ಮುಚ್ಚಿ

ಆಯುಷ್ ಇಲಾಖೆ

ಜಿಲ್ಲೆಯಲ್ಲಿರುವ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ವಿವರ

ಆಸ್ಪತ್ರೆಗಳ ವಿವರ :

 1. ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ , ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ
 2. ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ , ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ , ಸೋಮವಾರಪೇಟೆ , ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ
 3. ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಆಸ್ಪತ್ರೆ , ಕುಶಾಲನಗರ, ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ
 4. ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಘಟಕ ವಿರಾಜಪೇಟೆ , ವಿರಾಜಪೇಟೆ ತಾಲೂಕು ಕೊಡಗು ಜಿಲ್ಲೆ.

ಚಿಕಿತ್ಸಾಲಯಗಳ ವಿವರ :

 1. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಲ್ಲೂರು, ಪೊನ್ನಂಪೇಟೆ ತಾಲೂಕು , ಕೊಡಗು ಜಿಲ್ಲೆ .
 2. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಅರಪಟ್ಟು , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
 3. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕರಿಕೆ, ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
 4. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಪಾರಾಣೆ , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
 5. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೆಸೂರು, ಸೋಮವಾರಪೇಟೆ ತಾಲೂಕು , ಕೊಡಗು ಜಿಲ್ಲೆ.

ಆಯುಷ್ ಕ್ಷೇಮ ಕೇಂದ್ರಗಳ ವಿವರ :

 1. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ಶ್ರೀಮಂಗಲ , ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ
 2. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ಬಲ್ಲಮಾವಟಿ , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
 3. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ತೊರೆನೂರು , ಕುಶಾಲನಗರ ತಾಲೂಕು , ಕೊಡಗು ಜಿಲ್ಲೆ

ಆಯುಷ್ ಘಟಕಗಳ ವಿವರ :

ಆಯುಷ್ ಘಟಕ (ಹೋಮಿಯೋಪಥಿ, ಯುನಾನಿ , ಪ್ರಕೃತಿ ಚಿಕಿತ್ಸೆ ) ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮಡಿಕೇರಿ, ಕೊಡಗು ಜಿಲ್ಲೆ

ಸಿಬ್ಬಂದಿ ವಿವರಗಳು 2021-22

ಆಯುಷ್ ಸಿಬ್ಬಂದಿಗಳು

Sanctioned Posts Filled Posts Vacancy Posts
79 08 71

ಸಿಎಸ್ಎಸ್ ಅಡಿಯಲ್ಲಿ ಆಯುಷ್ ಸಿಬ್ಬಂದಿಗಳು

Sl.No Name of the Posts Sanctioned Posts Filled Posts Vacancy Posts
1 Physician 06 06 0
2 Pharmacist 03 03 0
3 Panchakarma massagist 06 06 0
4 Stree roga attender 03 02 01
5 Kshara soothra attender 03 03 0