ಅಬಕಾರಿ ಇಲಾಖೆ
ಅಬಕಾರಿ ಉಪ ಆಯುಕ್ತರು: ಶ್ರೀ ಜಗದೀಶ್ ನಾಯ್ಕ
ಕಚೇರಿ ವಿಳಾಸ: ಅಬಕಾರಿ ಉಪ ಆಯುಕ್ತರ ಕಛೇರಿ,
ಬ್ಲಾಕ್ ನಂ:22/55(ಎ),.
ಹಳೇ ಇಂಡಿಯನ್ ಗ್ಯಾರೇಜ್ ಸಮೀಪ,
ಓಂಕಾರೇಶ್ವರ ದೇವಸ್ಥಾನ ರಸ್ತೆ,
ಕೊಡಗು ಜಿಲ್ಲೆ, ಮಡಿಕೇರಿ ಟೌನ್/ತಾ||-571201
ದೂರವಾಣಿ ಸಂಖ್ಯೆ: 9449597135
ಕಚೇರಿ ದೂರವಾಣಿ ಸಂಖ್ಯೆ: 08272-221736
ಕಂಟ್ರೋಲ್ ರೂಂ ಟೋಲ್ ಫ್ರೀ ನಂಬರ್: 08272-229110
ಇ-ಮೇಲ್: dccrg-ex-ka[at]nic[dot]in
ಜಿಲ್ಲೆ: ಕೊಡಗು
ಕೊಡಗು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿ ಹೊಂದಿದ್ದು, ಈ ಕಚೇರಿಯ ಅಧೀನದಲ್ಲಿ 3 ಉಪ ವಿಭಾಗ (ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ)ಕಚೇರಿಗಳು, 3 ವಲಯ(ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ)ಕಚೇರಿಗಳು ಹಾಗೂ 2 ಕೆ.ಎಸ್.ಬಿ.ಸಿ.ಎಲ್ ಡಿಪೋ(ಕುಶಾಲನಗರ ಮತ್ತು ವಿರಾಜಪೇಟೆ)ಗಳಲ್ಲಿ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಒಟ್ಟು ೨31 ಮದ್ಯದ ಸನ್ನದುಗಳು ಈ ಕೆಳಕಂಡಂತೆ ಕಾರ್ಯ ನಿರ್ವಹಿಸುತ್ತಿರುತ್ತವೆ.
ಕೊಡಗು ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ನವೀಕರಿಸಲಾದ ಸನ್ನದುಗಳ ವಿವರ(30-11-2021)
ಕ್ರ. ಸಂ | ತಾಲ್ಲೂಕು | ಸಿಎಲ್-2 | ಸಿಎಲ್-4 | ಸಿಎಲ್-6ಎ | ಸಿಎಲ್-7 | ಸಿಎಲ್-8 | ಸಿಎಲ್-9 | ಸಿಎಲ್-14 | ಆರ್.ವಿ.ಬಿ | ಸಿಎಲ್ -11ಸಿ | ಒಟ್ಟು | ಸಿಎಲ್-11 |
---|---|---|---|---|---|---|---|---|---|---|---|---|
1 | ಮಡಿಕೇರಿ | 22 | 3 | 3 | 11 | 1 | 15 | 1 | – | 4 | 60 | – |
2 | ಸೋಮವಾರಪೇಟೆ | 26 | 6 | – | 19 | – | 34 | – | 1 | 2 | 88 | 1 |
3 | ವಿರಾಜಪೇಟೆ | 39 | 11 | 1 | 10 | 1 | 17 | – | – | 4 | 83 | 1 |
ಒಟ್ಟು | 87 | 20 | 4 | 40 | 2 | 66 | 1 | 1 | 10 | 231 | 2 |
ಮಡಿಕೇರಿ
ವಿಧ | ನಗರ CMC | ಗ್ರಾಮ | ಒಟ್ಟು |
---|---|---|---|
ಸಿಎಲ್-2 | 14 | 8 | 22 |
ಸಿಎಲ್-4 | 2 | 1 | 3 |
ಸಿಎಲ್-6ಎ | – | 3 | 3 |
ಸಿಎಲ್-7 | 4 | 7 | 11 |
ಸಿಎಲ್-8 | 1 | – | 1 |
ಸಿಎಲ್-9 | 8 | 7 | 15 |
ಸಿಎಲ್-14 | 1 | – | 1 |
ಸಿಎಲ್ -11ಸಿ | 1 | 3 | 4 |
ಒಟ್ಟು | 31 | 29 | 60 |
ಸೋಮವಾರಪೇಟೆ
ವಿಧ | ನಗರ TP | ಗ್ರಾಮ | ಒಟ್ಟು |
---|---|---|---|
ಸಿಎಲ್-2 | 11 | 15 | 26 |
ಸಿಎಲ್-4 | 1 | 5 | 6 |
ಸಿಎಲ್-7 | 9 | 10 | 19 |
ಸಿಎಲ್-9 | 14 | 20 | 34 |
ಸಿಎಲ್ -11ಸಿ | 1 | 1 | 2 |
ಆರ್.ವಿ.ಬಿ | 1 | – | 1 |
