದೆ ಅರ್ಜಿ - -
19 ಟೈಲರಿಂಗ್ ತರಬೇತಿ ಕೇಂದ್ರ ಚೆಯಂದಾನೆ dobcmkodagu@gmail.com ಟೈಲರಿಂಗ್ ತರಬೇತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 10 ತಿಂಗಳು 20 18-35 7ನೇ ತರಗತಿ ಉತ್ತೀರ್ಣ ಜೂನ್ ತಿಂಗಳು ಮಾರ್ಚ್ ತಿಂಗಳು 08272-298037 ಉಚಿತ ಇಲ್ಲ 300 ಪ್ರತಿ ತಿಂಗಳು ಇದೆ ಇಲ್ಲ ಇದೆ ಅರ್ಜಿ - -
20 ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ ವಿರಾಜಪೇಟೆ diwakara[dot]hm[at]exceluslearning[dot]com ಅಸಿಸ್ಟಂಟ್ ಎಲೆಕ್ಟ್ರಿಶಿಯನ್ Assisstant Electrician ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ 55-60 ದಿನಗಳು 30 18-35 ಕೆಲವು ವಿನಾಯಿತಿಗಳೊಂದಿಗೆ ಎಸ್‌ ಎಸ್‌ ಎಲ್‌ ಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08274-298831 / ಉಚಿತ ಇಲ್ಲ ಇಲ್ಲ ಇದೆ ಇದೆ ಇದೆ ಅರ್ಜಿ - -
21 ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ ವಿರಾಜಪೇಟೆ diwakara[dot]hm[at]exceluslearning[dot]com ಡೊಮೆಸ್ಟಿಕ್ ಹೆಲ್ಪ್ ಡೆಸ್ಕ್ ಅಸಿಸ್ಟೆಂಟ್ Domestic IT Help desk Attendant ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ 55-60 ದಿನಗಳು 30 18-35 ಕೆಲವು ವಿನಾಯಿತಿಗಳೊಂದಿಗೆ ದ್ವಿತೀಯ ಪಿಯುಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08274-298831 ಉಚಿತ ಇಲ್ಲ ಇಲ್ಲ ಇದೆ ಇದೆ ಇದೆ ಅರ್ಜಿ - -
22 ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ ವಿರಾಜಪೇಟೆ diwakara[dot]hm[at]exceluslearning[dot]com ಸೇಲ್ಸ್ ಅಸೋಸಿಯೇಟ್ಸ್ Sales Associate ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ 40-45 ದಿನಗಳು 30 18-35 ಕೆಲವು ವಿನಾಯಿತಿಗಳೊಂದಿಗೆ ಎಸ್‌ ಎಸ್‌ ಎಲ್‌ ಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08274-298831 ಉಚಿತ ಇಲ್ಲ ಇಲ್ಲ ಇದೆ ಇದೆ ಇದೆ ಅರ್ಜಿ - -
23 ಶ್ರೀ ಭಗಂಡೇಶ್ವರ ಸಿಸ್ಟಮ್ ಆಪ್ಟೆಟೆಕ್ ಕಂಪ್ಯೂಟರ್, ಕಾವೇರಿ ಆರ್ಕೆಡ್, ಕುಶಾಲನಗರ sbsystems1999[at]gmail[dot]com ಡಾಟಾ ಎಂಟ್ರಿ ಆಪರೇಟರ್ Data entry Operator ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ 2 ತಿಂಗಳು 30 18-35 ಕೆಲವು ವಿನಾಯಿತಿಗಳೊಂದಿಗೆ ಮೈಸೂರು - ತರಬೇತಿ ಅವಧಿಯ ಪ್ರಕಾರ 08276-274146 ಉಚಿತ ಇಲ್ಲ ಇಲ್ಲ ಇದೆ ಇದೆ ಇಲ್ಲ ಅರ್ಜಿ - -
24 ಶ್ರೀ ಭಗಂಡೇಶ್ವರ ಸಿಸ್ಟಮ್ ಆಪ್ಟೆಟೆಕ್ ಕಂಪ್ಯೂಟರ್, ಕಾವೇರಿ ಆರ್ಕೆಡ್, ಕುಶಾಲನಗರ sbsystems1999[at]gmail[dot]com ಅಕೌಂಟ್ ಎಕ್ಸಿಕ್ಯೂಟಿವ್ Accounts Executive ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ 2 ತಿಂಗಳು 30 18-35 ಕೆಲವು ವಿನಾಯಿತಿಗಳೊಂದಿಗೆ ದ್ವಿತೀಯ ಪಿಯುಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276-274146 ಉಚಿತ ಇಲ್ಲ ಇಲ್ಲ ಇದೆ ಇದೆ ಇಲ್ಲ ಅರ್ಜಿ - -
25 ಶ್ರೀ ಭಗಂಡೇಶ್ವರ ಸಿಸ್ಟಮ್ ಆಪ್ಟೆಟೆಕ್ ಕಂಪ್ಯೂಟರ್, ಕಾವೇರಿ ಆರ್ಕೆಡ್, ಕುಶಾಲನಗರ sbsystems1999[at]gmail[dot]com ಕೈ ಕಸೂತಿ Hand Embroidery ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ 2 ತಿಂಗಳು 30 18-35 ಕೆಲವು ವಿನಾಯಿತಿಗಳೊಂದಿಗೆ 8ನೇ ತರಗತಿ ಉತ್ತೀರ್ಣ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276-274146 ಉಚಿತ ಇಲ್ಲ ಇಲ್ಲ ಇದೆ ಇದೆ ಇಲ್ಲ ಅರ್ಜಿ - -
26 ಶ್ರೀ ಸದ್ಗುರು ಐ.ಟಿ.ಐ ಮಡಿಕೇರಿ set_mdk[at]rediffmail[dot]com ಟೇಲರಿಂಗ್ Tailoring ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ 3 ತಿಂಗಳು 30 18-35 ಕೆಲವು ವಿನಾಯಿತಿಗಳೊಂದಿಗೆ 8ನೇ ತರಗತಿ ಉತ್ತೀರ್ಣ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08272-223635 ಉಚಿತ ಇಲ್ಲ ಇಲ್ಲ ಇದೆ ಇದೆ ಇದೆ ಅರ್ಜಿ - -
