ಜಿಲ್ಲೆಯಲ್ಲಿರುವ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ವಿವರ
ಆಸ್ಪತ್ರೆಗಳ ವಿವರ :
- ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ , ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ
- ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ , ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ , ಸೋಮವಾರಪೇಟೆ , ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಆಸ್ಪತ್ರೆ , ಕುಶಾಲನಗರ, ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಘಟಕ ವಿರಾಜಪೇಟೆ , ವಿರಾಜಪೇಟೆ ತಾಲೂಕು ಕೊಡಗು ಜಿಲ್ಲೆ.
ಚಿಕಿತ್ಸಾಲಯಗಳ ವಿವರ :
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಲ್ಲೂರು, ಪೊನ್ನಂಪೇಟೆ ತಾಲೂಕು , ಕೊಡಗು ಜಿಲ್ಲೆ .
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಅರಪಟ್ಟು , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕರಿಕೆ, ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಪಾರಾಣೆ , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೆಸೂರು, ಸೋಮವಾರಪೇಟೆ ತಾಲೂಕು , ಕೊಡಗು ಜಿಲ್ಲೆ.
ಆಯುಷ್ ಕ್ಷೇಮ ಕೇಂದ್ರಗಳ ವಿವರ :
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ಶ್ರೀಮಂಗಲ , ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ಬಲ್ಲಮಾವಟಿ , ಮಡಿಕೇರಿ ತಾಲೂಕು , ಕೊಡಗು ಜಿಲ್ಲೆ
- ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ/ಆಯುರ್ವೇದ ಕ್ಷೇಮ ಕೇಂದ್ರ ತೊರೆನೂರು , ಕುಶಾಲನಗರ ತಾಲೂಕು , ಕೊಡಗು ಜಿಲ್ಲೆ
ಆಯುಷ್ ಘಟಕಗಳ ವಿವರ :
ಆಯುಷ್ ಘಟಕ (ಹೋಮಿಯೋಪಥಿ, ಯುನಾನಿ , ಪ್ರಕೃತಿ ಚಿಕಿತ್ಸೆ ) ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮಡಿಕೇರಿ, ಕೊಡಗು ಜಿಲ್ಲೆ
ಸಿಬ್ಬಂದಿ ವಿವರಗಳು 2021-22
ಆಯುಷ್ ಸಿಬ್ಬಂದಿಗಳು
Sanctioned Posts |
Filled Posts |
Vacancy Posts |
79 |
08 |
71 |
ಸಿಎಸ್ಎಸ್ ಅಡಿಯಲ್ಲಿ ಆಯುಷ್ ಸಿಬ್ಬಂದಿಗಳು
Sl.No |
Name of the Posts |
Sanctioned Posts |
Filled Posts |
Vacancy Posts |
1 |
Physician |
06 |
06 |
0 |
2 |
Pharmacist |
03 |
03 |
0 |
3 |
Panchakarma massagist |
06 |
06 |
0 |
4 |
Stree roga attender |
03 |
02 |
01 |
5 |
Kshara soothra attender |
03 |
03 |
0 |