ಒಟ್ಟು | 37 | 51 | 88 |
ವಿರಾಜಪೇಟೆ
ಒಟ್ಟು206383
ವಿಧ | ನಗರ TP | ಗ್ರಾಮ | ಒಟ್ಟು |
---|---|---|---|
ಸಿಎಲ್-2 | 12 | 27 | 39 |
ಸಿಎಲ್-4 | 2 | 9 | 11 |
ಸಿಎಲ್ -6ಎ | – | 1 | 1 |
ಸಿಎಲ್-7 | 1 | 9 | 10 |
ಸಿಎಲ್-8 | 1 | – | 1 |
ಸಿಎಲ್-9 | 4 | 13 | 17 |
ಸಿಎಲ್ -11ಸಿ | – | 4 | 4 |
ಅಬಕಾರಿ ಅಕ್ರಮ ತಡೆಗಟ್ಟಲು ಈ ಕೆಳಕಂಡಂತೆ ಅಧಿಕಾರಿ/ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ.
- ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿ/ಸಿಬ್ಬಂದಿಗಳು ಗಸ್ತುಕಾರ್ಯ, ರಸ್ತೆಗಾವಲು ನಡೆಸಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಮದ್ಯದ ಸನ್ನದುಗಳಿಗೆ ಬೇಟಿ ನೀಡಿ ಸನ್ನದು ತಪಾಸಣೆ ನಡೆಸಿ ನಕಲಿ/ಕಲಬೆರಕೆ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿರುತ್ತದೆ.
- ಜಿಲ್ಲೆಯ ಗಡಿಭಾಗದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ನಿಯಂತ್ರಿಸಲು ತನಿಖಾ ಠಾಣೆಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಜಿಲ್ಲೆಯಲ್ಲಿ ಕಳ್ಳಭಟ್ಟಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸದರಿ ಕೇಂದ್ರಗಳ ಮೇಲೆ ಆಗಿಂದ್ದಾಗೆ ದಾಳಿ ನಡೆಸಿ ಅಕ್ರಮ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ.
- ಸಾರ್ವಜನಿಕರಿಂದ ಅಬಕಾರಿ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸಲು ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಸದರಿ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.
ಕ್ರಮ. ಸಂ. | ಕಛೇರಿ ವಿಳಾಸ | ದೂರಾವಾಣಿ ಸಂಖ್ಯೆ | ಇ- ಮೇಲ್ ವಿಳಾಸ |
---|---|---|---|
1 |
ಅಬಕಾರಿ ಉಪಆಯುಕ್ತರ ಕಛೇರಿ ಬ್ಲಾಕ್ ನಂ:22/55(ಎ),. ಹಳೇ ಇಂಡಿಯನ್ ಗ್ಯಾರೇಜ್ ಸಮೀಪ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಕೊಡಗು ಜಿಲ್ಲೆ, ಮಡಿಕೇರಿ ಟೌನ್/ತಾ||-571201 |
229295 224736 |
dccrg-ex-ka[at]nic[dot]in edckodagu[at]gmail[dot]com |
2 |
ಅಬಕಾರಿ ಉಪಅಧೀಕ್ಷಕರ ಕಛೇರಿ ಮಡಿಕೇರಿ ಉಪವಿಭಾಗ, ರೇಸ್ ಕೋಸ್೯ ರಸ್ತೆ ನ್ಯೂ ಎಕ್ಸ್ಟೆನ್ಸನ್, ಮಡಿಕೇರಿ |
224773 | dysesubdivision[dot]madikeri[at]gmail[dot]com |
3 |
ಅಬಕಾರಿ ನಿರೀಕ್ಷಕರ ಕಛೇರಿ ಮಡಿಕೇರಿ ವಲಯ, ಡೆಚ್ಚೂರೂ ಹೌಸಿಂಗ್ ಸೋಸೈಟಿ, ಕೆ.ಸಿ.ಅಚ್ಚಯ್ಯ ಬಿಲ್ಡಿಂಗ್ ಡೆಚ್ಚೂರೂ, ಮಡಿಕೇರಿ |
223368 | madikerirange[at]gmail[dot]com |