27 ಶ್ರೀ ಸದ್ಗುರು ಐ.ಟಿ.ಐ ಮಡಿಕೇರಿ set_mdk[at]rediffmail[dot]com ಬ್ಯೂಟಿಷಿಯನ್ Beautician ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ 3 ತಿಂಗಳು 30 18-35 ಕೆಲವು ವಿನಾಯಿತಿಗಳೊಂದಿಗೆ 8ನೇ ತರಗತಿ ಉತ್ತೀರ್ಣ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08272-223635 ಉಚಿತ ಇಲ್ಲ ಇಲ್ಲ ಇದೆ ಇದೆ ಇದೆ ಅರ್ಜಿ - -
28 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ EDP General-EDP General-Entrepreneurship Development Programme ಖಾಧಿ ಗ್ರಾಮೋದ್ಯೋಗ 10 ದಿನಗಳು 35 18-45 ಎಸ್‌ ಎಸ್‌ ಎಲ್‌ ಸಿ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
29 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಗಣಕೀಕೃತ ಲೆಕ್ಕಪರಿಶೋಧಕ Computerized Accounting ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 30 ದಿನಗಳು 35 18-45   2021-22 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
30 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ EDP General-EDP General-Entrepreneurship Development Programme ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 6 ದಿನಗಳು 35 18-45 ಎಸ್‌ ಎಸ್‌ ಎಲ್‌ ಸಿ 2021-22 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
31 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (EDP) General-EDP General-Entrepreneurship Development Programme ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 6 ದಿನಗಳು 35 18-45 ಯಾವುದೇ ಶಿಕ್ಷಣ ಅರ್ಹತೆ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
32 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]unionbankofindia[dot]com ಕಾಗದದ ಕವರ್, ಹೊದಿಕೆ ಮತ್ತು ಪೈಲ್ ತಯಾರಿಕೆ Paper cover , Envelop & File Making ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ 10 ದಿನಗಳು 35 18-45 ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08276 -278729 ಉಚಿತ ಇದೆ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
33 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಸಮುದಾಯ ಸಂಪನ್ಮೂಲ ವ್ಯಕ್ತಿಗಳ ತರಬೇತಿ Community Resource Person training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 5 ದಿನಗಳು 132 (ಸ್ವ ಸಹಾಯ ಸಂಘ ಸದಸ್ಯರುಗಳಿಗೆ) 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇದೆ ಇಲ್ಲ ಇದೆ ಇದೆ ಇದೆ ಅರ್ಜಿ - -
34 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಸ್ವ ಸಹಾಯ ಸಂಘಗಳ ತರಬೇತಿ Training to Self-Help Groups ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 700 (ಸ್ವ ಸಹಾಯ ಸಂಘಗಳಿಗೆ) 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
35 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ವಾರ್ಡ್ ಮಟ್ಟದ ಒಕ್ಕೂಟದ ತರಬೇತಿ Ward Level Federation training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 48 (ಒಕ್ಕೂಟಗಳಿಗೆ) 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
36 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ವಾರ್ಡ್ ಮಟ್ಟದ ಉಪ ಸಮಿತಿಗಳ ತರಬೇತಿ Ward Level Federation Sub committee training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 20 (ವಾರ್ಡ್) 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
