ಮುಚ್ಚಿ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

ಅನ್ನಭಾಗ್ಯ ಯೋಜನೆ

ಈ ಯೋಜನೆಯಡಿ ಪ್ರತಿ ಬಿಪಿಎಲ್ (ಆದ್ಯತಾ) ಕುಟುಂಬದ ಪ್ರತೀ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ (ಆದ್ಯತಾ)ಕುಟುಂಬಗಳಿಗೆ ಪ್ರತೀ ಪಡಿತರ ಚೀಟಿಗಳಿಗೆ 35 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಪ್ರತೀ ಬಿಪಿಎಲ್ ಪಡಿತರ ಚೀಟಿಗಳಿಗೆ 2 ಕೆಜಿ ಗೋಧಿ ಯನ್ನು ಉಚಿತವಾಗಿ ನೀಡಲಾಗುತ್ತಿದೆ.

 ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ಸೀಮೆಎಣ್ಣೆಗಾಗಿ ನೋಂದಾವಣೆ ಮಾಡಿಕೊಂಡಲ್ಲಿ 1 ಲೀಟರ್ ಸೀಮೆಎಣ್ಣೆಯನ್ನು ದರ ರೂ 35/-ನ್ನು ಪಡೆದು ವಿತರಿಸಲಾಗುತ್ತಿದೆ

ಸೇವೆ ವೆಬ್ ಸೈಟ್
ಹೊಸ ಪಡಿತರ ಚೀಟಿಗಳಿಗೆ ಅರ್ಜಿ http://ahara.kar.nic.in
ಪಡಿತರ ಚೀಟಿ ಪರಿಶೀಲಿಸಲು http://ahara.kar.nic.in/lpg
ಅಂಕಿಅಂಶ https://ahara.kar.nic.in/fcsstat/

 

ಕಚೇರಿ ವಿವರಗಳು ದೂರವಾಣಿ ಸಂಖ್ಯೆ ಇಮೇಲ್
ಉಪ ನಿರ್ದೇಶಕರ ಕಛೇರಿ 08272-229457 ddfoodoffice[at]gmail[dot]com
ಮಡಿಕೇರಿ ತಾಲ್ಲೂಕು ನಗರ ಪ್ರದೇಶದ ಆಹಾರ ನಿರೀಕ್ಷಕರು 9480544531  
ಮಡಿಕೇರಿ ತಾಲ್ಲೂಕು ಗ್ರಾಮಾಂತರ ಪ್ರದೇಶದ ಆಹಾರ ನಿರೀಕ್ಷಕರು 9480544531  
ಸೋಮವಾರಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು 9480072632  
ಸೋಮವಾರಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು 7899268215  
ವಿರಾಜಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು 8105072869  
ಕುಶಾಲನಗರ  ತಾಲ್ಲೂಕಿನ ಆಹಾರ ನಿರೀಕ್ಷಕರು 9380032721