ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಅನ್ನಭಾಗ್ಯ ಯೋಜನೆ
ಈ ಯೋಜನೆಯಡಿ ಪ್ರತಿ ಬಿಪಿಎಲ್ (ಆದ್ಯತಾ) ಕುಟುಂಬದ ಪ್ರತೀ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ (ಆದ್ಯತಾ)ಕುಟುಂಬಗಳಿಗೆ ಪ್ರತೀ ಪಡಿತರ ಚೀಟಿಗಳಿಗೆ 35 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಪ್ರತೀ ಬಿಪಿಎಲ್ ಪಡಿತರ ಚೀಟಿಗಳಿಗೆ 2 ಕೆಜಿ ಗೋಧಿ ಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ಸೀಮೆಎಣ್ಣೆಗಾಗಿ ನೋಂದಾವಣೆ ಮಾಡಿಕೊಂಡಲ್ಲಿ 1 ಲೀಟರ್ ಸೀಮೆಎಣ್ಣೆಯನ್ನು ದರ ರೂ 35/-ನ್ನು ಪಡೆದು ವಿತರಿಸಲಾಗುತ್ತಿದೆ
ಸೇವೆ | ವೆಬ್ ಸೈಟ್ |
---|---|
ಹೊಸ ಪಡಿತರ ಚೀಟಿಗಳಿಗೆ ಅರ್ಜಿ | http://ahara.kar.nic.in |
ಪಡಿತರ ಚೀಟಿ ಪರಿಶೀಲಿಸಲು | http://ahara.kar.nic.in/lpg |
ಅಂಕಿಅಂಶ | https://ahara.kar.nic.in/fcsstat/ |
ಕಚೇರಿ ವಿವರಗಳು | ದೂರವಾಣಿ ಸಂಖ್ಯೆ | ಇಮೇಲ್ |
---|---|---|
ಉಪ ನಿರ್ದೇಶಕರ ಕಛೇರಿ | 08272-229457 | ddfoodoffice[at]gmail[dot]com |
ಮಡಿಕೇರಿ ತಾಲ್ಲೂಕು ನಗರ ಪ್ರದೇಶದ ಆಹಾರ ನಿರೀಕ್ಷಕರು | 9480544531 | |
ಮಡಿಕೇರಿ ತಾಲ್ಲೂಕು ಗ್ರಾಮಾಂತರ ಪ್ರದೇಶದ ಆಹಾರ ನಿರೀಕ್ಷಕರು | 9480544531 | |
ಸೋಮವಾರಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು | 9480072632 | |
ಸೋಮವಾರಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು | 7899268215 | |
ವಿರಾಜಪೇಟೆ ತಾಲ್ಲೂಕಿನ ಆಹಾರ ನಿರೀಕ್ಷಕರು | 8105072869 | |
ಕುಶಾಲನಗರ ತಾಲ್ಲೂಕಿನ ಆಹಾರ ನಿರೀಕ್ಷಕರು | 9380032721 |