37 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಬುನಾದಿ ತರಬೇತಿ Gram Panchayath level Federation (GPLF) basic training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 20 (ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ) 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
38 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಆಡಳಿತ ಮತ್ತು ಮಾನವ ಸಂಪನ್ಮೂಲದ ಕುರಿತು ತರಬೇತಿ GPLF governance and human resource Training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 5 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
39 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಹಣಕಾಸು ಮತ್ತು ನಿರ್ವಹಣೆ GPLF finance and management Training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 5 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
40 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಪ್ರಧಾನ ಪುಸ್ತಕ ಬರಹಗಾರರ ತರಬೇತಿ Master Book Keeper training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 5 ದಿನಗಳು 38 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇದೆ ಇಲ್ಲ ಇದೆ ಇದೆ ಇದೆ ಅರ್ಜಿ - -
41 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಸಮುದಾಯ ಲೆಕ್ಕ ಪರಿಶೋಧಕರ ತರಬೇತಿ Commuinty Auditors Training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 5 ದಿನಗಳು 10 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇದೆ ಇಲ್ಲ ಇದೆ ಇದೆ ಇದೆ ಅರ್ಜಿ - -
42 ಯೂನಿಯನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೂಡಿಗೆ cobsetikodagu[at]corpbank[dot]co[dot]in ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಉಪ ಸಮಿತಿಗಳ ತರಬೇತಿ GPLF Sub comt. Training ಡಿ.ಆರ್.ಡಿ.ಎ ಕೋಶ. ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ 1 ದಿನ 100 18-45   2021-22 ತರಬೇತಿ ಅವಧಿಯ ಪ್ರಕಾರ 08276-278730, 278729 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
43 CEDOK, ಜಿಲ್ಲಾ ಕೈಗಾರಿಕಾ ಕೇಂದ್ರ ಮಡಿಕೇರಿ mmswamycedok[at]gmail[dot]com , cedokdickodagu[at]gmail[dot]com ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ EDP General-EDP General-Entrepreneurship Development Programme ಕರ್ನಾಟಕದ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ (CEDOK) 6 ದಿನಗಳು 25 18-45 8ನೇ ತರಗತಿ ಉತ್ತೀರ್ಣ 2021-22 ತರಬೇತಿ ಅವಧಿಯ ಪ್ರಕಾರ 08272-228431 ಉಚಿತ ಇಲ್ಲ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
44 ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರ ರೈತರ / ತರಬೇತಿ ಪಡೆಯುವವರ ಆಯ್ಕೆ ಮೇರೆಗೆ ddhorticulturekodagu[at]gmail[dot]com ಬೆಳೆ ನಿರ್ವಹಣೆ ಮತ್ತು ಇತರೆ Crop management and others ತೋಟಗಾರಿಕೆ ಇಲಾಖೆ ದಿನಗಳಲ್ಲಿ ದಾಖಲಾತಿಯ ಪ್ರಕಾರ ನಿರ್ಧರಿಸಲಾಗುತ್ತದೆ ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08272-298433 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇದೆ ಅರ್ಜಿ - -
45 ಜಿಲ್ಲಾ ಕೋಳಿ ಸಾಕಾಣಿಕಾ ಮತ್ತು ತರಬೇತಿ ಕೇಂದ್ರ,ಕೂಡಿಗೆ ಕೂಡಿಗೆ addpfkudige[at]gmail[dot]com ಪಶುಸಂಗೋಪನ ಚಟುವಟಿಕಾ ಕಾರ್ಯಕ್ರಮಗಳು Veterinary Activities Programs ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ 1 ದಿನ 45 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08276-278313 ಉಚಿತ ಇಲ್ಲ ಇಲ್ಲ ಇದೆ ಇಲ್ಲ ಇದೆ ಅರ್ಜಿ - -
46 ಮೀನುಗಾರಿಕೆ ಇಲಾಖೆ, ಮಡಿಕೇರಿ ಗ್ರಾಮ ಮಟ್ಟದಲ್ಲಿ adf2[dot]mdk[at]gmail[dot]com ಮೀನುಗಾರಿಕೆ ಹಾಗೂ ತಂತ್ರಜ್ಞಾನ Fisheries & Technology ಮೀನುಗಾರಿಕೆ ಇಲಾಖೆ 1 ದಿನ 25 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08272-222801 ಉಚಿತ ಇಲ್ಲ ಇದೆ ಇಲ್ಲ ಇಲ್ಲ ಇದೆ ಅರ್ಜಿ - -
47 ಮೀನುಗಾರಿಕೆ ಇಲಾಖೆ,ಸೋಮವಾರಪೇಟೆ ಗ್ರಾಮ ಮಟ್ಟದಲ್ಲಿ manjuspet095[at]gmail[dot]com ಮೀನುಗಾರಿಕೆ ಹಾಗೂ ತಂತ್ರಜ್ಞಾನ Fisheries & Technology ಮೀನುಗಾರಿಕೆ ಇಲಾಖೆ 1 ದಿನ 25 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08276-295051 ಉಚಿತ ಇಲ್ಲ ಇದೆ ಇಲ್ಲ ಇಲ್ಲ ಇದೆ ಅರ್ಜಿ - -
48 ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹಾರಂಗಿ ಗ್ರಾಮ ಮಟ್ಟದಲ್ಲಿ harangifisheries[at]gmail[dot]com ಮೀನುಗಾರಿಕೆ ಹಾಗೂ ತಂತ್ರಜ್ಞಾನ Fisheries & Technology ಮೀನುಗಾರಿಕೆ ಇಲಾಖೆ 1 ದಿನ 25 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ ಏಪ್ರಿಲ್-21 ತರಬೇತಿ ಅವಧಿಯ ಪ್ರಕಾರ 08276-277004 ಉಚಿತ ಇಲ್ಲ ಇದೆ ಇಲ್ಲ ಇಲ್ಲ ಇದೆ ಅರ್ಜಿ - -
49 ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು iihrkvkgk[at]gmail[dot]com ಮಣ್ಣು ಪರೀಕ್ಷೆ ಮಹತ್ವ Soil Test ಕೃಷಿ ಇಲಾಖೆಯ ಆತ್ಮಯೋಜನೆ ಕಾರ್ಯಕ್ರಮದಡಿಯಲ್ಲಿ 1 ದಿನ 40 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-249370 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಅರ್ಜಿ - -
50 ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೂಡಿಗೆ datckudige[at]gmail[dot]com ಸಾವಯವ ಕೃಷಿ Organic Farming ಕೃಷಿ ಇಲಾಖೆ, 2 ದಿನ 30 ಯಾವುದೇ ವಯಸ್ಸು ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08276-278246 ಉಚಿತ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಅರ್ಜಿ - -
51 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಮನೆಯಲ್ಲಿ ಹಣ್ಣಿನ ಆಹಾರ ಸಂಸ್ಕರಣೆ Need based processing of fruits at home scale level ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ ಜನವರಿ/ಫೆಬ್ರವರಿ 2021 ತರಬೇತಿ ಅವಧಿಯ ಪ್ರಕಾರ 08274-247274 ಉಚಿತ ಅಥವಾ 250 ರೂಪಾಯಿ ಶುಲ್ಕ ಇದೆ ಇಲ್ಲ ಇಲ್ಲ ಇಲ್ಲ ಇಲ್ಲ ಅರ್ಜಿ - -
52 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಹೆಚ್ಚುವರಿ ಆದಾಯ ಬೆಂಬಲಕ್ಕಾಗಿ ತರಕಾರಿ ಕೃಷಿ Vegetable cultivation for additional income support ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 1 ದಿನ 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ ಜನವರಿ/ಫೆಬ್ರವರಿ 2021 ತರಬೇತಿ ಅವಧಿಯ ಪ್ರಕಾರ 08274-247274 ಉಚಿತ ಅಥವಾ 250 ರೂಪಾಯಿ ಶುಲ್ಕ ಇದೆ ಇಲ್ಲ ಇಲ್ಲ ಇಲ್ಲ ಇಲ್ಲ ಅರ್ಜಿ - -
53 ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ ಗೋಣಿಕೊಪ್ಪಲು iihrkvkgk[at]gmail[dot]com ಭಾರತದ ಕೃಷಿ ಕೌಶಲ್ಯ ಮಂಡಳಿಯ ಅಣಬೆ ಕೃಷಿ Mushroom Grower under ASCI Agriculture Skill council of India ಐ.ಸಿ.ಎ. ಆರ್ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲ್ 25 ದಿನಗಳು 25 18ರ ಮೇಲೆ ಯಾವುದೇ ಶಿಕ್ಷಣ ಅರ್ಹತೆ 2021-22 ತರಬೇತಿ ಅವಧಿಯ ಪ್ರಕಾರ 08274-247274 ಉಚಿತ ಇದೆ ಇಲ್ಲ ಇದೆ ಇಲ್ಲ ಇಲ್ಲ ಅರ್ಜಿ - -